Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅನಧಿಕೃತ ತರಕಾರಿ ಮಾರುಕಟ್ಟೆ ಸ್ಥಳಾಂತರಕ್ಕೆ ವಿಳಂಬ ಧೋರಣೆಗೆ ಖಂಡನೆ

 ಸುದ್ದಿಮೂಲ ವಾರ್ತೆ ರಾಯಚೂರು, ಡಿ.31:
ಅನಧಿಕೃತ ತರಕಾರಿ ಮಾರುಕಟ್ಟೆೆ ಸ್ಥಳಾಂತರ ಮಾಡುವಲ್ಲಿ ಸಂಪೂರ್ಣ ವಿಳಂಬ ಧೋರಣೆ ಅನುಸರಿಸುತ್ತಿಿರುವುದರಿಂದ ಬೇಸತ್ತು ಉಸ್ಮಾಾನಿಯ ತರಕಾರಿ ಮಾರಾಟಗಾರರ ಸಂಘವನ್ನೆೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎನ್.ಮಹಾವೀರ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ಅನಧಿಕೃತ ತರಕಾರಿ ಮಾರುಕಟ್ಟೆೆ ಸ್ಥಳಾಂತರಿಸುವಲ್ಲಿ ಅಧಿಕಾರಿಗಳು ವಿಳಂಬ, ನಿರ್ಲಕ್ಷ ವಹಿಸಿದ್ದರಿಂದ ಅಧಿಕೃತ ತರಕಾರಿ ಮಾರಾಟಗಾರರ ಹಿತ ಕಾಯಲು ಆಗದೆ ಬೇಸರವಾಗಿದ್ದರಿಂದ ಈ ತೀರ್ಮಾನಕ್ಕೆೆ ಬಂದಿದ್ದಾಾಗಿ ಹೇಳಿದರು.
ಮಾರುಕಟ್ಟೆೆ ಸ್ಥಳಾಂತರ ರಾಜಕೀಯ ನಡೆಯುತ್ತಿಿದೆ ಎಂದು ದೂರಿದ ಅವರು ಅತ್ತ ಎಪಿಎಂಸಿಯಲ್ಲೀ ನಿವೇಶನ ಹಂಚಿಕೆ ನಿಂತಿದ್ದು ಶಾಸಕರು, ಎಪಿಎಂಸಿ ಅಧ್ಯಕ್ಷರಿಗೂ ಮನವಿ ಸಲ್ಲಿಸಿದರೂ ಉಪಯೋಗವಾಗಿಲ್ಲಘಿ. ಹೀಗಾಗಿ, ಎಸ್‌ಸಿಎಸ್‌ಟಿ ನ್ಯಾಾಯಾಲಯದಲ್ಲಿ ದೂರು ಸಲ್ಲಿಸಲಾಗುವುದು ಎಂದರು.
ಕಳೆದ 15 ವರ್ಷಗಳಿಂದ ನಾವು ಮಾಡಿದ ಕೆಲಸ ಮಾಡದೆ ಇಕ್ಬಾಾಲ್ ತಮ್ಮ ಸಂಘ ಮಾಡುತ್ತಿಿದೆ ಎಂದು ಹೇಳುತ್ತಿಿದ್ದಾಾರೆ.ಹಾಗಾಗಿ, ಗೊಂದಲ ಮಾಡಬಾರದು ಎನ್ನುವ ಕಾರಣಕ್ಕೆೆ ಅವರು, ಅವರ ಸಂಘದವರೆ ಕೆಲಸ ಮಾಡಲಿ ನಮ್ಮ ಸಂಘ ರದ್ದು ಮಾಡಿಕೊಳ್ಳುತ್ತೇವೆ ಎಂದರು.
ಸುದ್ದಿಗೋಷ್ಠಿಿಯಲ್ಲಿ ಪ್ರಭು ನಾಯಕ, ಉದಯ್ ಇತರರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ