ಪ್ಯಾನ್, ಆಧಾರ್ ಜೊಡಣೆಗೆ ಅವಧಿ ವಿಸ್ತರಣೆ
ಸುದ್ದಿ ಮೂಲ ವಾರ್ತೆ
ಬೆಂಗಳೂರು ಮಾ,28: ಮಾರ್ಚ್ 30 ರೊಳಗೆ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಜೊಡಣೆಯಾಗಬೇಕಿದಂತಹ ಅವಧಿಯನ್ನು ಜೂನ್ 30 ರ ವರೆಗೆ ಅವಧಿ ವಿಸ್ತರಿಸಲಾಗಿದೆ.
ಮಾರ್ಚ್ ಅಂತ್ಯದಲ್ಲಿ ಆಧಾರ್, ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಗಡುವು ನೀಡಿತ್ತು. ಆದರಿಂದ ಜನರು ಸೈಬರ್ ಸೆಂಟರ್ ಮುಂದೆ ಕ್ಯೂ ನಿಂತಿದ್ದರು. ಇದರಿಂದ ಹೆಚ್ಚಿದ ತಾಂತ್ರಿಕ ಸಮಸ್ಯೆಯಿಂದಾಗಿ ಜನರು ಸೈಬರ್ ಮುಂದೆ ಪರದಾಡುವಂತಾಗಿತ್ತು ಇದನ್ನು ಗಮನಿಸಿದ ಸರ್ಕಾರವು ಜೂನ್ 30 ರ ವರೆಗೆ ಕಾಲ ಅವಕಾಶವನ್ನು ವಿಸ್ತಾರಿಸಿದೆ.
ಈಗಾಲು ಪ್ಯಾನ್ ಆಧಾರ್ ಕಾರ್ಡ್ ಲಿಂಕ್ ಗೆ 1000 ರೂ ದಂಡ ವಿಧಿಸಲಾಗುತ್ತದೆ.
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.