Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಉತ್ಖನನ : ತೆಕ್ಕಲಕೋಟೆಯತ್ತ ಚಿತ್ತ

ಸುದ್ದಿಮೂಲ ವಾರ್ತೆ ತೆಕ್ಕಲಕೋಟೆ, ೆ.09:
ಬಳ್ಳಾಾರಿ ಜಿಲ್ಲೆೆಯ ತೆಕ್ಕಲಕೋಟೆ ಪಟ್ಟಣದ ಹೊರವಲಯದಲ್ಲಿ ಇರುವ ‘ಗೌಡ್ರ ಮೂಲೆ ಬೆಟ್ಟ’ದಲ್ಲಿ ಅಂದಾಜು 5,000 ವರ್ಷಗಳ ಹಿಂದಿನ ಮಾನವನ ಅಸ್ತಿಿಪಂಜರ ಸಿಕ್ಕಿಿರುವಲ್ಲಿಗೆ ಸಾರ್ವಜನಿಕರು, ಆಸಕ್ತರು ಮತ್ತು ಕುತೂಹಲಿಗಳು ಹೆಚ್ಚಿಿನ ಸಂಖ್ಯೆೆಯಲ್ಲಿ ಆಗಮಿಸುತ್ತಿಿದ್ದಾಾರೆ.
ಅಮೆರಿಕಾದ ಹಾರ್ಟ್‌ವಿಕ್ ವಿಶ್ವವಿದ್ಯಾಾಲಯದ ಪ್ರಾಾಧ್ಯಾಾಪಕಿ ಹಾಗೂ ಉತ್ಪನನ ತಂಡದ ಸಹ ನಿರ್ದೇಶಕಿ ನಮಿತಾ ಎಸ್. ಸುಗಂಧಿ ಅವರು ಮೂರು ತಿಂಗಳಿನಿಂದ ಈ ಸ್ಥಳದಲ್ಲಿ ಉತ್ಖನನ ನಡೆಸುತ್ತಿಿದ್ದು, ತೆಕ್ಕಲಕೋಟೆ ಸುತ್ತಮುತ್ತಲಿನ ಹಿರೇಅರ್ಲ, ಬೂದಿದಿಬ್ಬ, ಬಾಳೆತೋಟ, ಜಕ್ಕೇರುಗುಡ್ಡ ಮತ್ತು ಉಡೇದಗುಡ್ಡ ಪ್ರದೇಶಗಳಲ್ಲಿ ಮೂರು ತಂಡಗಳು ಉತ್ಪನನ ಹಾಗೂ ಸಂಶೋಧನಾ ಕಾರ್ಯದಲ್ಲಿ ತೊಡಗಿಕೊಂಡಿವೆ.
ಅಪರೂಪದ ಪಳೆಯುಳಿಕೆ ಪತ್ತೆೆಯಾಗಿರುವ ವಿಷಯ ಪ್ರಚಾರ ಪಡೆಯುತ್ತಿಿದ್ದಂತೆಯೇ ಸಾರ್ವಜನಿಕರು, ಇತಿಹಾಸಾಸಕ್ತರು, ಕುತೂಹಲಿಗಳು ಮತ್ತು ಮುಖಂಡರು ಸ್ಥಳಕ್ಕೆೆ ಭೇಟಿ ನೀಡುತ್ತಿಿದ್ದಾಾರೆ.
ಬಿಜೆಪಿ ಯುವ ಮೋರ್ಚಾ ಜಿಲ್ಲಾಾ ಅಧ್ಯಕ್ಷ ಎಂ.ಎಸ್. ಸಿದ್ದಪ್ಪ ಅವರು ಉತ್ಖನನದ ಸ್ಥಳಕ್ಕೆೆ ಸೋಮವಾರ ಭೇಟಿ ನೀಡಿ, ತೆಕ್ಕಲಕೋಟೆಯಲ್ಲಿ ನಡೆಯುತ್ತಿಿರುವ ಉತ್ಖನನದ ವಿಷಯವನ್ನು ಪಠ್ಯಗಳಲ್ಲಿ ಸೇರಿಸಬೇಕು. ಈ ಪಟ್ಟಣದ ಸುತ್ತಲೂ ಸಂಶೋಧನೆ ನಡೆಸಿ, ಭೂಗತವಾಗಿರುವ ಸ್ಮಾಾರಕ , ಪಳಯುಳಿಕೆಗಳನ್ನು ಹೊರ ತೆಗೆದು ಜನರಿಗೆ ತಿಳಿಸಲು ಈ ಪಟ್ಟಣದಲ್ಲಿ ಅತ್ಯಾಾಧುನಿಕ ಮ್ಯೂಜಿಯಂ ತೆರೆಯಬೇಕು ಎಂದು ಆಗ್ರಹಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ