Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತಾಲೂಕ ಆಡಳಿತ ವತಿಯಿಂದ ಸರ್ವಜ್ಞರ ಜಯಂತಿ ಆಚರಣೆ

ತಾಲೂಕ ಆಡಳಿತ ವತಿಯಿಂದ ಸರ್ವಜ್ಞರ ಜಯಂತಿ ಆಚರಣೆ




ಜೇವರ್ಗಿ: ತಾಲೂಕ ಆಡಳಿತ ವತಿಯಿಂದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಸರಳವಾಗಿ ಸರ್ವಜ್ಞ ಜಯಂತಿ ಆಚರಿಸಲಾಯಿತು.

ಸಿದ್ರಾಮಪ್ಪ ಕುಂಬಾರ ಜೇವರ್ಗಿ ತಾಲೂಕ ಕುಂಬಾರ ಸಮಾಜದ ಅಧ್ಯಕ್ಷರು ಹಾಗೂ ಉಪದಂಡಾಧಿಕಾರಿ ಪ್ರಸನ್ನ ಕುಮಾರ್ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿದರು.

ಶ್ರೀಶೈಲ್ ಕುಂಬಾರ ಮಯೂರ್ ಮಾಜಿ ಅಧ್ಯಕ್ಷರು ಸರ್ವಜ್ಞನ ಕುರಿತು ಮಾತನಾಡಿದರು. ನಾಡ ಕಂಡ ತ್ರಿಪದಿ ಕವಿ ಸರ್ವಜ್ಞರು ತಮ್ಮ ತ್ರಿಪದಿಗಳ ಮೂಲಕ ಸಮಾಜದ ಊರೆ ಕೋರೆಗಳನ್ನು ತಿದ್ದಿದ ಮಹಾನ್ ಕವಿ ಇಂತಹ ಮಹಾನ್ ವ್ಯಕ್ತಿಗಳ ತತ್ವ ಮತ್ತು ಆದರ್ಶಗಳು ಇಂದಿನ ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶ್ರೀಶೈಲ್ ಕುಂಬಾರ್ ಹೇಳಿದರು.

ಈ ಸಂದರ್ಭದಲ್ಲಿ ಸಕ್ರಪ್ಪ ಕುಂಬಾರ್ ಹಾಲ್ಗಡ್ಡ, ಪುಲಿಕೇಶ್ ಕುಂಬಾರ, ಧರ್ಮಣ್ಣ ಕುಂಬಾರ, ಡಾ. ಪರಮಾನಂದ ಕುಂಬಾರ, ಪ್ರಕಾಶ್, ಮರೆಪ್ಪ ಬಡಿಗೇರ್, ಚಂದ್ರಶೇಖರ್ ಸಿರಿ, ಗುಂಡಪ್ಪ ಜವಳಗಿ, ಮರೆಪ್ಪ ಸರಡಗಿ, ನಿಂಗಣ್ಣ ರದ್ದೆವಡಗಿ ರವಿ ಕುಳಗೇರಿ, ಆಡಳಿತ ಸಿಬ್ಬಂದಿಗಳಾದ ಸಾಯ್ಬಣ್ಣ ಕಲ್ಯಾಣಕರ್, ಲಕ್ಷ್ಮಿಕಾಂತ್, ಶರಣಪ್ಪ ಹಳಿಸಗರ, ಪ್ರಶಾಂತ್, ಸಂತೋಷ್, ಶ್ರೀನಿವಾಸ್ ಹೂಗಾರ, ಉಪಸ್ಥಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ