Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಂಡಾಯ ಅಭ್ಯರ್ಥಿಗಳನ್ನು ಪಕ್ಷದಿಂದ ಉಚ್ಛಾಟಿಸಿದ ಕಾಂಗ್ರೆಸ್

ಸುದ್ದಿಮೂಲ ವಾರ್ತೆ

ಬೆಂಗಳೂರು, ಮೇ 1: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದೆ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ 24 ಮಂದಿಯನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.

ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿದವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಛಾಟಿಸಲಾಗಿದೆ. ಇವರೊಂದಿಗೆ ಪಕ್ಷದ ಕಾರ್ಯಕರ್ತರಾಗಲೀ, ನಾಯಕರಾಗಲೀ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಬಾರದು ಎಂದು ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷ ಕೆ. ರೆಹಮಾನ್ ಖಾನ್ ಆದೇಶ ಹೊರಡಿಸಿದ್ದಾರೆ.

ಉಚ್ಛಾಟಿತಗೊಂಡವರ ಪಟ್ಟಿ

ರಾಮಕೃಷ್ಣ ದೊಡ್ಡಮನಿ- ಶಿರಹಟ್ಟಿ

ಬಿ.ಬಿ. ರಾಮಸ್ವಾಮಿಗೌಡ- ಕುಣಿಗಲ್‌

ಎಚ್‌.ಪಿ. ರಾಜೇಶ್- ಜಗಳೂರು

ಎಂ.ಪಿ. ಲತಾ ಮಲ್ಲಿಕಾರ್ಜುನ- ಹರಪನಹಳ್ಳಿ

ಕೃಷ್ಣೇಗೌಡ- ಅರಕಲಗೂಡು

ಚಂದ್ರಾಸಿಂಗ್- ಬೀದರ್ ದಕ್ಷಿಣ

ಗೋಪಿ ಕೃಷ್ಣ- ತರೀಕೆರೆ

ಇರ್ಫಾನ್ ತಾಳಿಕೋಟೆ- ಖಾನಾಪುರ

ಡಾ.ಪದ್ಮಜೀತ್ ನಾಡಗೌಡ- ತೇರದಾಳ

ಬಸವರಾಜ ಮಲ್ಕಾರಿ- ಹುಬ್ಬಳ್ಳಿ ಧಾರವಾಡ ಪಶ್ಚಿಮ

ಉಮಾದೇವಿ- ನೆಲಮಂಗಲ

ಯೂಸುಫ್ ಅಲಿ ಜಾಮ್ದಾರ್- ಬೀದರ್ ದಕ್ಷಿಣ

ನಾರಾಯಣ ಬಂಗಿ- ಬೀದರ್ ದಕ್ಷಿಣ

ವಿಜಯಕುಮಾರ್ ಬರೂರ್- ಬೀದರ್ ದಕ್ಷಿಣ

ಸವಿತಾ ಮಲ್ಲೇಶ್ ನಾಯಕ್- ಮಾಯಕೊಂಡ

ಪಿ.ಎಚ್. ಚಂದ್ರಶೇಖರ್- ಶ್ರೀರಂಗಪಟ್ಟಣ

ಪುಟ್ಟು ಆಂಜನಪ್ಪ- ಶಿಡ್ಲಘಟ್ಟ

ಶಂಭು ಕೋಲ್ಕರ್- ರಾಯಭಾಗ

ಬಿ.ಎಚ್. ಭೀಮಪ್ಪ- ಶಿವಮೊಗ್ಗ ಗ್ರಾಮಾಂತರ

ಎಸ್‌.ಪಿ. ನಾಗರಾಜಗೌಡ- ಶಿಕಾರಿಪುರ

ದೋರ್ನಲ್ ಪರಮೇಶ್ವರಪ್ಪ- ತರೀಕರೆ

ಶಶಿ ಚೌಧಿ- ಬೀದರ್

ಲಕ್ಷ್ಮಣ್ ಸೊರಳಿ- ಔರಾದ್

ಮುಜೀಬುದ್ದೀನ್- ರಾಯಚೂರು ನಗರ
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ