Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಸ್-ಟ್ರ್ಯಾಾಕ್ಟರ್ ಮಧ್ಯೆೆ ಅಪಘಾತ, ಇಬ್ಬರ ಕಾಲು ಕಟ್

ಸುದ್ದಿಮೂಲ ವಾರ್ತೆ ರಾಯಚೂರು, ಅ.20:
ಸರ್ಕಾರಿ ಬಸ್ ಹಾಗೂ ಟ್ರ್ಯಾಾಕ್ಟರ್ ಮಧ್ಯೆೆ ನಡೆದ ರಸ್ತೆೆ ಅಪಘಾತದಲ್ಲಿ ಇಬ್ಬರು ಮಹಿಳೆಯರ ಕಾಲು ಕಟ್ ಆಗಿ, ಉಳಿದವರಿಗೆ ಗಾಯಗಳಾಗಿರುವ ದುರ್ಘಟನೆ ರಾಯಚೂರು ತಾಲೂಕಿನ ಸಾತ್‌ಮೈಲ್ ಬಳಿ ಸೋಮವಾರ ರಾತ್ರಿಿ ನಡೆದಿದೆ.
ಜಮೀನಲ್ಲಿ ಕೆಲಸ ಮಾಡಿ ಟ್ರ್ಯಾಾಕ್ಟರ್‌ನಲ್ಲಿ ಹತ್ತಿಿ ತುಂಬಿಕೊಂಡು ಉಣಿಶ್ಯಾಾಲಹುಡಾಕ್ಕೆೆ ಮರಳುತ್ತಿಿದ್ದಾಾಗ ಸರ್ಕಾರಿ ಬಸ್ ಡಿಕ್ಕಿಿ ಹೊಡೆದಿದ್ದು ಟ್ರಾಾಕ್ಟರ್‌ನಲ್ಲಿದ್ದ ಇಬ್ಬರು ಮಹಿಳೆಯರಿಗೆ ಕಾಲು ಕಟ್ ಆಗಿರುವುದಾಗಿ ಗೊತ್ತಾಾಗಿದೆ. ಉಳಿದ ನಾಲ್ಕೈದು ಮಹಿಳೆಯರಿಗೂ ಗಂಭೀರ ಗಾಯಗಳಾಗಿವೆ.
ಎಲ್ಲರನ್ನೂ ರಿಮ್‌ಸ್‌ ಆಸ್ಪತ್ರೆೆಗೆ ಚಿಕಿತ್ಸೆೆಗಾಗಿ ದಾಖಲಿಸಲಾಗಿದೆ. ಇಬ್ಬರ ಸ್ಥಿಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿಿದೆ. ರಾತ್ರಿಿ ಹೊತ್ತು ಅಪಘಾತವಾಗಿದ್ದರಿಂದ ಬಸ್ ಚಾಲಕನಿಗೆ ಮುಂದೆ ಟ್ರ್ಯಾಾಕ್ಟರ್ ಇರುವುದು ಕಾಣದೆ ಈ ದುರ್ಘಟನೆಯಾಗಿದೆ ಎಂಬ ಮಾತು ಕೇಳಿ ಬಂದಿವೆ. ಈ ಬಗ್ಗೆೆ ಇನ್ನಷ್ಟೆೆ ಗ್ರಾಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಬೇಕಾಗಿದೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ