Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಾಲಹಳ್ಳಿ ಸೈನಿಕರಿಗೆ ಹೆರುಂಡಿ ಕುಟುಂಬ ಉದ್ಯಮಿಗಳಿಂದ ಪುಷ್ಪ ನಮನ



ಸುದ್ದಿಮೂಲ ವಾರ್ತೆ

ಜಾಲಹಳ್ಳಿ ಏ೦೮ : 2023 ರ ವಿಧಾನ ಸಭೆಯ ಸಾರ್ವತ್ರಿಕ ಚುನಾವಣೆಯ ಬಂದೋಬಸ್ತಗಾಗಿ ಮತ್ತು ಯಾವುದೇ ಗಲಾಟೆ ಗದ್ದಲ ತಂಟೆ ತಕರಾರು ಇಲ್ಲದೇ ಶಾಂತಿಯುತವಾಗಿ ಚುನಾವಣೆ ನೆಡಸಲು ಗ್ರಾಮಕ್ಕೆ ಬಂದಿರುವ ಸೈನಿಕ ತುಕಡಿ ಇಂದು ಗ್ರಾಮದ ಪ್ರಮುಖ ಬೀದಿಯಲ್ಲಿ ರ್ಯಾಲಿ ಮಾಡುವಾಗ ಗ್ರಾಮದ ಹೆರುಂಡಿ ಕುಟುಂಬದ ಸಹೋದರು ಎಲ್ಲಾ ಸೈನಿಕರಿಗೆ ಪುಷ್ಪ ಹಾಕಿ ನಮನ ಸಲ್ಲಿಸಿದರು.


ದೇಶಕ್ಕೆ ಅನ್ನ ಹಾಕುವ ರೈತರ ಮತ್ತು ದೇಶ ಕಾಯುವ ಸೈನಿಕರ ಸೇವೆ ಬಹು ದೊಡ್ಡದು ಇವರಿಗೆ ನಾವು ಗೌರ ಸಲ್ಲಿಸುತ್ತಿರುವುದು ನಮ್ಮ ಭಾಗ್ಯ ಎಂದು ಹೆಚ್ ಪಿ ಗ್ರೂಪಿ ನ ಜಗದೀಶ್ ಸುದ್ದಿಮೂಲ ಕ್ಕೆ ತಿಳಿಸಿದರು. ನಮ್ಮ ಗ್ರಾಮೀಣ ಭಾಗದಲ್ಲಿ ಸೈನಿಕರು ಚುನಾವಣಾ ಸಂದರ್ಭದಲ್ಲಿ ಬರುವುದು ನಮಗೆ ಅವರನ್ನು ನೋಡುವುದೆ ಉತ್ತಮ ಸಂದರ್ಭ ಎಂದು ಪತ್ತಿಕೆ ಜೊತೆ ಸಂತಸ ಹಂಚಿಕೊಂಡರು.


ನಾವು ಸಹೋದರರೆಲ್ಲರೂ ಈ ಕಾರ್ಯದಲ್ಲಿ ಭಾಗಿಯಾಗಿ ಅವರಿಗೆ ವಂದನೆ ಸಲ್ಲಿಸಿದ್ದು ನಮ್ಮ ಭಾಗ್ಯ.ಎಂದರು .

ಪುಸ್ಪ ನಮನ ಸಂದರ್ಭದಲ್ಲಿ ಹೆಚ್ ಪಿ ಈಶಣ್ಣ.ಹೆಚ್ ಪಿ ಸುರೇಶ.ಹೆಚ್ ಪಿ  ವೀರೇಶ.ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ