ಸುದ್ದಿಮೂಲ ವಾರ್ತೆ ಸಿಂಧನೂರು, ಜ.22:
ಕರ್ನಾಟಕ ರಾಜ್ಯ ಮತ್ತು ಇತರೆ ಕಾರ್ಮಿಕ ಕಲ್ಯಾಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆಯಿಂದ 2024-25ನೇ ಸಾಲಿನ ಶ್ರಮ ಸಾಮರ್ಥ್ಯ ಯೋಜನೆಯಡಿ ನೋಂದಾಯಿತ ಲನುಭವಿಗಳಿಗೆ ಶಾಸಕ ಹಂಪನಗೌಡ ಬಾದರ್ಲಿ ವೃತ್ತಿಿಯ ಸುರಕ್ಷಾ ಕಿಟ್‌ಗಳ ವಿತರಣೆ ಮಾಡಿದರು.
ವಿವಿಧ ವೃತ್ತಿಿಗಳ ಮೆಸನ್, ಎಲೆಕ್ಟ್ರಿಿಶಿಯಾನ್, ವೆಲ್ಡರ್, ಕಾರ್ಪೆಂಟರ್, ತೆಯುಂಚರ್ ಮತ್ತು ಪ್ಲಾಾಂಟರ್ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಇತರರಿಗೆ ವಿವಿಧ ವೃತ್ತಿಿಗಳಲ್ಲಿ ಕೆಲಸ ಕಾರ್ಮಿಕರಿಗೆ ಕಿಟ್‌ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕಿ ವಿಜಯಲಕ್ಷ್ಮಿಿ, ಗ್ರಾಾಮೀಣ ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷ ಲಿಂಗಪ್ಪ ಎಂ. ಮುಖಂಡರಾದ ಬಸವರಾಜ ನಿಟ್ಟೂರ, ಅಮರೇಶ ಎನ್. ಶಬ್ಬೀರ ನಾಯಕ, ಸೂಗರಪ್ಪಗೌಡ ಬನ್ನಿಿಗನೂರ್ ಮತ್ತಿಿತರರು ಉಪಸ್ಥಿಿತರಿದ್ದರು.