Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಡಿಡಿಪಿಐ ಹಳೆ ಕಚೇರಿಯಲ್ಲಿ ಕಿಡಿಗೇಡಿಗಳಿಂದ ಬೆಂಕಿ, ದಾಖಲೆ ಭಸ್ಮ

ಸುದ್ದಿಮೂಲ ವಾರ್ತೆ ರಾಯಚೂರು, ಅ.14:
ರಾಯಚೂರಿನ ಹಳೆಯ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ (ಡಿಡಿಪಿಐ) ಕಚೇರಿಯ ದಾಖಲಾತಿ ಕೊಠಡಿಗೆ ಬೆಂಕಿ ತಾಗಿ ಮಹತ್ವದ ದಾಖಲೆಗಳು ಸುಟ್ಟು ಕರುಕಲಾಗಿವೆ.
ಇಂದು ಬೆಳಿಗ್ಗೆೆ ದಟ್ಟ ಹೊಗೆ ಕಾಣಿಸಿಕೊಂಡಿದ್ದು ಸುತ್ತಮುತ್ತಲಿನ ಜನ ಇಲಾಖೆ ಅಧಿಕಾರಿಗಳ ಗಮನಕ್ಕೆೆ ತಂದಿದ್ದಾಾರೆ. ತಕ್ಷಣ ಅಗ್ನಿಿಶಾಮಕ ದಳಕ್ಕೆೆ ಕರೆ ಮಾಡಿದ್ದರಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಿಯಾದರೂ, ಅಷ್ಟರೊಳಗಾಗಲೆ ಮಹತ್ವದ ದಾಖಲೆಗಳಿರುವ ಕೊಠಡಿಯಲ್ಲಿ ಸಂಪೂರ್ಣ ಬೆಂಕಿ ಆವರಿಸಿ ಸುಟ್ಟು ಭಸ್ಮವಾಗಿವೆ.
ಶಿಥಿಲಗೊಂಡಿದ್ದರಿಂದ ಕಚೇರಿಯನ್ನು ಜಿಲ್ಲಾಾಡಳಿತ ಭವನಕ್ಕೆೆ ಸ್ಥಳಾಂತರಿಸಿದ್ದರಿಂದ ಕೆಲ ದಾಖಲೆಗಳು ಅಲ್ಲಿಯೆ ಇದ್ದವು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಿದೆ ಎಂಬ ಅನುಮಾನವಿತ್ತುಘಿ. ಆದರೆ, ಯಾರೊ ಕಿಡಿಗೇಡಿಗಳು ದಾಖಲಾತಿ ಕೋಣೆಗೆ ಬೆಂಕಿ ಹಚ್ಚಿಿದ ಪರಿಣಾಮ ಮಹತ್ವದ ದಾಖಲೆ ಸುಟ್ಟು ಹೋಗಿವೆ ಎಂದು ಖುದ್ದು ಡಿಡಿಪಿಐ ಕೆ.ಡಿ. ಬಡಿಗೇರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.ಕಚೇರಿ ಸ್ಥಳಾಂತರವಾದ ಮೇಲೆ ಸಿಬ್ಬಂದಿ ಇಲ್ಲದ ಕಾರಣ ಪ್ರತಿನಿತ್ಯ ಸಂಜೆ, ರಾತ್ರಿಿ ಅಲ್ಲಿ ಅನೇಕ ಯುವಕರು ಕುಳಿತಿರುತ್ತಾಾರೆ. ಮಹತ್ವದ ದಾಖಲೆ ಕೊಠಡಿಗೆ ಭದ್ರತೆ, ಕನಿಷ್ಠ ಒಬ್ಬ ಭದ್ರತಾ ಸಿಬ್ಬಂದಿಯನ್ನಾಾದರೂ ನೇಮಿಸಿಕೊಳ್ಳದಿರುವುದಕ್ಕೆೆ ಸಾರ್ವಜನಿಕರು ಡಿಡಿಪಿಐ ನಿರ್ಲಕ್ಷಕ್ಕೆೆ ಆಕ್ರೋೋಶ ವ್ಯಕ್ತಪಡಿಸಿದ್ದಾಾರೆ. ಈಗಿರುವ ಕಚೇರಿಯಲ್ಲಿ ಸ್ಥಳದ ಆಭಾವ ಎದುರಾಗಿದ್ದರಿಂದ ದಾಖಲೆ ಇಲ್ಲಿಯೆ ಇರಿಸಲಾಗಿತ್ತುಘಿ. ಅಗತ್ಯವಿದ್ದಾಾಗ ದಾಖಲೆ ಕೊಂಡೊಯ್ಯಲಾಗುತ್ತಿಿತ್ತು ಎಂದು ಡಿಡಿಪಿಐ ಸಮರ್ಥಿಸಿಕೊಂಡಿದ್ದಾಾರೆ.
ಈ ಬಗ್ಗೆೆ ಸದರ ಬಜಾರ ಠಾಣೆಗೆ ಡಿಡಿಪಿಐ ದೂರು ದಾಖಲಿಸಿದ್ದಾಾರೆ. ಈ ಬಗ್ಗೆೆ ಪರಿಶೀಲಿಸಲಾಗುವುದು ಎಂದು ಠಾಣಾಧಿಕಾರಿ ತಿಳಿಸಿದ್ದಾಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ