ಸುದ್ದಿಮೂಲ ವಾರ್ತೆ
ಮುದಗಲ್ ಮೇ,25: ಸಮೀಪದ ಮಟ್ಟೂರು ಗ್ರಾಪಂ ವ್ಯಾಪ್ತಿಯ ಕಡದರಹಾಳ ಗ್ರಾಮದ ಆರಾಧ್ಯದೇವತೆ ದುರ್ಗಾದೇವಿ ಮೂರ್ತಿಯು ಗುರುವಾರ ಬೆಂಕಿಗೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಗ್ರಾಮದ ಹಿರಿಯರು ದೇವಸ್ಥಾನಕ್ಕೆ ಆಗಮಿಸಿದ್ದು, ಸುಡಲು ಕಾರಣ ಗೊತ್ತಿಲ್ಲವೆಂದು ಪತ್ರಿಕೆ ತಿಳಿಸಿದರು.
Get latest news updates delivered straight to your WhatsApp.