Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೀದಿ ದೀಪ ನಿರ್ವಾಹಕರ ನೇರ ನೇಮಕ, ಪಾವತಿಗೆ ಒತ್ತಾಯ

 ಸುದ್ದಿಮೂಲ ವಾರ್ತೆ ರಾಯಚೂರು , ಡಿ.10:
ಬೀದಿದೀಪ ನಿರ್ವಾಹಕರ ನೇರ ನೇಮಕಾತಿ ನೇರ ಪಾವತಿಗೆ ಕ್ರಮ ಸೇರಿ ವಿವಿಧ ಬೇಡಿಕೆಗಳ ಈಡೇರಿಸಲು ಪೌರಸೇವಾ ನೌಕರರ ಬೀದಿ ದೀಪ ಕಾರ್ಮಿಕರ ಸಂಘ ಒತ್ತಾಾಯಿಸಿದೆ.
ಇಂದು ಪಾಲಿಕೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಂಘದ ಪದಾಧಿಕಾರಿಗಳು ಸುಮಾರು 25 ವರ್ಷಗಳಿಂದ ಹೊರಗುತ್ತಿಿಗೆ ಆಧಾರದ ಮೇಲೆ ಎಲ್ಲಾ ಸ್ಥಳೀಯ ಸಂಸ್ಥೆೆಗಳಲ್ಲಿ ಕಾರ್ಯವಹಿಸುತ್ತಿಿದ್ದು, ಗುತ್ತಿಿಗೆದಾರರು ಕನಿಷ್ಠ ವೇತನ ಮತ್ತು ಸೇವಾ ಭದ್ರತೆ ನೀಡದೆ ಕೆಲಸ ಮಾಡಿಸಿಕೊಳ್ಳಲಾಗುತ್ತಿಿದೆ ಎಂದು ದೂರಿದರು.
ವಿದ್ಯುತ್ ಚಾಲ್ತಿಿಯಲ್ಲಿರುವ ಸಮಯದಲ್ಲಿ ಕೆಲಸ ಮಾಡುತ್ತಿಿದ್ದು ಹಲವು ಕಾರ್ಮಿಕರು ವಿದ್ಯುತ್ ಆಘಾತಕ್ಕೆೆ ಒಳಗಾಗಿದ್ದಾಾರೆ ಕೆಲವರು ಪ್ರಾಾಣ ಕಳೆದುಕೊಂಡಿದ್ದು ಕ್ರಮ ವಹಿಸಲು ಆಗ್ರಹಿಸಿದರು.
ಕಾರ್ಮಿಕ ಇಲಾಖೆಯ ಅನ್ವಯ ಕನಿಷ್ಟ ವೇತನ, ಪಿಎ್, ಇಎಸ್‌ಐ ಸೌಲಭ್ಯ ಒದಗಿಸಬೇಕು, ಗುತ್ತಿಿಗೆದಾರರು 5-6 ತಿಂಗಳಾದರೂ ವೇತನ ನೀಡಿಲ್ಲ ಕ್ರಮ ವಹಿಸಬೇಕು, ವೇತನ ಕೇಳಿದರೆ ತತ್ಸಮಾನ ಪದವಿ ಕೇಳಿ ಕೆಲಸದಿಂದ ತೆಗೆದು ಹಾಕುವ ಬೆದರಿಕೆ ಹಾಕುವುದು ನಿಲ್ಲಬೇಕು, ಸಂಕಷ್ಟ ಪರಿಹಾರ ಭತ್ಯೆೆ ನೀಡಬೇಕು, ಈಗಿರುವ ವೇತನದಿಂದ ಬದುಕು ಕಷ್ಟವಾಗಿದ್ದು ವೇತನ ಹೆಚ್ಚಿಿಸಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಎಂ.ಆನಂದ, ಬಸಪ್ಪಘಿ,ಸಾಗರ, ರಘು, ಅಜಗರ್ ಅಲಿ, ಜಾವಿದ್‌ಅಲಿ, ಹರೀಶ, ತಿರುಮಲೇಶ, ಪರಶುರಾಮ, ಬಡೆಪ್ಪಘಿ, ಮಾರಪ್ಪ ಸೇರಿ ಇತರರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ