Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೊನೆಗೂ ಕೊಪ್ಪಳದಿಂದ ವರ್ಗಾವಣೆಗೊಂಡ ಸೆಲಿನಾ

ಸುದ್ದಿಮೂಲವಾರ್ತೆ

ಕೊಪ್ಪಳ ಜು 15: ಕೊಪ್ಪಳ ಅಬಕಾರಿ ಇಲಾಖೆಯ ಉಪ ಆಯುಕ್ತರಾಗಿದ್ದ ಸೆಲಿನಾರನ್ನು ರಾಜ್ಯ ಸರಕಾರ ಕೊನೆಗೂ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.



ಕೊಪ್ಪಳದಲ್ಲಿ ನಾಲ್ಕು ವರ್ಷದಿಂದ‌ ಕೆಲಸ ಮಾಡುತ್ತಿದ್ದ ಸೆಲಿನಾ ಹಲವು ಆರೋಪಗಳನ್ನು ಹೊತ್ತಿದ್ದರು.

ಕೊಪ್ಪಳ ಜಿಲ್ಲಾ ಅಬಕಾರಿ ಉಪ ಆಯುಕ್ತೆಶ್ರೀಮತಿ ಸೆಲಿನಾರನ್ನು ಕುಂಬಳಗೋಡಿನಲ್ಲಿರುವ ಮೆ! ಯುನಿಟೆಡ್ ಸ್ಪಿರಿಟ್ ಪ್ರಾವೇಟ್ ಲಿಮಿಟೆಡ್ ಗೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ. ಅವರ ಸ್ಥಾನಕ್ಕೆ ಚಿಕ್ಕೋಡಿಯ ಅಬಕಾರಿ ಅಧಿಕ್ಷಕ ಎನ್ ಕೆ ಜಗದೀಶರಿಗೆ ಹೆಚ್ಚುಚರಿ ಜವಾಬ್ದಾರಿ ವಹಿಸಿ ಸರಕಾರ. ಆದೇಶ ಹೊರಡಿಸಿದೆ.

ಸೆಲಿನಾ ವಿರುದ್ದ ಲಂಚ ಪ್ರಕರಣ

ಮೊದಲು ದಾಳಿ ಮಾಡಿದಾಗ 40 ಸಾವಿರ ರೂಪಾಯಿ ದಂಡ ನಂತರ ಆದೇಶವನ್ನು ದಂಡ ಕಡಿಮೆ ಮಾಡಿ ಆದೇಶ ತಿದ್ದುಪಡಿ. ಸಚಿವರಿಗೂ ಹಣ ಕೊಟ್ಟಿದ್ದೇನೆ ಎಂಬ ಆಡಿಯೋ ಸೇರಿ ಹಲವು ಪ್ರಕರಣಗಳು ವರದಿಯಾಗಿದ್ದವು. ಈಗ ಶ್ರೀಮತಿ ಸೆಲಿನಾ ವರ್ಗಾವಣೆಗೊಂಡಿದ್ದಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ