Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹದಗೆಟ್ಟ ಬಳಗಾನೂರು-ಪೋತ್ನಾಾಳ ರಸ್ತೆ ವಿದ್ಯಾರ್ಥಿಗಳು, ವಾಹನ ಸವಾರರ ಪರದಾಟ

ಸುದ್ದಿಮೂಲ ವಾರ್ತೆ ಬಳಗಾನೂರು, ಡಿ.24:
ಪಟ್ಟಣದಿಂದ ಪೋತ್ನಾಾಳ ಗ್ರಾಾಮಕ್ಕೆೆ ಸಂಪರ್ಕ ಕಲ್ಪಿಿಸುವ ಮುಖ್ಯರಸ್ತೆೆ ಓವರ್ ಲೋಡ್ ಮರಳು, ಕಂಕರ್, ಮರಮ್ ಟಿಪ್ಪರ್‌ಗಳ ಓಡಾಟದಿಂದ ತೀವ್ರ ಹದಗೆಟ್ಟಿಿರುವ ಹಿನ್ನಲೆಯಲ್ಲಿ ವಿದ್ಯಾಾರ್ಥಿಗಳು ವಾಹನ ಸವಾರರು ಪರದಾಡುವಂತಾಗಿದೆ.
ಅದಲ್ಲದೆ ಮಾರ್ಗದ ಮಧ್ಯದಲ್ಲಿ ದಿದ್ದಗಿ ಗ್ರಾಾಮದ ಹತ್ತಿಿರ ದಿದ್ದಗಿ ಗ್ರಾಾಮಕ್ಕೆೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಒಡೆದು ನೀರು ಪೋಲಾಗುತ್ತ ಮುಖ್ಯ ರಸ್ತೆೆಯ ಮೇಲೆ ಹರಿದು ರಸ್ತೆೆ ತೆಗ್ಗುಗಳಿಂದ ಕೂಡಿ ಕೆಸರು ಗದ್ದೆೆಯಂತಾಗಿದೆ, ಇದರಿಂದಾಗಿ ಶಾಲೆಗೆ ತೆರಳುವ ವಿದ್ಯಾಾರ್ಥಿಗಳು, ಪಾದಚಾರಿಗಳು, ದ್ವಿಿಚಕ್ರವಾಹನ ಸವಾರರು ರಸ್ತೆೆಯಲ್ಲಿ ಸಂಚರಿಸಲು ಪರಿತಪಿಸುವಂತಾಗಿದೆ. ರಾಮತ್ನಾಾಳ ಗ್ರಾಾಪಂಗೆ ಒಳಪಡುವ ಈ ಗ್ರಾಾಮದಲ್ಲಿ ಶುದ್ದನೀರು ಸರಬರಾಜು ಮಾಡುವ ಪೈಪ್ ಒಡೆದು ನೀರು ಪೋಲಾಗುತ್ತಿಿದೆ. ಅದಲ್ಲದೆ ತೆಗ್ಗುಗಳಲ್ಲಿ ನಿಂತ ನೀರು ಒಡೆದ ಪೈಪ್ ಲೈನ್ ಮೂಲಕ ಒಳಸೇರಿ ಸರಬರಾಜುಗೊಳ್ಳುತ್ತಿಿವೆ. ಸಂಬಂಧಿಸಿದ ಗ್ರಾಾಪಂ ಅಭಿವೃದ್ಧಿಿ ಆಧಿಕಾರಿಗಳು ಗಮನಹರಿಸಿ ಪೈಪ್ ಲೈನ್ ದುರಸ್ಥಿಿಗೊಳಿಸುವಂತೆ ಸಾರ್ವಜನಿಕರು, ಪ್ರಯಾಣಿಕರು ಒತ್ತಾಾಯಿಸಿದ್ದಾಾರೆ.
ಶೀಘ್ರದಲ್ಲಿ ಪೈಪ್‌ಲೈನ್ ದುರಸ್ಥಿಿಗೊಳಿಸಿ, ರಸ್ತೆೆ ದುರಸ್ಥಿಿಗೊಳಿಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದು ರಾಮತ್ನಾಾಳ ಗ್ರಾಾಪಂ ಅಭಿವೃದ್ಧಿಿ ಅಧಿಕಾರಿ ಮೋಹಿನ್‌ಪಾಷಾ ತಿಳಿಸಿದ್ದಾಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ