ಸುದ್ದಿಮೂಲ ವಾರ್ತೆ ಬಳಗಾನೂರ, ಜ.10
ಪಟ್ಟಣದ ನಿವಾಸಿ. ಆರ್ಯವೈಶ್ಯ ಸಮಾಜದ ಹಿರಿಯರಾದ ಶಕುಂತಲಮ್ಮ ಕೊಂಡ (75) ಶನಿವಾರ ಬೆಳಿಗ್ಗೆೆ ನಿಧನರಾದರು. ಮೃತರು. ಪತ್ರಕರ್ತ ಶ್ರೀಧರ ಕೊಂಡ ಸೇರಿ ನಾಲ್ಕು ಜನ ಪುತ್ರರು ಅಪಾರ ಬಳಗ ಅಗಲಿದ್ದಾರೆ. ಮೃತರ ಅಂತ್ಯಕ್ರಿಿಯೆ ಸಿಂಧನೂರಿನ ಕಮ್ಮವಾರಿ ಮುಕ್ತಿಿಧಾಮದಲ್ಲಿ ಶನಿವಾರ ಸಾಯಂಕಾಲ ಜರುಗಿತು. ಸಮುದಾಯದ ಮುಖಂಡರು , ಗಣ್ಯರು ಸಂತಾಪ ಸೂಚಿಸಿದ್ದಾರೆ.