Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದೇವದುರ್ಗ ಅಭಿವೃದ್ಧಿಿ ನಿರ್ಲಕ್ಷ್ಯ ಶಾಸಕಿ ವಿರುದ್ಧ ಬಿಜೆಪಿ ಪ್ರತಿಭಟನೆ

ಸುದ್ದಿಮೂಲ ವಾರ್ತೆ ದೇವದುರ್ಗ, ನ.29:
ದೇವದುರ್ಗ ವಿಧಾನ ಸಭಾ ಕ್ಷೇತ್ರ ವ್ಯಾಾಪ್ತಿಿಯಲ್ಲಿ ಮಾಜಿ ಸಚಿವ ಕೆ.ಶಿವನಗೌಡ ನಾಯಕ ಇವರ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿಿಗಾಗಿ ವಿವಿಧ ಇಲಾಖೆಗಳ ವಿವಿಧ ಕಾಮಗಾರಿಗಳಲ್ಲಿ ಕೆಲ ಕಾಮಗಾರಿ ನಿಧಾನ ಗತಿಯಲ್ಲಿ ನಡೆದರೆ ಇನ್ನೂ ಕೆಲವು ಪ್ರಾಾರಂಭವಾಗಿಲ್ಲ ಸ್ಥಳೀಯ ಶಾಸಕರ ದಿವ್ಯನಿರ್ಲಕ್ಷ ಮತ್ತು ರಾಜ್ಯ ಸರಕಾರ ಬೇಜವಾಬ್ದಾಾರಿತನ ಎದ್ದು ಕಾಣುತ್ತಿಿದೆಂದು ಭಾರತೀಯ ಜನತಾ ಪಾರ್ಟಿ ಪದಾಧಿಕಾರಿಗಳು ಆರೋಪಿಸಿದರು.
ಶನಿವಾರದಂದು ಭಾರತೀಯ ಜನತಾ ಪಾರ್ಟಿ ದೇವದುರ್ಗ ವಿಧಾನ ಸಭಾ ಕ್ಷೇತ್ರ,ಅರಕೇರ ಮತ್ತು ದೇವದುರ್ಗ ಮಂಡಲದ ಪದಾಧಿಕಾರಿಗಳು, ಕಾರ್ಯಕರ್ತರು ಪಟ್ಟಣದ ಜೈಹಿರುದ್ದೀನ್ ಪಾಶಾ ವೃತ್ತದಿಂದ ಮಿನಿ ವಿಧಾನ ಸೌಧದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡಿ ಮುಖ್ಯಮಂತ್ರಿಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾಾರ ದೇವದುರ್ಗ ಇವರ ಮುಖಾಂತರ ಸಲ್ಲಿಸಿ ಮಾತನಾಡಿದರು.
ಅತಿವೃಷ್ಠಿಿಯಿಂದ ದೇವದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಹಾನಿಗೊಳಗಾದ ಎಲ್ಲಾಾ ಬೆಳೆಗಳಿಗೆ ಇಲ್ಲಿಯವರೆಗೆ ಪರಿಹಾರ ಹಣ ಬಿಡುಗಡೆ ಮಾಡಿಲ್ಲ, ರೈತರ ಬೆಳಿಗಳಿಗೆ ಖರೀದಿ ಕೇಂದ್ರಗಳ ಕೊರತೆಯಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿಿದೆ.ತಾಲೂಕಿನಲ್ಲಿ ರೈತರ ಪ್ರಮುಖ ಬೆಳೆ ಹತ್ತಿಿ ಖರೀದಿ ಕೇಂದ್ರಗಳಲ್ಲಿ ಬೆಳೆದಷ್ಟು ಬೆಳೆಯನ್ನು ತೆಗೆದು ಕೊಳ್ಳದೆ ಕೇವಲ ಒಂದು ಸರ್ವೆ ನಂಬರ್‌ಗೆ ಮಾತ್ರ ನಿಗದಿಪಡಿಸಿ, ರೈತರನ್ನು ಸಂಕಷ್ಟಕ್ಕೆೆ ಸಿಲುಕುವಂತೆ ರಾಜ್ಯ ಸರಕಾರ ಮಾಡಿದೆಂದು ಆರೋಪಿಸಿದರು.
ಸ್ಥಳೀಯ ಶಾಸಕರ ದಿವ್ಯ ನಿರ್ಲಕ್ಷತನದಿಂದ ಮತ್ತು ರಾಜ್ಯ ಸರಕಾರದ ಬೇಜವಾಬ್ದಾಾರಿತನದಿಂದ ದೇವದುರ್ಗ ವಿಧಾನ ಸಭಾ ಕ್ಷೇತ್ರದ ಜನತೆಗೆ ಅನ್ಯಾಾಯವಾಗುತ್ತಿಿದೆ. ದೇವದುರ್ಗ ವಿಧಾನ ಸಭಾ ಕ್ಷೇತ್ರ ವ್ಯಾಾಪ್ತಿಿಯಲ್ಲಿ ರಸ್ತೆೆಗಳು, ಆಸ್ಪತ್ರೆೆ ಕಟ್ಟಡಗಳು, ಆರೋಗ್ಯ ಕೇಂದ್ರಗಳು, ಶಾಲಾ, ಕಾಲೇಜು ಕಟ್ಟಡಗಳು ಸೇರಿದಂತೆ ಹಲವಾರು ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿಿದ್ದು, ಸ್ಥಳೀಯ ಶಾಸಕರ ನಿರ್ಲಕ್ಷ ಧೋರಣೆಯೇ ಕಾರಣವಾಗಿದೆಂದು ದೂರಿದರು.
ಭಾರತೀಯ ಜನತಾ ಪಾರ್ಟಿ ದೇವದುರ್ಗ ವಿಧಾನ ಸಭಾ ಕ್ಷೇತ್ರ ವ್ಯಾಾಪ್ತಿಿಯಿಂದ 8 ಹಕ್ಕೋೋತ್ತಾಾಯಗಳ ಮನವಿ ಪತ್ರವನ್ನು ತಾಲೂಕ ಅಧ್ಯಕ್ಷ ಡಾ.ಶರಣಬಸವ ಪಾಟೀಲಜೋಳದಹೆಡಗಿ ನೀಡಿದರು.ಜಿಲ್ಲಾಾಧ್ಯಕ್ಷ ವೀರನಗೌಡ ಲೆಕ್ಕಿಿಹಾಳ, ಶಾಂತಪ್ಪ ಸಾಹುಕಾರ, ಪ್ರಕಾಶ ಪಾಟೀಲ್ ಜೇರಬಂಡಿ, ಜಂಬಣ್ಣ ನೀಲೋಗಲ್, ಹನುಮಂತಪ್ಪ ಮಿಯ್ಯಪೂರ, ರೈತ ಮೋರ್ಚಾ ಅಧ್ಯಕ್ಷ ರವಿ ಪಾಟೀಲ್ ಮಾತ್ಪಳ್ಳಿಿ, ಕಕ್ಕಲದೊಡ್ಡಿಿ ದೇಸಾಯಿ,ಲಕ್ಷ್ಮಣ ರಾಠೋಡ ಮಾತನಾಡಿದರೆ,ಶರಣಗೌಡ ಗಣೇಕಲ್, ಕೆಂಚಣ್ಣ ಪೂಜಾರಿ ಕೊತ್ತದೊಡ್ಡಿಿ, ಗೋಪಾಲಕೃಷ್ಣ ಮೇಟಿ,ಶಿವಾನಂದರಡ್ಡಿಿ ಗೂಗಲ್, ಡಾ.ಬಸವರಾಜರಡ್ಡಿಿ, ಸತೀಶ ಬಂಡೆಗುಡ್ಡ, ಬಸನಗೌಡ ವೆಂಕಟಾಪೂರ, ಅಯ್ಯನ ಗೌಡ ನಾಗಡದಿನ್ನಿಿ,ಮಹಿಳಾ ಮೋರ್ಚಾ ಅಧ್ಯಕ್ಷ ಮಲ್ಲಮ್ಮ ಚಾವಣಿ,ಕೂಡ್ಲಿಿಗೆಯ್ಯ ಗೌರಂಪೇಟ್,ನಾಗಪ್ಪ ನಾಡದಾಳ,ಭೀಮನಗೌಡ ಮೇಟಿ,ಜಿ.ಪಂಪಣ್ಣ,ನಾಗಪ್ಪ ಉಪ್ಪಾಾರ, ನಾಗರಾಜ ಗೋಗಿ, ಬಸವರಾಜ ಅಕ್ಕರಕಿ, ಜಹೀರ ಪಾಶಾ ಇಡಪನೂರ, ನರಸಣ್ಣ ನಿಲವಂಜಿ, ಅಬ್ದುಲ್, ಮಲ್ಲಿಕಾರ್ಜುನ ಹಿರೆಬೂದೂರು, ಪ್ರಶಾಂತ ಯಾದಗಿರ, ರಮೇಶ ರಾಠೋಡ, ನವೀನ್, ಸುನಿಲ್ ಮಡಿವಾಳ, ರೆಹಮಾನ ಜಾಲಹಳ್ಳಿಿ, ರಮೇಶ ಸಿಪತಗೇರಾ, ಜಿಂದಪ್ಪ ನಾಯಕ ಗೌರಂಪೇಟ್,ಬಾಲಪ್ಪ ನಾಯಕ ನಿಲವಂಜಿ ಸೇರಿದಂತೆ ವಿವಿಧ ಮೋರ್ಚಾ ಅಧ್ಯಕ್ಷರು ಪದಾಧಿಕಾರಿಗಳು, ಬಿ.ಜೆ.ಪಿ. ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ