Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಾಲಿಕೆಯಿಂದ ದಸರಾ ಬಹುಭಾಷ ಕವಿಗೋಷ್ಠಿಿಗೆ ಚಾಲನೆ ಶೋಷಣೆ, ಜನರ ಬವಣೆ ಅನಾವರಣ

ಸುದ್ದಿಮೂಲ ವಾರ್ತೆ ರಾಯಚೂರು, ಸೆ.30:
ರಾಯಚೂರು ಮಹಾನಗರ ಪಾಲಿಕೆ ಮತ್ತು ಐತಿಹಾಸಿಕ ಕೋಟೆ ಅಧ್ಯಯನ ಸಮಿತಿವತಿಯಿಂದ ನಾಡಹಬ್ಬ ದಸರಾ ಅಂಗವಾಗಿ ಬಹುಭಾಷಾ ಕವಿಗೋಷ್ಠಿಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿತ್ತುಘಿ.
ಮಂಗಳವಾರ ಸಂಜೆ ರಾಯಚೂರಿನ ಬಸ್ ನಿಲ್ದಾಾಣ ಮುಂದಿನ ಮಕ್ಕಾಾ ದರ್ವಾಜ್ ಆವರಣದಲ್ಲಿ ಹಮ್ಮಿಿಕೊಂಡಿದ್ದ ಬಹುಭಾಷಾ ಕವಿಗೋಷ್ಠಿಿಯನ್ನು ಪಾಲಿಕೆ ಮೇಯರ್ ನರಸಮ್ಮ ನರಸಿಂಹಲು ಮಾಡಗಿರಿ ಉದ್ಘಾಾಟಿಸಿದರು.
ನಂತರ ಕವಿಗೊಷ್ಠಿಿಯಲ್ಲಿ ಪಾಲ್ಗೊೊಂಡಿದ್ದ ಕವಿಗಳು ಸಮಾಜದಲ್ಲಿನ ಸಮಸ್ಯೆೆಗಳು, ರಾಜಕಾರಣದಲ್ಲಿನ ಅರಾಜಕತೆ, ಭ್ರಷ್ಟಾಾಚಾರ, ಪ್ರಜಾಪ್ರಭುತ್ವದಲ್ಲಿನ ಜನರ ಬವಣೆ, ದಸರಾ ಹಬ್ಬದ ಆಚರಣೆ, ಮಹಿಳೆ, ಶೋಷಣೆ ಹೀಗೆ ಹತ್ತಾಾರು ವಿಷಯಗಳ ಮೇಲೆ ತಮ್ಮ ಕವನಗಳ ಮೂಲಕ ಬೆಳಕು ಚೆಲ್ಲಿ ವ್ಯವಸ್ಥೆೆಯ ಅನಾವರಣ ಮಾಡಿದರು.
ವೇದಿಕೆಯಲ್ಲಿ ಉಪ ಮೇಯರ್ ಸಾಜೀದ್ ಸಮೀರ್ , ಸದಸ್ಯರಾದ ಜಯಣ್ಣ,ಉಪ-ಆಯುಕ್ತರಾದ ಸಂತೋಷ ರಾಣಿ ಕೋಟೆ ಅಧ್ಯಯನ ಸಮಿತಿಯ ಕೆ. ಸತ್ಯನಾರಾಯಣ, ಆರ್‌ಡಿಎ ಸದಸ್ಯ ನರಸಿಂಹಲು ಮಾಡಗಿರಿ, ಮಣಿಕಂಠ, ಪರಮೇಶ್ವರ ಸಾಲಿಮಠ, ಬಾಬು ಭಂಡಾರಿಗಲ್, ವೆಂಕಟೇಶ ಬೇವಿನಬೆಂಚಿ, ಎಚ್.ಎಚ್.ಮ್ಯಾಾದಾರ್ ಕೋಟೆ ಅಧ್ಯಯನ ಸಮಿತಿಯ ಪದಾಧಿಕಾರಿಗಳು, ವಿವಿಧ ಭಾಷೆಗಳ ಕವಿಗಳು ಉಪಸ್ಥಿಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ