Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪೌರತ್ವ ತರಬೇತಿ ಶಿಬಿರ ಮಹಿಳೆಯರು ದೌರ್ಜನ್ಯ ಸಹಿಸಬಾರದು - ನ್ಯಾಾ. ಸಾತ್ವಿಕ್

 ಸುದ್ದಿಮೂಲ ವಾರ್ತೆ ರಾಯಚೂರು , ನ.28:
ಪ್ರತಿಯೊಬ್ಬರಿಗೂ ಕಾನೂನಿನ ಜ್ಞಾನ ಇರಬೇಕು ಅದರಲ್ಲೂ ಮಹಿಳೆಯರು ದೌರ್ಜನ್ಯ ಸಹಿಸಬಾರದು ಎಂದು ರಾಯಚೂರಿನ ಹಿರಿಯ ಶ್ರೇಣಿ ದಿವಾನಿ ನ್ಯಾಾಯಾದೀಶರು ಹಾಗೂ ಜಿಲ್ಲಾಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಎಚ್.ಎ. ಸಾತ್ವಿಿಕ್ ಹೇಳಿದರು.
ಡಾ. ನರಸಿಂಹಲು ನಂದಿನಿ ಸ್ಮಾಾರಕ ಶಿಕ್ಷಣ ಸಂಸ್ಥೆೆಯ ನಂದಿನಿ ಶಿಕ್ಷಣ ಮಹಾವಿದ್ಯಾಾಲಯದಲ್ಲಿ ಹಮ್ಮಿಿಕೊಂಡಿರುವ ಮೂರು ದಿನಗಳ ಪೌರತ್ವ ತರಬೇತಿ ಶಿಬಿರ ಉದ್ಘಾಾಟಿಸಿ ಮಾತನಾಡಿದರು. ಪ್ರಾಾಧಿಕಾರದಿಂದ ಹಿಂದುಳಿದವರಿಗೆ ಮಹಿಳೆಯರಿಗೆ ಹಾಗೂ ಇನ್ನಿಿತರರಿಗೆ ಉಚಿತವಾಗಿ ನ್ಯಾಾಯ ಒದಗಿಸಲಾಗುತ್ತಿಿದ್ದು ನಾಗರೀಕ ಹಾಗೂ ಕ್ರಿಿಮಿನಲ್ ಪ್ರಕರಣಗಳಿಗೂ ವಂಚಿತರ ಪರವಾಗಿ ಉಚಿತವಾಗಿ ವಕೀಲರ ನೇಮಕ ಮಾಡಿ ಕೊಡಲಾಗುತ್ತದೆ. ವಿದ್ಯಾಾವಂತರು ಈ ಬಗ್ಗೆೆ ಮಾಹಿತಿ ನೀಡಲು ಸಲಹೆ ನೀಡಿದರು.
ಮಹಿಳಾ ದೌರ್ಜನ್ಯಗಳು ಸಾಕಷ್ಟು ಆಗುತ್ತಿಿವೆ. ಅದು ವರದಿ ಆಗುತ್ತಿಿಲ್ಲ ಎಂದು ಖೇದ ವ್ಯಕ್ತಪಡಿಸಿದ ಅವರು ಮಹಿಳೆಯರಿಗೆ ಸಂಬಂಧಿಸಿದ ಸಾಕಷ್ಟು ಬಲಿಷ್ಠ ಕಾನೂನುಗಳಿವೆ ಆದರೆ, ದೌರ್ಜನ್ಯಕ್ಕೆೆ ಒಳಗಾದ ಮಹಿಳೆಯರು ಮುಂದೆ ಬರುತ್ತಿಿಲ್ಲ ಅಂತವರಿಗೆ ನಾವು ಧೈರ್ಯ ತುಂಬಬೇಕೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮ್ಯಾಾನೇಜಿಂಗ್ ಟ್ರಸ್ಟಿಿ ಡಾ. ಮಹಾಲಿಂಗ ಮಾತನಾಡುತ್ತಾಾ, ಸಾಮಾಜಿಕ ಮೌಲ್ಯಗಳು, ಸಹಕಾರ, ಸಹಬಾಳ್ವೆೆ, ಸೌಜನ್ಯ, ಸ್ವಾಾವಲಂಬನೆಯ ಗುಣ ಬೆಳೆಸುವಲ್ಲಿ ಶಿಬಿರ ಸಹಕಾರಿಯಾಗಲಿ ಎಂದು ಹೇಳಿದರು.
ಜ್ಞಾನ ನಿಂತ ನೀರಾಗಬಾರದು ಹರಿಯುವ ನದಿಯಂತಿದ್ದು ಜ್ಞಾನ ಪಡೆದವರು ಸ್ವಾಾರ್ಥಿಗಳಾಗಬಾರದು ಎಂದರು.
ವೇದಿಕೆಯ ಮೇಲೆ ಆಡಳಿತಾಧಿಕಾರಿ ನರಸಣ್ಣ ಹಾಗೂ ಪ್ರಾಾಚಾರ್ಯರಾದ ಡಾ. ಆಲಿಸಾ ಜೋಸ್‌ೆ ,ಉಪ ಪ್ರಾಾಚಾರ್ಯ ಡಾ. ಬಿ. ವಿಜಯ ರಾಜೇಂದ್ರ, ಸಹಾಯಕ ಪ್ರಾಾಧ್ಯಾಾಪಕರಾದ ನರಸಿಂಹ ಹೊಸೂರು, ಪರಿಮಳ, ಈರಪ್ಪ ಉಪ್ಪಲದಿನ್ನಿಿ, ಶಿಬಿರದ ನಿರ್ದೇಶಕರಾದ ಅಮರಾನಂದ ಭಾಗವಹಿಸಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ