Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಿತ್ಯ ಯೋಗಾಸನ- ಸಿರಿಧಾನ್ಯಗಳ ಬಳಕೆಯಿಂದ ಮಧುಮೇಹ ನಿಯಂತ್ರಣ: ಡಾ.ಡಿ. ಎಚ್ ಹುಲ್ಲೂರ

 ಸುದ್ದಿಮೂಲ ವಾರ್ತೆ ಮಟ್ಟೂರು, ೆ.06:
ಆಯುರ್ವೇದಿಕ್ ನಿರ್ದೇಶನಾಲಯ ಬೆಂಗಳೂರು, ಆಯುರ್ವೇದಿಕ್ ಜಿಲ್ಲಾಾ ಪಂಚಾಯತ್ ರಾಯಚೂರು, ಆಯುರ್ವೇದಿಕ್ ಆಸ್ಪತ್ರೆೆ ಮಟ್ಟೂರು ಸಹಯೋಗದಲ್ಲಿ, ಉಚಿತ ಮಧುಮೇಹ ತಪಾಸಣಾ ಶಿಬಿರ ಹಾಗೂ ಔಷದ ವಿತರಣೆ ಕಾರ್ಯಕ್ರಮ ಮಟ್ಟೂರು ಗ್ರಾಾಮದಲ್ಲಿ ನಡೆಯಿತು.
ವೈದ್ಯಾಾಧಿಕಾರಿ ಡಾ.ಡಿಎಚ್ ಹುಲ್ಲೂರು ಮಾತನಾಡಿ. ಶ್ರಮವಿಲ್ಲದ ಜೀವನ, ಅತಿಯಾದ ಸಿಹಿ ತಿನುಸುಗಳ ಸೇವನೆ, ಸಮಯಕ್ಕೆೆ ಸರಿಯಾಗಿ ಆಹಾರ ಸೇವನೆ ಮಾಡದೆ ಇರುವುದು, ಅತಿಯಾಗಿ ಆಹಾರ ಸೇವನೆ, ಜೀರ್ಣ ಕೊರತೆಯಿಂದ ಮಧುಮೇಹ ಬರಲು ಕಾರಣವಾಗಿದ್ದು, ಇದರ ಬಗ್ಗೆೆ ಭಯ ಬೇಡ, ಒತ್ತಡವಿಲ್ಲದ ಜೀವನ, ಪ್ರತಿದಿನ ನಿಯಮಿತ ಯೋಗಾಸನ, ನಡಿಗೆ, ಸಿರಿ ಧಾನ್ಯಗಳಾದ ರಾಗಿ, ನವಣೆ, ಹಸಿ ತರಕಾರಿಗಳು, ಮೊಳಕೆ ಒಡೆದ ಕಾಳುಗಳು, ಮಿತವಾಗಿ ಆಹಾರ ಸೇವನೆಯಿಂದ ಮಧು ಮೇಹವನ್ನು ನಿಯಂತ್ರಣದಲ್ಲಿಡಲು ಸಹಕರಿಸುತ್ತವೆ. ಮದ್ಯಪಾನ, ಧೂಮಪಾನದಂತಹ, ದುಶ್ಚಟಗಳಿಂದ ದೂರವಿದ್ದು ನಾವು ನೀಡುವ ಆಯುರ್ವೇದಿಕ್ ಔಷಧಗಳನ್ನು, ಕೆಲವು ದಿನಗಳ ಕಾಲ ನಿರಂತರವಾಗಿ ಸೇವಿಸುವ ಮೂಲಕ ಮಧುಮೇಹ ನಿಯಂತ್ರಣದ ಜೊತೆಗೆ. ಉತ್ತಮ ಆರೋಗ್ಯಕ್ಕೆೆ ಒತ್ತು ನೀಡಬೇಕೆಂದು ಸಲಹೆ ನೀಡಿದರು.
ಯೋಗ ಶಿಕ್ಷಕ ಚಂದ್ರಶೇಖರ್ ಮಾತನಾಡಿ, ಮಧುಮೇಹ ಕಾಯಿಲೆ ನಿಯಂತ್ರಣದಲ್ಲಿಡಲು, ಆಯುರ್ವೇದಿಕ್ ಚಿಕಿತ್ಸಾಾಲಯದ ಯೋಗಾಸನಗಳನ್ನು, ಪ್ರಾಾಣಾಯಾಮದ ಮೂಲಕ ಸಾರ್ವಜನಿಕರಿಗೆ ವಿವರಿಸಿದರು.
ಕಾರ್ಯಕ್ರಮದ ಉದ್ಘಾಾಟನೆ ವಿಎಸ್‌ಎಸ್‌ಎನ್ ಅಧ್ಯಕ್ಷ ಪಂಪಣ್ಣ ಜಾವೂರ್ ಮಾತನಾಡಿದರು, ಈವೇಳೆ ದೊಡ್ಡನಗೌಡ ಮಾಲಿ ಪಾಟೀಲ್, ಶಂಕ್ರಪ್ಪ ಬಸಣ್ಣ ನಂದಿಹಳ್ಳಿಿ, ವೀರೇಶ್ ನಂದಿಹಳ್ಳಿಿ, ವೀರೇಶ್ ದಿನ್ನಿಿ, ಬಡೇಸಾಬ್, ಆಯುರ್ವೇದಿಕ್ ಸಿಬ್ಬಂದಿಗಳಾದ, ಲಿಂಗಮ್ಮ, ಗಾಯಿತ್ರಿಿ, ಔಷಧ ವಿತರಕ ನಂದಕಿಶೋರ್, ಶರಣಪ್ಪ ಕುಪ್ಪಿಿಗುಡ್ಡ. ಅಂಗನವಾಡಿ ಹಾಗೂ ಆಶಾಕಾರ್ಯಕರ್ತೆಯರು, ಆರೋಗ್ಯ ತಪಾಸಣೆಗೆ ಒಳಗಾದ ಸಾರ್ವಜನಿಕರಿಗೆ.ಉಚಿತವಾಗಿ ಮಧುಮೇಹದ ಔಷಧಗಳನ್ನು ವಿತರಿಸಲಾಯಿತು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ