Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ :  ಜೋಯಿಸ್


ಸುದ್ದಿಮೂಲ ವಾರ್ತೆ




ಸೂಲಿಬೆಲೆ, ಜು 27 : ನೈಸರ್ಗಿಕ ಪರಿಸರ ಹಾಗೂ ಅಳಿವಿನಂಚಿಲ್ಲಿರುವ ಪ್ರಾಣಿಸಂಕುಲ ಉಳಿಯಬೇಕಾದರೆ ಪರಿಸರವನ್ನು ರಕ್ಷಿಸುವುದು ನ್ಮಮೆಲ್ಲರ ಜವಾಬ್ದಾರಿ ಎಂದು ಆಕ್ಸೋನೊಬೆಲ್ ಕಂಪನಿಯ


ಮ್ಯಾನೇಜರ್ ಜೋಯಿಸ್ ಹೇಳಿದರು.


ಹೊಸಕೋಟೆ ತಾಲ್ಲೂಕಿನ ತಾವರೆಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿಆಕ್ಸೋನೊಬೆಲ್  ಕಂಪನಿ ಹಾಗೂ ಅಪ್ಸಾ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ಸಂರಕ್ಷಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಪ್ರತಿಯೊಬ್ಬರು ಆರೋಗ್ಯ ಕಾಪಾಡಿಕೊಳ್ಳಲು ಶುದ್ದ ಗಾಳಿ, ನೀರು, ಆಹಾರ ಸಿಗುವಂತಾಗಬೇಕು. ಗಿಡ, ಮರ, ಪಕ್ಷಿ ಮತ್ತು ಪ್ರಾಣಿಸಂಕುಲದ ಸಮತೋಲನ ಕಾಪಾಡುವ ಜವಾಬ್ದಾರಿ ಸಹ ನಮ್ಮದಾಗಬೇಕು


ಆರೋಗ್ಯಕರ ಪರಿಸರದಿಂದ ಆರೋಗ್ಯಕರ ಸಮಾಜಕ್ಕೆ ಅಡಿಪಾಯವಾಗಲಿದೆ ಎಂದರು.


ಡಾ.ಶಿವರಂಜನಿ ಮಾತನಾಡಿ, ಮಾನವರ ಸ್ವಾರ್ಥದಿಂದ ಪರಿಸರ ಕಾಳಜಿ ನಶಿಸುತ್ತಿದೆ. ದಿನೇ ದಿನೇ


ಭೂಮಿಯ ತಾಪಮಾನ ಹೆಚ್ಚಾಗುತ್ತಿದ್ದು, ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು. ಪ್ರತಿಯೊಬ್ಬರು ಗಿಡ ನೆಡುವ ಸಂಕಲ್ಪ ಮಾಡಬೇಕು. ಪ್ಲಾಸ್ಟಿಕ್ ಬಳಕೆ ನಿಲ್ಲಬೇಕು. ಮರಗಳ ನಾಶ,  ನೀರಿನ


ದುರ್ಬಳಕೆ, ಭೂಮಿ ಬರಡಾಗುವ ಮೊದಲೇ ನಾವೆಲ್ಲರೂ ನೈಸರ್ಗಿಕ ಸಂಪತ್ತನ್ನು  ರಕ್ಷಿಸೋಣ ಎಂದು ಕರೆ ನೀಡಿದರು.


ಆಕ್ಸೋನೊಬೆಲ್ ಕಂಪನಿಯ ವ್ಯವಸ್ಥಾಪಕ ಜೀವನ್, ಐಶ್ವರ್ಯ,ಸಾಗರ್, ಮುಖ್ಯಶಿಕ್ಷಕ ಕೃಷ್ಣಕುಮಾರ್, ಸಹ ಶಿಕ್ಷಕರಾಧ ವಿಜಯಕುಮಾರ್,ಜ್ಯೋತಿ,ಕಮಲ,ವೀಣಾ,ಮಹಮದ್ ನದೀಮ್‌ಪಾಷ, ಅಪ್ಸಾ ಸಂಸ್ಥೆಯ ದೇವರಾಜ್, ಭಾಗ್ಯ,ಸಂಪಾ,ತುಳಸಿಬಾಯಿ ಇತರರು ಇದ್ದರು.







Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ