Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಕ್ತಿ ಅಭಿಯಾನದಡಿ ಬುನಿಯಾದಿ ಕ್ಯಾಾಂಪ್ ತರಬೇತಿ ಕಾರ್ಯಕ್ರಮ

ಸುದ್ದಿಮೂಲ ವಾರ್ತೆ ಹರಪನಹಳ್ಳಿ, ನ.28:
ಪಟ್ಟಣದ ಸಮತಾ ರೆಸಾರ್ಟ್ ನಲ್ಲಿ ಮಹಿಳಾ ಕಾಂಗ್ರೆೆಸ್ ವತಿಯಿಂದ ದಿ.28 ರಿಂದ 29 ರವರೆಗೆ ಎರಡು ದಿನಗಳ ಶಕ್ತಿಿ ಅಭಿಯಾನದ ಮೂಲಕ ಬುನಿಯಾದಿ ಕ್ಯಾಾಂಪ್ (ತಳಮಟ್ಟದ ತರಬೇತಿ ಶಿಬಿರ) ಹಮ್ಮಿಿಕೊಳ್ಳಲಾಗಿತ್ತು,
ಕೆಪಿಸಿಸಿ ರಾಜ್ಯ ಸದಸ್ಯರು ಹಾಗೂ ಕಾರ್ಯಕ್ರಮದ ಆಯೋಜಕರಾದ ಎಂಪಿ ವೀಣಾ ಮಹಾಂತೇಶ್ ಅವರ ನೇತೃತ್ವದಲ್ಲಿ ಶಕ್ತಿಿ ಅಭಿಯಾನದ ರಾಜ್ಯ ಸದಸ್ಯರು ಹಾಗೂ ವಿಜಯನಗರ ಜಿಲ್ಲಾ ಯೂಥ್ ಕಾಂಗ್ರೆೆಸ್ ಅಧ್ಯಕ್ಷರು ಹಾಗು ತಾಲೂಕು ಯೂತ್ ಕಾಂಗ್ರೆೆಸ್ ಕಾರ್ಯಕರ್ತರ ಸಮ್ಮುಖದಲ್ಲಿ ಇತ್ತೀಚೆಗೆ ನಿಧನರಾದ ಸಾಲುಮರದ ತಿಮ್ಮಕ್ಕ ಅವರ ಭಾವಚಿತ್ರಕ್ಕೆೆ ಪೂಜೆ ಸಲ್ಲಿಸಿ ನಮನ ಸಲ್ಲಿಸುವ ಕಾರ್ಯಕ್ರಮ ಉದ್ಘಾಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಸಂವಿಧಾನ ಪ್ರಸ್ತಾಾವನೆಯನ್ನು ಓದುವ ಮೂಲಕ ಸಂವಿಧಾನ ದಿವಸವನ್ನು ನಮ್ಮ ಸಂವಿಧಾನ, ನಮ್ಮ ಅಧಿಕಾರ ಎನ್ನುವ ಘೋಷಣೆ ಮಾಡಿ ಸಂವಿಧಾನದಲ್ಲಿ ಮಹಿಳೆಯರಿಗೆ ನೀಡಲಾಗಿರುವ ಹಕ್ಕುಗಳು ಮತ್ತು ಅಧಿಕಾರದ ಬಗ್ಗೆೆ ತಿಳಿಸಲಾಯಿತು. ತರಬೇತಿ ಶಿಬಿರದಲ್ಲಿ ಮಹಿಳಾ ನಾಯಕತ್ವ, ಮಹಿಳೆಯರ ಅಧಿಕಾರ ರಾಜಕೀಯ ಜಾಗೃತಿ ಉಂಟು ಮಾಡಲಾಯಿತು.
ತರಬೇತಿ ಶಿಬಿರದಲ್ಲಿ ಶಕ್ತಿಿ ಅಭಿಯಾನದ ರಾಜ್ಯ ಸಂಚಾಲಕಿ ಕೃತಿಕಾ ತರುಣ್. ಐಟಿ ಟೀಮ್ ನ ನಿತ್ಯಾಾನಂದ ತಿಮ್ಮೇಗೌಡ ಮೈಸೂರು ವಲಯ ಸಂಚಾಲಕಿ ನೇತ್ರಾಾವತಿ. ವಿಜಯನಗರ ಜಿಲ್ಲಾ ಯುವ ಕಾಂಗ್ರೆೆಸ್ ಅಧ್ಯಕ್ಷ ಅಶೋಕ್ ನಾಯ್ಕ್ ಜಿಲ್ಲಾ ಯುವ ಕಾಂಗ್ರೆೆಸ್ ಉಪಾಧ್ಯಕ್ಷ ಜಿಶಾನ್. ತಾಲೂಕು ಯುವ ಕಾಂಗ್ರೆೆಸ್ ಅಧ್ಯಕ್ಷ ಚೌಡಪ್ಪ.ಎನ್ ಎಸ್ ಯು ಸದಸ್ಯರು ಯುವ ಕಾಂಗ್ರೆೆಸ್ ಸದಸ್ಯರು ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಮಹಿಳಾ ಕಾಂಗ್ರೆೆಸ್ ಸದಸ್ಯರು ಮುಂತಾದವರು ಹಾಜರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ