Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಾಲಹಳ್ಳಿಯಲ್ಲಿ ಹೈಟೆಕ್ ಆ್ಯಂಬ್ಯುಲೆನ್‌ಸ್‌ ಗೆ ಚಾಲನೆ ! ಆರೋಗ್ಯ ಸಂಪತ್ತು ನಿಜವಾದ ಸಂಪತ್ತು : ಶಾಸಕಿ ಕರಿಯಮ್ಮ

ಸುದ್ದಿಮೂಲ ವಾರ್ತೆ ಜಾಲಹಳ್ಳಿ, ನ.30:
ಆರೋಗ್ಯ ಸಂಪತ್ತು ನಿಜವಾದ ಸಂಪತ್ತು ಎಂದು ಶಾಸಕಿ ಕರಿಯಮ್ಮ ಜಿ ನಾಯಕ ಹೇಳಿದರು,
ಅವರು ಇಂದು ಭಾನುವಾರ ಗ್ರಾಾಮದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ಹೈಟೆಕ್ ಆ್ಯಂಬ್ಯುಲೆನ್‌ಸ್‌ ಗೆ ಹಸಿರು ಧ್ವಜ ತೋರಿಸುವುದರ ಮುಖಾಂತರ ಚಾಲನೆ ನೀಡಿ ಮಾತನಾಡಿ ತಾಲೂಕಿನಲ್ಲಿ ಜಾಲಹಳ್ಳಿಿ ಭಾಗದ ಸಮುದಾಯ ಆರೋಗ್ಯ ಕೇಂದ್ರ ದೊಡ್ಡದಿದೆ, ಇಲ್ಲಿ ದಿನಾಲು ನೂರಾರು ರೋಗಿಗಳು ಚಿಕಿತ್ಸೆೆ ಗೆ ಬರುತ್ತಾಾರೆ, ಸುತ್ತಲೂ ಮೂವತ್ತು ಕಿಮೀ ದೂರದ ಹಳ್ಳಿಿಗಳ ಜನರಿಗೆ ತುರ್ತು ಚಿಕಿತ್ಸೆೆ ಕೊಡಿಸಲು ಮತ್ತು ಗರ್ಭಿಣಿ ಬಾಣಂತಿಯರ ಇತರೆ ಯಾವುದೇ ರೋಗಿಗಳಿಗೆ ಜಿಲ್ಲಾ ಆಸ್ಪತ್ರೆೆಗೆ ಕರೆದುಕೊಂಡು ಹೋಗಲು ಇನ್ನೊೊಂದು ಅ್ಯಂಬ್ಯುಲೆನ್‌ಸ್‌ ಅವಶ್ಯಕತೆ ಇತ್ತು ಕಲ್ಯಾಾಣ ಕರ್ನಾಟಕದ ಅಭಿವೃದ್ಧಿಿ ನಿಗಮದಿಂದ 25 ಲಕ್ಷ ರೂಗಳ ಅನುದಾನದಲ್ಲಿ ಈ ಹೈಟೆಕ್ ಅ್ಯಂಬ್ಯುಲೆನ್‌ಸ್‌ ಒದಗಿಸಲಾಗಿದೆ ಎಂದು ಮಾತನಾಡಿದರು,
ಆರೋಗ್ಯ ಕೇಂದ್ರ ದ ವೈಧಾಯ್ಯಧಿಕಾರಿ ಡಾ. ಆರ್ ಎಸ್ ಹುಲಮನಿ ಮಾತನಾಡಿ ಈ ಅ್ಯಂಬ್ಯುಲೆನ್‌ಸ್‌ ನಲ್ಲಿ ಆಕ್ಸಿಿಜನ್, ರಕ್ತದ ಒತ್ತಡ ಪರೀಕ್ಷೆ, ಇಸಿಜಿ ಮಾಡುವುದು,ವಿಷ ಕುಡಿದ ರೋಗಿಗಳ ವಿಷ ಹೊರ ಹಾಕಿಸುವ ತಂತ್ರಜ್ಞಾನ ಸೇರಿದಂತೆ ಎಲ್ಲಾ ಸೌಲಭ್ಯಗಳ ಅಂಬ್ಯುಲೆನ್ಸ ಇದಾಗಿದೆ ಎಂದು ವಿವರಿಸಿದರು.
ಚಾಲನಾ ಸಂದರ್ಭದಲ್ಲಿ ತಾ ಪಂ ಮಾಜಿ ಸದಸ್ಯರಾದ ಗೋವಿಂದ ತಿಂಪೂರು, ಹುಸೇನಪ್ಪ ಗುತ್ತೆೆದಾರ, ಶಿವನಗೌಡ ಮಾಲಿ ಪಾಟೀಲ್, ರುದ್ರ ಗೌಡ,ಶಿವನ ಗೌಡ ಕಕ್ಕಲದೊಡ್ಡಿಿ,ರಂಗಪ್ಪ ಯರಕಮಟ್ಟಿಿ,ಪಿಎಸ್ಐ ವೈಶಾಲಿ ಜಳಕಿ ಸೇರಿದಂತೆ ಅನೇಕರು ಇದ್ದರು.

 
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ