Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಲೋಕಾಯುಕ್ತರಿಗೆ ಮಾಜಿ ಸೈನಿಕರಿಂದ ದೂರು ಸೈನಿಕರ ನಿವೇಶನ, ಸೌಲಭ್ಯಗಳಿಗೆ ಮೊರೆ

 ಸುದ್ದಿಮೂಲ ವಾರ್ತೆ ರಾಯಚೂರು, ಜ.07:
ರಾಯಚೂರು ಜಿಲ್ಲೆೆಯ ಮಾಜಿ ಸೈನಿಕರಿಗೆ ಜಿಲ್ಲಾಾಡಳಿತದಿಂದ ಯಾವುದೆ ಸೌಲಭ್ಯಗಳನ್ನು ನೀಡುತ್ತಿಿಲ್ಲ ಎಂದು ಕರ್ನಾಟಕ ರಾಜ್ಯ ಲೋಕಾಯುಕ್ತ ತಂಡದ ಮುಂದೆ ದೂರು ಸಲ್ಲಿಸಲಾಯಿತು.
ಇಂದು ಜಿಲ್ಲಾಾಡಳಿತದ ಸಭಾ ಭವನದಲ್ಲಿ ಅಧಿಕಾರಿಗಳ ಸಭೆಯ ನಂತರ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ರಾಯಚೂರು ಜಿಲ್ಲೆೆಯಲ್ಲಿನ ನಿವೃತ್ತ ಮಾಜಿ ಸೈನಿಕರಿಗೆ ಸಿಗಬೇಕಾದ ಸೌಕರ್ಯಗಳನ್ನು ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾಾರೆ ಎಂದು ದೂರಿದರು.
ತಾಲೂಕಿನ ಸಿದ್ರಾಾಂಪೂರು ಸೀಮಾಂತರದಲ್ಲಿ 2015-16ರಲ್ಲಿ 3 ಎಕರೆ ಮಾಜಿ ಸೈನಿಕರಿಗೆ ಕಲ್ಯಾಾಣ ಭವನ, ಮನೆ ನಿರ್ಮಾಣಕ್ಕಾಾಗಿ ನೀಡಿದ ನಿವೇಶನ ಅಭಿವೃದ್ದಿ ಪಡಿಸಿಕೊಂಡ ಮೇಲೆ ಅಂದಿನ ಜಿಲ್ಲಾಾಧಿಕಾರಿ ರದ್ದು ಪಡಿಸಿ ಇದುವರೆಗೂ ಮಂಜೂರು ಮಾಡುತ್ತಿಿಲ್ಲ ಎಂದು ದೂರಿದರು. 2021ರಲ್ಲಿ ಆರ್‌ಡಿಎ ಮೂಲಕ ಸಮುದಾಯ ಭವನ, ನೌಕರರ ಸಂಘದ ಕಚೇರಿಗಾಗಿ 2 ಲಕ್ಷ 37 ಸಾವಿರ ಖರ್ಚು ಮಾಡಿ ಭರಿಸಿದರೂ ಈಗಲೂ ಹಸ್ತಾಾಂತರಿಸುತ್ತಿಿಲ್ಲ
ಈ ಬಗ್ಗೆೆ ಹಲವು ಬಾರಿ ಗಮನಕ್ಕೆೆ ತಂದರೂ ಕ್ರಮವಾಗುತ್ತಿಿಲ್ಲಘಿ, ನಮ್ಮ ಹಣವೂ ಖರ್ಚು ಮಾಡಿಕೊಂಡಿದ್ದು ಪ್ರಯೋಜನವಿಲ್ಲದಂತಾಗಿದ್ದು ದೇಶ ಸೇವೆ ಮಾಡಿ ಬಂದ ಸೈನಿಕರಿಗೆ ಅಧಿಕಾರಿಗಳು ನಡೆಸಿಕೊಳ್ಳುವ ರೀತಿ ಬೇಸರ ತಂದಿದೆ ಎಂದು ದೂರಿದರು.ಅಲ್ಲದೆ, ರಾಯಚೂರು ನಗರದಲ್ಲಿ ಸೈನಿಕರ ಯುದ್ಧ ಸ್ಮಾಾರಕ ನಿರ್ಮಿಸಬೇಕು ಆ ಮೂಲಕ ವೀರಮರಣ ಅಪ್ಪಿಿದ ಸೈನಿಕರಿಗೆ ಗೌರವ ಸಮರ್ಪಣೆಗೆ ಅನುಕೂಲ ಮಾಡಿಕೊಡಬೇಕು, ಕೇಂದ್ರದ ಇಸಿಎಚ್‌ಎಸ್ ಆರೋಗ್ಯ ಯೋಜನೆ ಜಾರಿಗೆ ತಂದಿದ್ದು ಜಿಲ್ಲೆೆಯಲ್ಲಿ ಜಾರಿಗೊಳಿಸಲು ಜಿಲ್ಲಾಾಧಿಕಾರಿಗೆ ಸೂಚನೆ ನೀಡಲು ಮನವಿ ಮಾಡಿದರು.
ಸೈನಿಕ ಶಾಲೆ ಆರಂಭಿಸಬೇಕು, ಸೈನಿಕರ ಮಕ್ಕಳಿಗೆ ವೃತ್ತಿಿ ಕೌಶಲ್ಯ ಕೋರ್ಸ್‌ಗಳಲ್ಲಿ ಮೀಸಲಾತಿ ಒದಗಿಸಬೇಕು, ಯಾದಗಿರಿ, ರಾಯಚೂರು ಮಧ್ಯೆೆ ಸೈನಿಕರ ಪುನರ್‌ವಸತಿ ಕಚೇರಿ ಆರಂಭಿಸಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆೆ ಲೋಕಾಯುಕ್ತದ ಕಾರ್ಯದರ್ಶಿ, ಅಪರ ನಿಬಂಧಕರು ಅರ್ಜಿ ಪರಿಶೀಲಿಸಿ ಕ್ರಮ ವಹಿಸಲು ಅಲ್ಲಿಯೇ ಇದ್ದ ಜಿಲ್ಲಾಾಧಿಕಾರಿಗೆ ಸೂಚಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ