Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗ್ರಾಮ ಪಂಚಾಯತಿ ನೌಕರರ ಬಾಕಿ ವೇತನಕ್ಕೆ ಸಿಐಟಿಯು ಒತ್ತಾಯ

ಸುದ್ದಿಮೂಲ ವಾರ್ತೆ ದೇವದುರ್ಗ, ಡಿ.15
ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾಾಮ ಪಂಚಾಯತಿ ನೌಕರರ ಸಂಘಟನೆ ಯಿಂದ ದೇವದುರ್ಗ ಹಾಗೂ ಅರಕೇರಾ ತಾಲ್ಲೂಕಿನ 33 ಗ್ರಾಾಮ ಪಂಚಾಯತಿ ಗಳಲ್ಲಿ ಕೆಲಸ ಮಾಡುತ್ತಿಿರುವ ಪಂಚಾಯತಿ ನೌಕರರ ಹಿಂದಿನ ಬಾಕಿ ವೇತನ ಕೊಡಬೇಕು ಎ್ಂಚದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಪತ್ರ ಕೊಟ್ಟು ಒತ್ತಾಾಯ ಮಾಡಿದರು,
ಎರಡು ತಾಲೂಕಿನಲ್ಲಿ ಬಲ್ ಕಲೆಕ್ಟರ್ ಗಳು,ನೀರು ಸಿಬ್ಬಂದಿ ಯವರು ದಿನಾಲು ಬೆಳಿಗ್ಗೆೆ 7 ಗಂಟೆಯಿಂದ 10 ಗಂಟೆ ವರೆಗೆ ಮೂರು ತಾಸು ನೀರಿನ ತೆರಿಗೆ,ಆಸ್ತಿಿ ತೆರಿಗೆ, ಮತ್ತು ವ್ಯಾಾಪಾ ತೆರಿಗೆ ಸಂಗ್ರಹ ಮಾಡುತ್ತಿಿದ್ದಾರೆ 33 ಪಂಚಾಯತಿ ಗಳಲ್ಲಿ ಅಂದಾಜು 20 ಲಕ್ಷ ರೂಗಳಷ್ಟು ತೆರಿಗೆ ಸಂಗ್ರಹ ವಾಗಿರಬಹುದು ,ಈ ಸಂಗ್ರಹದ ಹಣದಲ್ಲಿ ನಮ್ಮ ಪಂಚಾಯತಿ ನೌಕರರಿಗೆ ಶೇಕಡಾ 70 ರಷ್ಟು ಹಣ ವೇತನಕ್ಕೆೆ ಮೀಸಲಿಡಬೇಕು ,ಜೊತೆಗೆ ಇಎ್ ಎಂ ಎಸ್ ಆಗಲಾರದ ಮುಂಚೆ ಬಾಕಿ ಇರುವ ವೇತನ ಕೊಡಬೇಕು ಎಂದು ಮನವಿ ಸಲ್ಲಿಸಿ ಒತ್ತಾಾಯಿಸಿದರು.
ಶೇಕಡಾ 70 ರಷ್ಟು ಪಂಚಾಯತಿ ನೌಕರರಿಗೆ ತೆರಿಗೆಯಲ್ಲಿ ಕೊಡಬೇಕು ಎಂದು ಜಿಲ್ಲಾ ಪಂಚಾಯತ ಅಧಿಕಾರಿಗಳ ಆದೇಶ ಇದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷರಾದ ಹೊನ್ನಪ್ಪ ನಾಯಕ ,ಕಾರ್ಯದರ್ಶಿ ಪಾಂಡುರಂಗ ನಾಯಕ; ಖಜಾಂಚಿ ಪಂಚಯ್ಯ ,ಉಪಾಧ್ಯಕ್ಷರಾದ ಶಿವರಾಜ ಮಂದಕಲ್,ಮರೆಪ್ಪ,ಕಾಸಿಲಿಂಗ,ಸಿಐಟಿಯು ಸಂಚಾಲಕ ಗಿರಿಯಪ್ಪ ಪೂಜಾರಿ ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ