Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಾಲಾಪುರ ಗ್ರಾಮ ಪಂಚಾಯಿತಿ ವಿಭಜನೆಗೆ ಆಗ್ರಹ

ಸುದ್ದಿಮೂಲ ವಾರ್ತೆ ಮಸ್ಕಿ, ಡಿ.23:
ಉತ್ತಮ ಆಡಳಿತ ಮತ್ತು ಮೂಲಸೌಕರ್ಯ ಪಡೆದುಕೊಳ್ಳಲು ಹಾಲಾಪುರ ಗ್ರಾಾಮ ಪಂಚಾಯಿತ್‌ವಿಭಜಿಸುವಂತೆ ಕೋರಿ ಹಾಲಾಪುರ ಪಂಚಾಯತಯ ಸದಸ್ಯರು ಮತ್ತು ವಿವಿಧ ಗ್ರಾಾಮಗಳ ಗ್ರಾಾಮಸ್ಥರು ಮಂಗಳವಾರ ತಾಲೂಕು ಪಂಚಾಯಿತಿ ಇ ಓ ಅಮರೇಶ ಯಾದವ ಅವರಿಗೆ ಮನವಿ ಸಲ್ಲಿಸಿದರು.
ಹಾಲಾಪುರ ಗ್ರಾಾಮ ಪಂಚಾಯಿತಿ ವ್ಯಾಾಪ್ತಿಿಯ,18.000 ಜನಸಂಖ್ಯೆೆಯನ್ನು ಹೊಂದಿರುವ, 16 ಗ್ರಾಾಮಗಳು ಹಾಗೂ ಕ್ಯಾಾಂಪುಗಳನ್ನು ಹೊಂದಿದ್ದು,ಕಳೆದ ಹಲವಾರು ವರ್ಷಗಳಿಂದ ಅಭಿವೃದ್ಧಿಿಯಲ್ಲಿ ಹಿಂದುಳಿದಿದೆ.
ಗ್ರಾಾಮ ಪಂಚಾಯಿತಿ ಕಾರ್ಯಗಳಿಗೆ ತುಗ್ಗಲದಿನ್ನಿಿ, ಶಂಕರನಗರ ಕ್ಯಾಾಂಪ್, ಹಿರೆಕಡಬೂರು, ಹಂಚಿನಾಳ, ಎಸ್ ರಾಮಲದಿನ್ನಿಿ ಯಿಂದ ಗ್ರಾಾಪಂಗೆ ಸರಿಸುಮಾರು 12 ಕಿ. ಮೀ ಇದ್ದು,ಸಾರಿಗೆ ಸಂಪರ್ಕ ಇಲ್ಲದಿರುವುದರಿಂದ ಮಹಿಳೆಯರು, ವೃದ್ಧರು ಗ್ರಾಾಮ ಪಂಚಾಯಿತಿ ಕಾರ್ಯಾಲಯಕ್ಕೆೆ ಬರಲು ಕಷ್ಟಕರವಾಗಿದೆ.ಗ್ರಾಾಮೀಣ ಅಭಿವೃದ್ಧಿಿ ಕಾರ್ಯಗಳ ಅನುಷ್ಠಾಾನವು ಕಷ್ಟಕರವಾಗಿದೆ. ಪಂಚಾಯತ್‌ನ ಒಂದು ನಿರ್ದಿಷ್ಟ ಪ್ರದೇಶವು ಎಲ್ಲಾ ಕ್ಷೇತ್ರಗಳಲ್ಲಿ ಬೆಳೆಯುತ್ತಿಿದ್ದರೂ, ಗ್ರಾಾಮೀಣ ಪ್ರದೇಶಗಳು ಕಳೆದ ಹಲವಾರು ವರ್ಷಗಳಿಂದ ನಿರ್ಲಕ್ಷ್ಯಕ್ಕೆೆ ಒಳಗಾಗಿವೆ. ಆದ್ದರಿಂದ,ಹಾಲಾಪುರ ಪಂಚಾಯಿತಿ ವ್ಯಾಾಪ್ತಿಿಯಲ್ಲಿರುವ ಹಳ್ಳಿಿಗಳ ತ್ವರಿತ ಅಭಿವೃದ್ಧಿಿಯನ್ನು ಹೊಂದಲು ಹಾಲಾಪೂರ ಗ್ರಾಾಪಂ ಯನ್ನು ವಿಭಜಿಸಿ ಇನ್ನೊೊಂದು ಹೊಸ ಗ್ರಾಾಪಂ ರಚನೆಗೆ ಸರ್ಕಾರದಿಂದ ಆದೇಶ ಮಾಡಬೇಕು .ಇಲ್ಲವಾದರೆ ಮುಂಬರುವ ಚುನಾವಣೆ ಬಹಿಷ್ಕಾಾರ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಹಾಲಾಪೂರ ಗ್ರಾಾಮ ಪಂಚಾಯಿತಿ ಸದಸ್ಯರು, ಪಂಚಾಯತಿಯ ವಿವಿಧ ಗ್ರಾಾಮಗಳ ಗ್ರಾಾಮಸ್ಥರು ಉಪಸ್ಥಿಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ