Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಚಿವ ಶಿವರಾಜ ತಂಗಡಗಿ ವಿರುದ್ಧ ಹರಿಹಾಯ್ದ ಬಿಜೆಪಿ ಮುಖಂಡರು

ಸುದ್ದಿಮೂಲ ವಾರ್ತೆ ಕೊಪ್ಪಳ, ಜ.06:
ಹಿಟ್ನಾಾಳದಲ್ಲಿ ರೈಲ್ವೆೆ ಲೆವೆಲ್ ಕ್ರಾಾಸಿಂಗ್‌ಗೆ ಮೇಲ್ಸೆೆತುವೆ ನಿರ್ಮಿಸುವ ಕಾಮಗಾರಿಗೆ ಶಂಕು ಸ್ಥಾಾಪನೆ ಮಾಡುವ ಕಾರ್ಯಕ್ರಮದಲ್ಲಿ ಕೇಂದ್ರದ ರೈಲ್ವೆೆ ಸಚಿವರು ಮಾತನಾಡುವ ಮೈಕ್ ಕಿತ್ತಿಿಕೊಳ್ಳೋೋದು. ಕರೆಂಟ್ ಬಂದ್ ಮಾಡಿಸುವುದು. ಹಿರಿಯರು ತಂದೆ ಸಮಾನರಾಗಿರುವ ಅವರ ಮೇಲೆ ಏರಿ ಹೋಗಿರುವುದು ಸಚಿವ ಶಿವರಾಜ ತಂಗಡಗಿಯ ಸಣ್ಣತನ ತೋರಿಸುತ್ತದೆ ಎಂದು ಬಿಜೆಪಿ ರಾಜ್ಯಕಾರ್ಯಕಾರಿ ಸಮಿತಿ ಸದಸ್ಯ ಬಸವರಾಜ ಕ್ಯಾಾಟವರ ಹೇಳಿದ್ದಾಾರೆ.
ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮಗೋಷ್ಠಿಿಯಲ್ಲಿ ಮಾತನಾಡಿ ಇದೇ ವೇಳೆ ಮಾತನಾಡಿದ ವಿಧಾನಪರಿಷತ್ ಸದಸ್ಯೆೆ ಹೇಮಲತಾ ನಾಯಕ ನೆನೆಗುದಿಗಿ ಬಿದ್ದಿರುವ ಯೋಜನೆ ಪೂರ್ಣಗೊಳಿಸುವುದು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಿಲ್ಲ.
ಸಂಸದರು ಹಿಂದೆ ನಿಂತು ಶಾಸಕರು ಹಾಗು ಸಚಿವರು ಮುಂದೆ ಬಿಟ್ಟಿಿದ್ದರು. ಅಕ್ಷರಶಃ ಇಲ್ಲಿ ಭದ್ರತೆ ವೈಲ್ಯ. ಬಳ್ಳಾಾರಿಯಲ್ಲಿ ಆದಂತೆ ಇಲ್ಲಿ ಮಾಡಲು ಹೊರಟಿದ್ದಾಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆೆಸ್ ಹತಾಸೆರಾಗಿದ್ದಾಾರೆ. ಅಭಿವೃದ್ದಿ ಇಲ್ಲದೆ ಹತಾಸೆರಾಗಿ ಈಗ ಶಾಸಕರು ಬೀದರ ಮೇಲೆ ಹಲ್ಲೆೆ ಮಾಡಲು ಹೋಗಿದ್ದಾಾರೆ. ಕಾಂಗ್ರೆೆಸ್ಸಿಿನವರಿ ಸೌಜನ್ಯದ ಪಾಠ ಮಾಡಬೇಕು. ಹಿರಿಯ ಸಚಿವ ತಂದೆ ಸಮಾನರಿಗೆ ತಳ್ಳಿಿಕೊಂಡು ಕಾರ್ಯಕ್ರಮ ಮಾಡದಂತೆ ಪ್ರಯತ್ನಿಿಸಿದ್ದಾಾರೆ ಎಂದರು.
ಬಿಜೆಪಿ ಜಿಲ್ಲಾಾಧ್ಯಕ್ಷ ಬಸವರಾಜ ದಡೇಸಗೂರು ಮಾತನಾಡಿ ಕಾಂಗ್ರೆೆಸ್ ಶಾಸಕ. ಸಂಸದರ ಮಧ್ಯೆೆ ಸಚಿವರ ಮಧ್ಯೆೆ ಭಿನ್ನಾಾಭಿಪ್ರಾಾಯವಿದೆ. ಜಿಲ್ಲಾಾ ಉಸ್ತುವಾರಿ ಕೊಪ್ಪಳದಲ್ಲಿ ಅಭಿವೃದ್ದಿ ಮಾಡಲು ಬಿಡುತ್ತಿಿಲ್ಲ. ಮುಂದಿನ ಚುನಾವಣೆಯಲ್ಲಿ ಸೋಲಿನ ಭಯದಿಂದ ಈ ರೀತಿ ವರ್ತಿಸುತ್ತಿಿದ್ದಾಾರೆ. ಜಿಲ್ಲಾಾ ಉಸ್ತುವಾರಿ ಸಚಿವರು ಪಟಾಲಂ ರಂತೆ ವರ್ತಿಸಿದ್ದಾಾರೆ ಎಂದರು.
ಈ ಸಂದರ್ಭದಲ್ಲಿ ಮಹೇಶ ಹಾದಿಮನಿ ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ