Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಚಾಗಭಾವಿ ಗ್ರಾ.ಪ.ಉಪಚುನಾವಣೆ

ಚಾಗಭಾವಿ: ಗ್ರಾ.ಪಂ.ಉಪಚುನಾವಣೆ ಕಾಶಪ್ಪ ಅವಿರೋಧ ಆಯ್ಕೆ   ಸುದ್ದಿಮೂಲವಾರ್ತೆ ಸಿರವಾರ: ಫೆ.೧೭ ಸಮೀಪದ ಚಾಗಭಾವಿ ಗ್ರಾಮ ಪಂಚಾಯತ ವ್ಯಾಪ್ತಿಯ ಭಾಗ್ಯನಗರ ಕ್ಯಾಂಪ್ ಸದಸ್ಯರ ಒಂದು ಸ್ಥಾನಕ್ಕೆ ಉಪ ಚುನಾವಣೆಯಲ್ಲಿ ಗ್ರಾ.ಪಂ.ನೂತನ ಸದಸ್ಯರಾಗಿ ಕಾಶಪ್ಪ ತಂದೆ ಕೊರಿ ಹನುಮಂತ ನಾಯಕ ಭಾಗ್ಯನಗರ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆಯ ಅಧಿಕಾರಿ ಬಿ.ರಾಜಾಖಾನ್ ಸಹಾಯಕ ಚುನಾವಣಾಧಿಕಾರಿ ಕೇಶವಪ್ಪ ತಿಳಿಸಿದರು. ಈ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು, ಬಸವರಾಜ ನಾಯಕ ನಿಧನರಾದ ಹಿನ್ನೆಲೆಯಲ್ಲಿ ಈ ಸ್ಥಾನಕ್ಕೆ  ಉಪ ಚುನಾವಣೆ ನಡೆಯಿತು. ಒಟ್ಟು ಮೂರು ಜನರು ನಾಮಪತ್ರ ಸಲ್ಲಿಸಿದ್ದರು. ಸರಸ್ವತಿ ಗಂ ಬಸವರಾಜ, ಕರೆಪ್ಪ ತಂದೆ ತಿಮಯ್ಯ ಇಬ್ಬರು ನಾಮಪತ್ರ ಹಿಂಪಡೆದರು. ಕಾಶಪ್ಪ ನಾಯಕ ಆಯ್ಕೆಯಾದರು.



 ನಾಮಪತ್ರ ಹಿಂಪಡೆಯಲು ಶುಕ್ರವಾರ ಕೊನೆಯ ದಿನವಾಗಿತು. ಕಾಂಗ್ರೆಸ್ ಮುಖಂಡರಾದ ಶರಣಪ್ಪನಾಯಕ ಗುಡದಿನ್ನಿ

ಮೂರು ಜನರ ಹಾಗೂ ಕ್ಯಾಂಪ್ ಮುಖಂಡರ ಸಭೆಯ ಮೂಲಕ ಮನವೊಲಿಸಿ ಎರಡು ನಾಮಪತ್ರ ಹಿಂಪಡೆದರು, ಇದರಿಂದ  ಅವಿರೋಧ ಆಯ್ಕೆಗೆ ಕಾರಣಿಭೂತರಾದರು.

 ಈ ಸಂದರ್ಭದಲ್ಲಿ ಎಂ.ಶ್ರೀನಿವಾಸ್, ಬಸವರಾಜ ನಾಯಕ ದಳಪತಿ, ಮಾರ್ಕಂಡಯ್ಯ, ಕೋಟೇಶ್ವರ ರಾವ್, ಗ್ರಾಮ ಪಂಚಾಯತಿ ಸದಸ್ಯ ಇಮಾಮ್ ಸಾಬ್, ಷಣ್ಮುಖ, ನರಸಪ್ಪ,ಕ ಹನುಮೇಶ ಅರುಣ, ಮುಸ್ತಾಪ್, ಎಂ. ರಾಘವುಲು, ರಾಮಲಿಂಗೇಶ್ವರ ರಾವ್, ರಾಜಾ ರಾಮ್, ಎಂ.ಆರ್.ಚೌದ್ರಿ, ಬಸವರಾಜ ಭಾಗ್ಯನಗರ, ಪಿ.ರಘುರಾಮ್, ಚಿದಾನಂದ ಶೆಟ್ಟಿ, ಹಮೀದಸಾಬ್, ಕರಿಯಪ್ಪ, ಶಿವರಾಜ, ಪಿ.ಪಟ್ಟಾಬಿ, ರೇವಣಸಿದ್ದಪ್ಪ, ಸತ್ಯನಾರಾಯಣ, ಸಬ್ಜಲಿಸಾಬ್, ಸೂರಿ ಬಾಬು, ನರಸಿಂಹಮೂರ್ತಿ, ಶ್ರೀನಿವಾಸ್, ವೀರಬಾಬು, ವಿ.ರಾಜು, ಎನ್.ನಾಗರಾಜ,  ಮಂಜುನಾಥ, ರಂಗಪ್ಪ, ಸುರೇಶ, ಮಹಾದೇವ, ಎಂ.ರಾಮು ಸೇರಿದಂತೆ ಭಾಗ್ಯನಗರ ಕ್ಯಾಂಪ್, ಜಾಲಾಪೂರು, ಶಾಸ್ತ್ರಿ ಕ್ಯಾಂಪ್, ಕ್ಯಾಂಪ್ ನಿವಾಸಿಗಳು ಇದರು.



Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ