Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನೆರಳು ಅನಾಥಾಶ್ರಮದ ಸೇವಾ ಕಾರ್ಯ ಶ್ಲಾಘನೀಯ- ರಮೇಶ ಬಾಬು ಯಾಳಗಿ

 ಸುದ್ದಿಮೂಲ ವಾರ್ತೆ ಮಾನ್ವಿ, ೆ.09:
ನೊಂದವರಿಗೆ, ನಿರ್ಗತಿಕರಿಗೆ ಹಾಗೂ ಅನಾಥರಿಗೆ ಆಶ್ರಮ ಕಟ್ಟಲು ಮುಂದಾಗಿರುವ ನೆರಳು ಅನಾಥಾಶ್ರಮದ ಕಾರ್ಯ ಶ್ಲಾಾಘನೀಯ ಎಂದು ಸಾಹಿತಿ ರಮೇಶಬಾಬು ಯಾಳಗಿ ಹೇಳಿದರು.
ಅವರು ರವಿವಾರ ಪಟ್ಟಣದ ನೆರಳು ಅನಾಥಾಶ್ರಮ ಸೇವಾ ಟ್ರಸ್ಟ್ ಆಯೋಜಿಸಿದ್ದ ಆಶ್ರಮದ ಸ್ವಂತ ಕಟ್ಟಡ ನಿರ್ಮಾಣದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಮಾಜದಲ್ಲಿ ಕೆಲವು ಮಕ್ಕಳು ಹೆತ್ತವರಿಲ್ಲದೆ ತಬ್ಬಲಿಯಾಗಿದ್ದಾರೆ. ಇನ್ನೂ ಕೆಲವರು ಹೆತ್ತವರು ಮಕ್ಕಳಿದ್ದೂ ತಬ್ಬಲಿಗಳಾಗಿದ್ದಾರೆ. ನಿರ್ಲಕ್ಷ್ಯಕ್ಕೆೆ ಒಳಗಾದ ಇಂತಹ ವೃದ್ಧರಿಗೆ ನೆರಳಾಗಿ ಆಹಾರ, ಬಟ್ಟೆೆ, ವಸತಿ ಕುಟುಂಬದ ಪ್ರೀೀತಿ ನೀಡುತ್ತಿಿರುವ ಈ ಅನಾಥಾಶ್ರಮದ ಕಾರ್ಯ ನಿಜಕ್ಕೂ ಶ್ಲಾಾಘನೀಯ ಎಂದರು.
ಸಾನಿಧ್ಯ ವಹಿಸಿದ್ದ ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಾಮಿಗಳು ಆಶೀರ್ವಚನ ನೀಡಿದರು.
ಪತ್ರಕರ್ತ ಸಿದ್ರಾಾಮಯ್ಯಸ್ವಾಾಮಿ, ಆಶ್ರಮದ ಹಿತೈಷಿಗಳಾದ ಸಾಜೀದ್ ಖಾದ್ರಿಿ, ರಾಯಚೂರಿನ ಲಲಿತಾ ಹಿರಿಯ ನಾಗರಿಕರ ಮನೆ ವ್ಯವಸ್ಥಾಾಪಕ ಮಾರೆಪ್ಪ, ಸರ್ವ ಧರ್ಮ ವೆಲ್ಫೇರ್ ಟ್ರ್ಟ್ ನ ಹನುಮಂತ ಕೋಟೆ, ಸೈಯದ್ ರಹೆಮತ್ ಅಲಿ, ನೆರಳು ಸಂಸ್ಥೆೆಯ ಸಂಸ್ಥಾಾಪಕ ಅಧ್ಯಕ್ಷ ಚೆನ್ನಬಸವಸ್ವಾಾಮಿ ಯದ್ದಲದೊಡ್ಡಿಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವೀರಶೈವ ಸಮಾಜದ ಅಧ್ಯಕ್ಷ ಹರಿಹರ ಪಾಟೀಲ್, ನೆರಳು ಅನಾಥಾಶ್ರಮದ ಮಾರ್ಗದರ್ಶಕರಾದ ಡಿ. ಬಸನಗೌಡ, ಶರಣಪ್ಪಗೌಡ ಮದ್ಲಾಾಪುರ, ಎ. ಕೆ. ಜಾಗಿರದಾರ, ಆದಾಮ್ ಸಾಬ್, ಡಾ.ವಿವೇಕಾನಂದ, ರಾಮು ಹೊಳೆಯಪ್ಪನವರ್, ತ್ರಯಂಬಕೇಶ ಮೇದಾ,
ವಕೀಲ ಯಲ್ಲಪ್ಪ ಬಾದರದಿನ್ನಿಿ, ವರದಿಗಾರ ಶಿವಕುಮಾರ್ ಚಲ್ಮಲ್ ಭಾಗವಹಿಸಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ