Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾಂಗ್ರೆಸ್‌ -ಬಿಜೆಪಿ ತೊರೆದು ಹಲವರು ಜೆಡಿಎಸ್‌ ಸೇರ್ಪಡೆ













ಸುದ್ದಿಮೂಲ ವಾರ್ತೆ ,




ಚಿಂಚೋಳಿ ಏ.5 : ತಾಲೂಕಿನ ಚಂದನಕೇರಾ ಗ್ರಾಮದ ಮಹಿಳೆಯರು ಮತ್ತು ಹಿರಿಯರು ಮೂಲ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಇಂದು ಚಿಂಚೋಳಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಾದ ಸನ್ಮಾನ್ಯ  ಸಂಜೀವನ ಆರ್ ಯಾಕಾಪೂರ ರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು..

ಸೇರ್ಪಡೆಯಾದವರು :ವೀರಯ ಸ್ವಾಮಿ ಮಠಪತ್ತಿ, ಭೋನಾಯಮ್ಮ  ಕುಲಕರ್ಣಿ, ದ್ರಪತಿ  ಮಠಪತ್ತಿ, ಆಯಮ್ಮ ಮಾಠಪತಿ, ಕಮಲಭಾಯಿ ರಂಜಯಿರಿ, ವೀರಬಸಮ್ಮ ಪಾಗಲಾಯರ, ಕಾರಬಸಮ ಮಾಠಪತಿ, ಲಷ್ಮಿಬಾಯಿ, ಹಾಡಪತ, ರೇಣುಕ ಮಠಪತಿ, ನೀರ್ಮಲ್ಲ ಪಾಂಚಾಳ, ನಾಗಮ್ಮ ಹಾಡಪಾದ, ಅಣ್ಣಾರವು ಯಲ್ಮಡಗಿ, ಕರಬಸಮ  ಹಂಕುತಿ

ಈ ಸಂದರ್ಭದಲ್ಲಿ:-ವೀರಯ್ಯ ಸ್ವಾಮಿ, ಸಂಜು ಕಾಗದ, ಚನ್ನಬಸಪ್ಪ ಮಂತ್ರಿ, ಗಂಗಾಧರ ಮಲದಿ, ಆನಂದ ಸ್ವಾಮಿ, ಗಂಗಾಧರ  ಪಾಂಚಾಳ, ಸಿದ್ದಲಿಂಗ ಪೂಜಾರಿ, ಚಂದ್ರಕಾಂತ ಸಸಾರಗಾವು, ಸುಧಾಕರ ಕಡಗದ, ಹಣಮಂತ ರೇಡ್ಡಿ,ನೀಲಕಂಠ ಕೆ ಕೆ, ರಘು ಹೂವಿಬಾವಿ, ಶ್ರೀಕಾಂತ ರುಸ್ತಾoಪುರ..ಹಾಗೂ ಅನೇಕರು ಉಪಸ್ಥಿತರಿದ್ದರು














Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ