ಸುದ್ದಿಮೂಲ ವಾರ್ತೆ
ಆನೇಕಲ್,ಏ.24: ರಾಜಕೀಯ ರಣಕಹಳೆ ಆನೇಕಲ್ ತಾಲ್ಲೂಕಿನ ಆದ್ಯಂತ ಎಲ್ಲಾ ಚೆಕ್ ಪೊಸ್ಟ್ ಗಳಲ್ಲಿ ಚುನಾವಣಾ ಆಯೋಗ ಹದ್ದಿನ ಕಣ್ಣು ಇಟ್ಟಿದ್ದು ಅದರಲ್ಲಿ ಮರಸೂರು ಗೆಟ್ ಬಳಿ ಇಂದು ವಾಹನ ತಪಾಸಣೆ ನಡೆಯುತ್ತಿರುವುದನ್ನು ಕಾಣಬಹುದು
Get latest news updates delivered straight to your WhatsApp.