Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೀದರ್ : ಶಾಸಕ ಪಾಟೀಲ್ ಸೇರಿ ಮೂವರು ನಾಮಪತ್ರ ಸಲ್ಲಿಕೆ

ಸುದ್ದಿಮೂಲವಾರ್ತೆ,ಬೀದರ್,ಏ.೧೩:
ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರೀಯೆ ಗುರುವಾರ ಆರಂಭವಾಗಿದ್ದು, ಮೊದಲ ದಿನ ಮೂವರು ಅಭ್ಯರ್ಥಿಗಳಿಂದ ನಾಲ್ಕು ನಾಮಪತ್ರಗಳು ಸಲ್ಲಿಕೆಯಾಗಿವೆ.

ಹುಮನಾಬಾದ್ ಕ್ಷೇತ್ರದ ಶಾಸಕ ರಾಜಶೇಖರ್ ಪಾಟೀಲ್ ಕಾಂಗ್ರೆಸ್ ಪಕ್ಷದಿಂದ ಸರಳವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಎರಡು ನಾಮಪತ್ರಗಳು ಸಲ್ಲಿಸಿದ್ದಾರೆ.

ಹಾಗೇ, ಬೀದರ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಾಂಗ್ರೆಸ್ ಟಿಕೆಟ್ ವಂಚಿತ ಶಶಿಕುಮಾರ್ ಪಾಟೀಲ್ ನಾಮಪತ್ರ ಸಲ್ಲಿಸಿದರೆ ಬೀದರ್ ದಕ್ಷಿಣ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಾಂಗ್ರೆಸ್ ಟಿಕೆಟ್ ವಂಚಿತ ಚಂದ್ರಸಿಂಗ್ ನಾಮಪತ್ರ ಸಲ್ಲಿಸಿದ್ದಾರೆ.

ಆಸ್ತಿ ವಿವರ :
ಶಶಿಕುಮಾರ್ ಪಾಟೀಲ್- ಬೀದರ್ ಕ್ಷೇತ್ರ, ಪಕ್ಷೇತರ ಅಭ್ಯರ್ಥಿ :
ಶಿಕ್ಷಣ - ಪಿಯುಸಿ (ಮುಕ್ತ ಶಿಕ್ಷಣ)
ಕ್ರೀಮಿನಲ್ ಪ್ರಕರಣ – ನ್ಯಾಯಾಲಯದಲ್ಲಿದೆ
ಚರಾಸ್ತಿ- ೫ ತೋಲಾ ಬಂಗಾರ
ಪತ್ನಿ ಬಳಿ ೨೫ ತೋಲಾ ಬಂಗಾರ
ನಗದು ಇಲ್ಲ
ಸ್ಥಿರಾಸ್ತಿ- ಅಲಿಯಂಬರ್ ಗ್ರಾಮದಲ್ಲಿ ೪.೧೫ ಎಕರೆ (೬೦ ಲಕ್ಷ)
ಪತ್ನಿ ಹೆಸರಲ್ಲಿ ಚೌಳಿ ಗ್ರಾಮದಲ್ಲಿ ೫ ಎಕರೆ ಕೃಷಿ ಭೂಮಿ (೧ ಕೋಟಿ)
ಒಟ್ಟು ೧.೬೦ ಕೋಟಿ ರೂ. ಆಸ್ತಿ.

ಚಂದ್ರಸಿAಗ್- ಬೀದರ್ ದಕ್ಷಿಣ ಕ್ಷೇತ್ರ, ಪಕ್ಷೇತರ ಅಭ್ಯರ್ಥಿ :
ಶಿಕ್ಷಣ : ಬ್ಯಾಚುಲೇರ್ ಆಫ್ ಏಜ್ಯುಕೇಷನ್
ಚರಾಸ್ತಿ – ೩೧,೧೧,೭೯,೯೧೩
ಪತ್ನಿ ಪ್ರೀಯದರ್ಶಿನಿ – ೧೦,೮೨,೯೫,೪೮೪
ಸ್ತಿರಾಸ್ಥಿ – ೧೫,೯೦,೩೩೪೬೦

ರಾಜಶೇಖರ್ ಪಾಟೀಲ್- ಹುಮನಾಬಾದ್, ಕಾಂಗ್ರೆಸ್ ಅಭ್ಯರ್ಥಿ :
ಚರಾಸ್ತಿ ೧,೬೬,೧೦,೯೨೪ ರೂ.
ಸ್ತಿರಾಸ್ತಿ –೩,೬೮,೭೦,೫೦೦ ರೂ.
ಒಟ್ಟು – ೫.೭೦ ಕೋಟಿ ರೂ.
ಪತ್ನಿ ಪ್ರೇಮಾ ಆರ್ ಪಾಟೀಲ್ ವಿವರ :
ಚರಾಸ್ತಿ– ೨,೪೪,೭೮,೬೦೬
ಸ್ತಿರಾಸ್ತಿ - ೧,೩೨,೯೧,೮೧೦
ಒಟ್ಟು – ೩.೭೭ ಕೋಟಿ ರೂ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ