Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎಚ್‌ಡಿಕೆ ಯಶಸ್ವಿ ನಾಯಕ ಅಲ್ಲ: ಚಲುವರಾಯಸ್ವಾಮಿ

ಸುದ್ದಿಮೂಲ ವಾರ್ತೆ ಬೆಂಗಳೂರು, ಜ.11:
ಸಿದ್ದರಾಮಯ್ಯ ಜನ ಸಮೂಹದ ಯಶಸ್ವಿಿ ನಾಯಕ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಾಮಿ ಅವರು ಸಿಎಂ ಬಗ್ಗೆೆ ಮಾತನಾಡುವುದು ಸರಿಯಲ್ಲ. ಏಕೆಂದರೆ ಅವರು ಯಶಸ್ವಿಿ ನಾಯಕ ಎಲ್ಲ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಾಮಿ ಹೇಳಿದರು.
ನಗರದಲ್ಲಿ ಭಾನುವಾರ ಮಾಧ್ಯಮಗೋಷ್ಟಿಿಯಲ್ಲಿ ಮಾತನಾಡಿದ ಅವರು, ಸಾಂದರ್ಭಿಕ ಶಿಶು ಎಂದು ಎಚ್‌ಡಿಕೆ ಅವರೇ ಹೇಳಿದ್ದಾರೆ. ಮೈತ್ರಿಿ ಆಗಿದ್ದು ಅವರ ಸ್ವಂತ ಹಿತಾಸಕ್ತಿಿಗೆ, ಜನರ ಹಿತಾಸಕ್ತಿಿಗೆ ಅಲ್ಲ. ಕಾರ್ಯಕರ್ತರ ಹಿತಾಸಕ್ತಿಿಗೆ ಮೈತ್ರಿಿ ಮಾಡಿಕೊಂಡಿಲ್ಲ. ಕುಮಾರಸ್ವಾಾಮಿಗೆ ಕೇಂದ್ರದಲ್ಲಿ ಮಂತ್ರಿಿ ಸ್ಥಾಾನ ಕೊಟ್ಟರು. ಹಾಗಾಗಿ ಅವರು ಮೈತ್ರಿಿ ಆಗಿದ್ದಾರೆ. ಮಿಲನ ಆಗುವುದು ಅಥವಾ ಮೈತ್ರಿಿ ಆಗುವುದು ಅವರಿಗೆ ಬಿಟ್ಟಿಿದ್ದು. ದೇವೇಗೌಡರು ಹಾಗೂ ಕುಮಾರಸ್ವಾಾಮಿ ಮೊದಲು ಮೋದಿ ವಿರುದ್ಧ ಕಠಿಣ ಶಬ್ದ ಬಳಸಿ ಟೀಕಿಸುತ್ತಿಿದ್ದರು. ಕುಮಾರಸ್ವಾಾಮಿ ಅವರು ಕಾಂಗ್ರೆೆಸ್‌ಗೆ ಕೂಡ ಅಷ್ಟು ಕಠಿಣ ಶಬ್ದ ಬಳಸಿಲ್ಲ. ಮೋದಿ ಮತ್ತೆೆ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೀನಿ ಅಂತ ಹೇಳುತ್ತಿಿದ್ದರು. ಈಗ ನೋಡಿದರೆ ಅವರ ಜೊತೆಗೆ ಹೋಗಿದ್ದಾರೆ ಎಂದು ವಾಗ್ದಾಾಳಿ ನಡೆಸಿದರು.
ನರೇಗಾ ಕುರಿತು ಹೆಚ್ಡಿಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಿಯೆ ನೀಡಿ, ಅವರು ಜನರ ಪರವಾಗಿ ಇಲ್ಲ. ಮೇಲ್ವರ್ಗ, ಕೈಗಾರಿಕಾ ಉದ್ಯಮಿಗಳ ಪರ ಇದ್ದಾರೆ. ಬಿಜೆಪಿ ಆರ್ಥಿಕ ಸಬಲೀಕರಣ ಮಾಡಿದವರಲ್ಲ. ರೈತರು ಅಂದರೆ ಎಲ್ಲ ಸಮುದಾಯದವರು ಇರುತ್ತಾಾರೆ. ಹಳೇ ಮೈಸೂರು ಭಾಗದಲ್ಲಿ ಶೇ.60ರಿಂದ 70 ರಷ್ಟು ರೈತರಿದ್ದಾರೆ. ಒಕ್ಕಲಿಗರು ಸೇರಿ ಬೇರೆ ಸಮುದಾಯದವರು ಕೃಷಿ ಮಾಡುತ್ತಿಿದ್ದಾರೆ. ಉತ್ತರ ಕರ್ನಾಟಕದಲ್ಲಿ ಲಿಂಗಾಯತರು, ಬೇರೆ ಸಮುದಾಯದವರು ಸಹ ಕೃಷಿ ಕೈಗೊಂಡಿದ್ದಾರೆ. ಕುಮಾರಸ್ವಾಾಮಿ ಕೇಂದ್ರದ ಮಂತ್ರಿಿ ಆಗದಿದ್ದರೆ ಬಿಜೆಪಿ ಜೊತೆ ಹೋಗದಿದ್ದರೆ ಬಿಜೆಪಿಯವರನ್ನು ದಾರಿಯಲ್ಲಿ ನಿಂತು ಬೈಯುತ್ತಿಿದ್ದರು. ಶನಿವಾರ ಬಿಜೆಪಿ ನಾಯಕರ ಜೊತೆ ಸುದ್ದಿಗೋಷ್ಠಿಿ ನಡೆಸಿದ್ದಾರೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ