Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಾವಯವ ಕೃಷಿಯಿಂದ ಉತ್ತಮ ಆರೋಗ್ಯ - ಯದ್ದಲದೊಡ್ಡಿ ಶ್ರೀ

 ಸುದ್ದಿಮೂಲ ವಾರ್ತೆ ಮಟ್ಟೂರು, ೆ.1:
ಸರ್ವರ ಆರೋಗ್ಯ ದೃಷ್ಟಿಿಯಿಂದ ರೈತರು ಸಾವಯವ ಕೃಷಿ ಪದ್ಧತಿ ಅನುಸರಿಸಿ ಕೊಳ್ಳಬೇಕೆಂದು ಯದ್ದಲದೊಡ್ಡಿಿ ಪಾಮನಕಲ್ಲೂರ ವಿರಕ್ತಮಠದ ಪೀಠಾಧಿಪತಿ ಮಹಾಲಿಂಗ ಸ್ವಾಾಮೀಜಿ ಹೇಳಿದರು.
ಮಟ್ಟೂರು ಗ್ರಾಾಮ ಪಂಚಾಯಿತಿ ವ್ಯಾಾಪ್ತಿಿಯ ಕುಣಿಕೆಲ್ಲೂರ ಗ್ರಾಾಮದ ರೈತ ಬಸಪ್ಪ ಪೂಜಾರಿ ಅವರ ದ್ರಾಾಕ್ಷಿ ತೋಟದಲ್ಲಿ ಏರ್ಪಡಿಸಿದ್ದ 36ನೇ ಸಾವಯವ ರೈತರ ಸಮಾವೇಶದಲ್ಲಿ ಮಾತನಾಡಿದ ಅವರು. ರೈತರು ಆಧುನಿಕ ಕೃಷಿ ನೆಪದಲ್ಲಿ ವಿಪರೀತವಾಗಿ ಕ್ರಿಿಮಿನಾಶಕ ಮತ್ತು ರಸಗೊಬ್ಬರ ಬಳಸಿ ಭೂಮಿ ಬರಡು ಮಾಡುವ ಜತೆಗೆ ಆಹಾರ ವಿಷಪೂರಿತವಾಗಿ ಕುಲಷಿತ ಮಾಡುತ್ತಿಿದ್ದೀರಿ ಇಂತಹ ಆಹಾರ ಸೇವಿಸುವುದರಿಂದ ಇಂದು ನಾನಾ ರೋಗಗಳಿಗೆ ತುತ್ತಾಾಗುವಂತಾಗಿದೆ. ಉತ್ತಮ ಆಹಾರಕ್ಕಾಾಗಿ ಸಾವಯವ ಪದ್ಧತಿಯಂತೆ ಕೃಷಿ ಮಾಡಬೇಕು. ಇದರಿಂದ ಆರೋಗ್ಯದ ಜೊತೆ ಭೂಮಿ ಮತ್ತು ಪರಿಸರ ಸದೃಢವಾಗುತ್ತದೆ ಎಂದರು.
ಈ ವೇಳೆ ಯೋಗಗುರು ಚಂದ್ರಶೇಖರಸ್ವಾಾಮಿ ಹಿರೇಮಠ, ಸಿದ್ದಯ್ಯತಾತ, ಸಾಬಣ್ಣ, ಪಂಚಾಕ್ಷರಯ್ಯ, ಶರಣಗೌಡ ಬಸಾಪುರ, ಸಂಗಣ್ಣ ಮಡಿವಾಳ, ಕನಕಪ್ಪ ನಾಗಲಾಪೂರ, ಕುಡ್ಲಪ್ಪ ಮುದಗಲ್, ವೆಂಕನಗೌಡ ಬೂದಿಹಾಳ, ಬಸವರಾಜ, ಹರೀಶ, ನಾಗರಾಜ ತೊಡಕಿ, ಮಹಾಂತೇಶ್ ಬಳಗಾನೂರ, ಪತ್ರಕರ್ತ ಹುಸೇನಬಾಷಾ, ಶರಣಪ್ಪ ಸಾಹುಕಾರ ಸೇರಿ ವಿವಿಧ ಗ್ರಾಾಮಗಳ ರೈತರು ಉಪಸ್ಥಿಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ