Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಚಿಕ್ಕಸೂಗೂರು : ‘ಸಂಸಾರದಲ್ಲಿ ಸನಿದಪ’ ನಾಟಕ

ಸುದ್ದಿಮೂಲ ವಾರ್ತೆ ರಾಯಚೂರು, ಡಿ.07:
ತಾಲೂಕಿನ ಚಿಕ್ಕಸೂಗೂರಿನ ಕಲಾದೇವಿ ಕಲಾ ಬಳಗ ಹವ್ಯಾಾಸಿ ನಾಟ್ಯ ಸಂಘದಿಂದ ಗ್ರಾಾಮದಲ್ಲಿ ಇತ್ತೀಚೆಗೆ ಧಾತ್ರಿಿ ರಂಗಸಂಸ್ಥೆೆ ಸಿರಿಗೇರಿ ತಂಡದವರಿಂದ ಹಾಸ್ಯ ನಾಟಕ ಸಂಸಾರದಲ್ಲಿ ಸನಿ ದಪ ನಾಟಕ ಪ್ರದರ್ಶನವಾಯಿತು.
ನಾಟಕಕ್ಕೆೆ ಗ್ರಾಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಂಬಯ್ಯ ಗೌಡ, ಗ್ರಾಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ್ ಏಗನೂರು ಚಾಲನೆ ನೀಡಿದರು.
ಶ್ರೀನಿವಾಸ ಏಗನೂರು ಮಾತನಾಡಿ ನಾಟಕಗಳು ಜನರ ಅಂಕುಡೊಂಕುಗಳನ್ನು ತಿದ್ದುವಂತ ವಿಷಯಗಳ ನಾಟಕದ ಅಭಿನಯ ಮೂಲಕ ಪ್ರೇೇಕ್ಷಕರಿಗೆ ತಿಳಿಸುತ್ತಾಾರೆ. ದಿನನಿತ್ಯ ಆಗು ಹೋಗುವಂತ ಘಟನೆಗಳನ್ನು ಮನವರಿಕೆ ಮಾಡಿ ಜನರಿಗೆ ಒಳ್ಳೆೆಯ ಸಂದೇಶ ನೀಡುವ ನಾಟಕಗಳನ್ನು ಪ್ರೋೋತ್ಸಾಾಹಿಸಬೇಕು ಎಂದರು.
ಭಾಷಾನಾಯಕ, ಮಾಜಿ ಅಧ್ಯಕ್ಷರುಗಳಾದ ಶರಣಪ್ಪ ನಾಮಾಲಿ,ಎಂ. ಡಿ ಯೂಸ್‌ೂ ಮುಖಂಡರಾದ ಚಿನ್ನಯ್ಯ ನಾಮಾಲಿ, ಅನಿಲ್ ಏಗನೂರು, ಸಣ್ಣ ಬಸವರಾಜ್ ಹಿರೇಮಠ, ಸುರೇಶ್ ಬಾಬು, ನರಸಪ್ಪ ಚಿಕ್ಕಸೂಗುರು, ಕೆ ಲಕ್ಷ್ಮಣ ಚಿಕ್ಕಸೂಗೂರು. ಜಿ.ನರಸಿಂಹ ಚಿಕ್ಕಸೂಗೂರು ಮುಂತಾದವರು ಉಪಸ್ಥಿಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ