Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಳ್ಳಾರಿ : ಶಿವರಾತ್ರಿ ಪೂಜೆ,ಅಭಿಷೇಕ

ಸುದ್ದಿಮೂಲ ವಾರ್ತೆ ಬಳ್ಳಾರಿ, ಫೆ.19:
ಶಿವರಾತ್ರಿ ಅಂಗವಾಗಿ ಜಿಲ್ಲೆಯಾದ್ಯಂತ ಎಲ್ಲಾ ಶಿವಾಲಯಗಳಲ್ಲಿ ಭಕ್ತಾಧಿಗಳು ಶ್ರದ್ಧೆ - ಭಕ್ತಿಯಿಂದ ವಿಶೇಷ ಪೂಜೆ, ಅಭಿಷೇಕ ಮತ್ತು ಅಲಂಕಾರಗಳನ್ನು ನಡೆಸಿ ಪ್ರಾರ್ಥನೆ ಸಲ್ಲಿಸಿದ್ದಾರೆ.
‘ಟಚ್ ಫಾರ್ ಲೈಫ್’ ಫೌಂಡೇಶನ್‌ನ ಅಧ್ಯಕ್ಷ ನಾರಾ ಭರತ್‌ರೆಡ್ಡಿ ಅವರು 40 ಸಾವಿರ ಶಿವಭಕ್ತರಿಂದ ಪಂಚಮುಖ ರುದ್ರಾಕ್ಷಿಗಳನ್ನು ಶಿವನ ದೇವಾಲಯಗಳ ಮುಂದೆ ಹಂಚಿ, ಭಕ್ತಿಯನ್ನು ಮೆರೆದರು. ಕೆಲ ಭಕ್ತಾಧಿಗಳು ದೇವಸ್ಥಾನಗಳ ಮುಂದೆ ಪ್ರಸಾದ, ಪಂಚಾಮೃತ ಮತ್ತು ಬಿಲ್ವಪತ್ರೆಗಳನ್ನು ಹಂಚಿದರು.
ಕೆಲ ಶಿವಲಾಯಗಳಲ್ಲಿ ತ್ರಿಕಾಲ ವಿಶೇಷ ಪೂಜೆಗಳು - ಅಭಿಷೇಕಗಳು ನಡೆದಿವೆ. ಭಕ್ತಾಧಿಗಳು ಸಾಲಿನಲ್ಲಿ ನಿಂತು ಶಿವದರ್ಶನವನ್ನು ಪಡೆದಿದ್ದಾರೆ. ಹಂಪೆ ವಿರೂಪಾಕ್ಷೇಶ್ವರನಿಗೆ ಶ್ರೀಕೃಷ್ಣದೇವರಾಯ ದಾನವಾಗಿ ನೀಡಿದ್ದ ನವರತ್ನಖಚಿತ ಬಂಗಾರದ ಕಿರೀಟದ ಅಲಂಕಾರ ಮಾಡಲಾಗಿತ್ತು. ಭಕ್ತಾಧಿಗಳು ತುಂಗಭದ್ರ ನದಿಯಲ್ಲಿ ಪುಣ್ಯಸ್ಮಾನ ನೆರವೇರಿಸಿ ಶಿವನ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ