Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಾಲಿಯ ಅಮರ ಚಿಂತನೆಗೆ ಕೇಂದ್ರ ಕಸಾಪ ದತ್ತಿ ಪ್ರಶಸ್ತಿ

 ಸುದ್ದಿಮೂಲ ವಾರ್ತೆ ರಾಯಚೂರು, ೆ.08:
ರಾಯಚೂರಿನ ಲೇಖಕ, ವ್ಯಂಗ್ಯಚಿತ್ರಕಾರ ಈರಣ್ಣ ಬೆಂಗಾಲಿ ಅವರು ಬರೆದ ಅಮರ ಚಿಂತನೆ ಪುಸ್ತಕ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಿನ ಪ್ರಶಸ್ತಿಿಗೆ ಆಯ್ಕೆೆಯಾಗಿದೆ.
2024ನೇ ಸಾಲಿನ ಪುಸ್ತಕಗಳಿಗೆ ನೀಡಲ್ಪಡುವ ದತ್ತಿಿ ಪ್ರಶಸ್ತಿಿಗಳಲ್ಲಿ ಈರಣ್ಣ ಬೆಂಗಾಲಿ ಅವರು ನಾಡಿನ ಹಿರಿಯ ಸಾಹಿತಿ ಜಂಬಣ್ಣ ಅಮರಚಿಂತ ಅವರ ಬದುಕು ಬರಹ ಕುರಿತು ಬರೆದ ಪುಸ್ತಕಕ್ಕೆೆ ಜಿ.ಆರ್.ರೇವಯ್ಯ ದತ್ತಿಿ ಪ್ರಶಸ್ತಿಿ ಲಭಿಸಿದೆ. ಒಟ್ಟು 900 ಕೃತಿಗಳಲ್ಲಿ ಸಾಹಿತಿ ಕೆ.ಮರುಳಸಿದ್ದಪ್ಪ ಅವರ ಅಧ್ಯಕ್ಷತೆಯ ಸಮಿತಿ ಬೆಂಗಾಲಿಯವರ ಈ ಪುಸ್ತಕ ಆಯ್ಕೆೆ ಮಾಡಿದೆ. ಪ್ರಶಸ್ತಿಿ ಪ್ರದಾನ ಪರಿಷತ್ತಿಿನ ಸಭಾಂಗಣದಲ್ಲಿ ಇದೇ 12ರಂದು ಜರುಗಲಿದೆ.
ಕಥೆ, ಕವನ, ಕಾದಂಬರಿ, ಗಜಲ್, ಹೈಕು, ವಚನ, ಮಕ್ಕಳ ಕವನ, ಮಕ್ಕಳ ಕತೆ, ಮತ್ತು ವ್ಯಂಗ್ಯಚಿತ್ರದ ಕ್ಷೇತ್ರದಲ್ಲಿ ಕೃಷಿ ಮಾಡುತ್ತಿಿರುವ ತಮಗೆ ಸಿಕ್ಕ ಮನ್ನಣೆಯ ಈ ಪ್ರಶಸ್ತಿಿಯು ಲೇಖಕರಿಗೆ ದೊರೆಯುವ ಪ್ರೋೋತ್ಸಾಾಹವಾಗಿದ್ದು, ಕನ್ನಡಿಗರ ಪ್ರಾಾತಿನಿಧಿಕ ಸಂಸ್ಥೆೆಯಾದ ಪರಿಷತ್ತಿಿನಿಂದ ಪ್ರಶಸ್ತಿಿಗೆ ಆಯ್ಕೆೆಯಾದದ್ದು ಸಂತಸ ತಂದಿದೆ ಎಂದು ಈರಣ್ಣ ಬೆಂಗಾಲಿ ಹೇಳಿದ್ದಾಾರೆ.
ಕಸಾಪ ಜಿಲ್ಲಾಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ತಾಲೂಕಾಧ್ಯಕ್ಷ ಡಾ.ಬಿ.ವಿಜಯ ರಾಜೇಂದ್ರ, ಸಾಹಿತಿ ವೀರಹನುಮಾನ, ಎಚ್.ಎಚ್.ಮ್ಯಾಾದಾರ್, ಮಹಾಂತೇಶ ಮಸ್ಕಿಿ, ಜಿ.ಬಸವರಾಜ ಶಿವಲಿಂಗ, ಮಲ್ಕಪ್ಪ ಪಾಟೀಲ ಸೇರಿ ಅವರ ಒಡನಾಡಿಗಳು, ಗೆಳೆಯರು ಅಭಿನಂದಿಸಿದ್ದಾಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ