ನಿಧನ ವಾರ್ತೆ
ಸುದ್ದಿಮೂಲವಾರ್ತೆ
ಕೊಪ್ಪಳ,ಸೆ.01 : ಹಿರಿಯ ಲೇಖಕ, ಆಧ್ಯಾತ್ಮಿಕ ಬಳಗದ ಹಿರಿಯರಾಗಿರುವ ವೀರಣ್ಣ ಹುರಕಡ್ಲಿಯವರ ಪತ್ನಿ ಶ್ರೀಮತಿ ನೀಲಮ್ಮ(೭೯) ಇಂದು ಬೆಳಿಗ್ಗೆ ೯ ಗಂಟೆಗೆ ಭಾಗ್ಯ ನಗರದ ನಿವಾಸದಲ್ಲಿ ನಿಧನರಾಗಿದ್ದಾರೆ. ಮೃತರ ಅಂತ್ಯಸಂಸ್ಕಾರ ಇಂದು ಸಂಜೆ ೪ ಗಂಟೆಗೆ ಭಾಗ್ಯನಗರದ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಮೃತರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಶ್ರೀಮತಿ ನೀಲಮ್ಮನವರ ಅಗಲಿಕೆಗೆ ಭಾಗ್ಯನಗರದ ಗ್ರಾಮಸ್ಥರು, ಆದ್ಯಾತ್ಮಿಕ ಬಳಗ ಸೇರಿದಂತೆ ಇತರರು ಶೋಕ ವ್ಯಕ್ತಪಡಿಸಿದ್ದಾರೆ.
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.