Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗ್ರಾ.ಪಂ. ನೌಕರರ ಜೊತೆ ಸಂಧಾನ ವಿಲ, ಮುಂದುವರೆದ ಧರಣಿ

ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.20:
ನಗರದ ಫ್ರೀಡಂ ಪಾರ್ಕನಲ್ಲಿ ಸಿ.ಐ.ಟಿ.ಯು.ಸಂಯೋಜಿತ ರಾಜ್ಯ ಗ್ರಾಾಮ ಪಂಚಾಯತ ನೌಕರರ ಸಂಘ ವಿವಿಧ ಬೇಡಿಕೆಗಳಿಗಾಗಿ ಅನಿರ್ಧಿಷ್ಟ ಧರಣಿ ಸತ್ಯಾಾಗ್ರಹ ಹಮ್ಮಿಿಕೊಳ್ಳಲಾಗಿತ್ತು.
ಧರಣಿ ನಿರತ ಸ್ಥಳಕ್ಕೆೆ ಗ್ರಾಾಮೀಣಾಭಿವೃದ್ಧಿಿ ಮತ್ತು ಪಂಚಾಯತರಾಜ್‌ಆಯುಕ್ತಾಾಲಯದ ನಿರ್ದೇಶಕರಾದ ವಾಣಿ ಹಾಗೂ ಆಡಳಿತ ವಿಭಾಗದ ಚಂದ್ರಪ್ಪ ಮತ್ತು ನವೀನ ಆಗಮಿಸಿ ಮನವಿ ಸ್ವೀಕರಿಸಿ ಧರಣಿ ನಿರತರೊಂದಿಗೆ ಮಾತುಕತೆ ಜರುಗಿತು ಅಧಿಕಾರಿಗಳು ಕನಿಷ್ಠ ವೇತನ, ಬಡ್ತಿಿ,ನಿವೃತ್ತಿಿ ವೇತನ ಸೇವಾ ಹಿರಿತನದ ವೇತನ,ಸೇರಿದಂತೆ ಹದಿನೇಳು ಬೇಡಿಕೆಗಳ ಬಗ್ಗೆೆ ಸ್ಪಂದಿಸದೆ ಇರುವುದರಿಂದ ಮಾತುಕತೆ ವಿಲವಾಗಿ ನಮ್ಮ ಬೇಡಿಕೆಗಳು
ಈಡೇರುವವರಿಗೆ ನಾವು ಈ ಜಾಗದಿಂದ ಕದಲುವುದಿಲ್ಲ ಎಂದು ಅಧಿಕಾರಿಗಳಿಗೆ ಸಂಘದ ರಾಜ್ಯದ ಮುಖಂಡರು ಸ್ವಷ್ಟಪಡಿಸಿದ್ದರಿಂದ ಅನಿರ್ದಿಷ್ಟ ಧರಣಿ ಮುಂದುವರಿಯಿತು.
ಗ್ರಾಾಮ ಪಂಚಾಯತ ನೌಕರರ ಪ್ರಮುಖ ಬೇಡಿಕೆಗಳಾದ ಕನಿಷ್ಠ ವೇತನ ಕೊಡಬೇಕು.ಅರ್ಹರಿರುವ ಸಿಬ್ಬಂದಿಗಳಿಗೆ ಬಡ್ತಿಿ ನೀಡಬೇಕು, ರೇಖಾ ಸ್ವಚ್ಚವಾಹಿನಿ ಸಿಬ್ಬಂದಿಗಳಿಗೆ ಒಡಂಬಡಿಕೆ ಕೈಬಿಟ್ಟು ಗ್ರಾಾಮ ಪಂಚಾಯತ ಸಿಬ್ಬಂದಿ ಎಂದು ಪರಿಗಣಿಸಬೇಕು ಎನ್ನುವುದು ಸೇರಿದಂತೆ ಹದಿನೇಳು ಬೇಡಿಕೆಗಳು ಇದ್ದವು.
ಪ್ರತಿಭಟನೆ ನೇತೃತ್ವವನ್ನು ರಾಜ್ಯಾಾಧ್ಯಕ್ಷರಾಗ ಎಂ.ಬಿ.ನಾಡಗೌಡ,ಪ್ರಧಾನ ಕಾರ್ಯದರ್ಶಿ ಜಿ.ಎಂ.ಜೈನಖಾನ್ ಮುಖಂಡರಾದ ಆರ್.ಎಸ್.ಬಸವರಾಜ, ಜಿ.ರಾಮಕೃಷ್ಣ ಆಯ್.ಬಿ.ಈಳಗೇರಾ ಮಲ್ಲಿಕಾರ್ಜುನ ಬಳಿಚಕ್ರ ಸ್ವಚ್ಚವಾಹಿನಿ ಸಿಬ್ಬಂದಿ ರಾಜ್ಯ ಮುಖಂಡರು ಉಪಸ್ಥಿಿತರಿದ್ದರು.
ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಇಪ್ಪತ್ತೈದು ಸಾವಿರಕ್ಕೂ ಅಧಿಕ ಸಿಬ್ಬಂದಿ ಹೋರಾಟದಲ್ಲಿ ಭಾಗವಹಿಸಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ