Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಸತಿ ನಿಲಯಗಳ ಅವ್ಯವಸ್ಥೆ ಸರಿಪಡಿಸಲು ಒತ್ತಾಯ

ಸುದ್ದಿಮೂಲ ವಾರ್ತೆ ರಾಯಚೂರು, ಡಿ.30:
ರಾಯಚೂರು ನಗರದಲ್ಲಿ ರುವ ವಿವಿಧ ವಿದ್ಯಾಾರ್ಥಿ ವಸತಿ ನಿಲಯಗಳು ಅವ್ಯ ವಸ್ಥೆೆಯಿಂದ ಕೂಡಿದ್ದು ಕೂಡಲೆ ಖುದ್ದು ಬೇಟಿ ಮಾಡಿ ಲೋಪವೆಸಗುತ್ತಿಿರು ವವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಛಲವಾದಿ ಮಹಸಾಭಾ ಮಹಿಳಾ ಘಟಕ ಒತ್ತಾಾಯಿಸಿದೆ.
ಇಂದು ನಗರದ ಜಿಲ್ಲಾಾಡಳಿತ ಭವನದಲ್ಲಿ ಜಿಲ್ಲಾಾಧಿಕಾರಿ ಕೆ.ನಿತೀಶ ಅವರಿಗೆ ಮನವಿ ಸಲ್ಲಿಸಿದರು. ನಗರದಲ್ಲಿರುವ ವೃತ್ತಿಿ ನಿರತ ವಸತಿ ನಿಲಯ ಸೇರಿ ವಿವಿಧ ವಸತಿ ನಿಲಯಗಳಿಗೆ ಭೇಟಿ ನೀಡಿದಾಗ ಅಲ್ಲ ವಾರ್ಡನ್‌ಗಳು, ಅಡುಗೆ ಸಿಬ್ಬಂದಿಗಳು ವಿದ್ಯಾಾರ್ಥಿಗಳಿಗೆ ನೀಡಬೇಕಾದ ಪೌಷ್ಠಿಿಕ ಆಹಾರ, ಧಾನ್ಯಗಳ ಕದ್ದು ಮನೆಗೆ ತೆಗೆದುಕೊಂಡು ಹೋಗುತ್ತಿಿದ್ದಾಾರೆ ಎಂದು ಆಪಾದಿಸಿದರು.
ಸ್ವಚ್ಛತೆ ಮತ್ತಿಿತರ ಸೌಲಭ್ಯಗಳಿಗೆ ಸರ್ಕಾರ ಹಣ ನೀಡುತ್ತಿಿಲ್ಲ ಎಂಬ ಅಳಲು ವಿದ್ಯಾಾರ್ಥಿಗಳದ್ದಾಾಗಿದ್ದು ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆೆ ಇಲ್ಲಘಿ. ಮೇಲ್ವಿಿಚಾರಕರ ಗಮನಕ್ಕೆೆ ವಿದ್ಯಾಾರ್ಥಿಗಳು ತಂದರೂ ಸ್ಪಂದಿಸುತ್ತಿಿಲ್ಲಘಿ. ಹೀಗಾಗಿ, ಜವಾಬ್ದಾಾರಿ ಹೊತ್ತ ತಾಲೂಕು ಮತ್ತು ಜಿಲ್ಲಾಾ ಮಟ್ಟದ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡುತ್ತಿಿಲ್ಲಘಿ. ಈ ಬಗ್ಗೆೆ ಗಮನ ಹರಿಸಿ ಸರಿಪಡಿಸಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅರ್ಚನಾ ಸುಂಕಾರಿ, ಮೀನಾಕ್ಷಿಿಘಿ, ಲಕ್ಷ್ಮೀ, ಶಾಂತಮ್ಮಘಿ,ಗಣಪತಿ ಛಲವಾದಿ, ಆಂಜನಪ್ಪಘಿ, ಮಾರುತಿ ಇತರರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ