Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನ. 28ರಿಂದ ನಾಲ್ಕು ಚಕ್ರ ವಾಹನಗಳ ಸಾಹಸ ಸ್ಫರ್ಧೆ

ಸುದ್ದಿಮೂಲ ವಾರ್ತೆ ಬಳ್ಳಾರಿ,ನ.26:
ಬಳ್ಳಾಾರಿಯಲ್ಲಿ ಮೊಟ್ಟ ಮೊದಲ ಬಾರಿಗೆ ಕೆಎ-34 ಆ್ ರೋಡ್ ಚಾಲೆಂಜ್ ಸಂಸ್ಥೆೆಯ ಆಶ್ರಯದಲ್ಲಿ ನವೆಂಬರ್ 28, 29 ಮತ್ತು 30 ರಂದು ಮೂರು ದಿನಗಳಕಾಲ ನಾಲ್ಕು ಚಕ್ರ ವಾಹನಗಳ ಸಾಹಸಮಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಬಳ್ಳಾಾರಿಯ ಕೆಎ-34 ಆ್ ರೋಡ್ ಚಾಲೆಂಜ್ ಸಂಸ್ಥೆೆಯ ಅಧ್ಯಕ್ಷ ವಿಂದಿಯಾ ವರ್ಮಾ ಅವರು ತಿಳಿಸಿದ್ದಾಾರೆ.
ನಗರದ ಪತ್ರಿಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಅವರು, ಜಾನೆಕುಂಟೆ ಗ್ರಾಾಮದ ವ್ಯಾಾಪ್ತಿಿಯಲ್ಲಿ 4 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತಿಿವೆ. ಪುರುಷ ಮತ್ತು ಮಹಿಳಾ ತಂಡಗಳಿಗೆ ಪ್ರತ್ಯೇಕ ಸ್ಪರ್ಧೆಗಳು ನಡೆಯಲಿವೆ. ಮಹಾರಾಷ್ಟ್ರದ ಸತಾರಾ, ಕರ್ನಾಟಕದ ವಿಜಯಪುರ, ಕಲಬುರ್ಗಿ, ಹಾಸನ, ನರಸಿಂಹರಾಜಪುರ, ಶಿವಮೊಗ್ಗ, ಬೆಂಗಳೂರು, ಮಡಿಕೇರಿ, ಸುರಪುರ, ಸೇರಿದಂತೆ ಕೇರಳ ರಾಜ್ಯ ನಾನಾ ಕಡೆಗಳ ಸ್ಪರ್ಧಾಳುಗಳು ಈ ಸ್ಪರ್ಧೆಯಲ್ಲಿ ಪಾಲ್ಗೊೊಳ್ಳಲಿದ್ದಾಾರೆ ಎಂದರು.
ಕೆಎ-34 ಆ್ ರೋಡ್ ಚಾಲೆಂಜ್ ಸಂಸ್ಥೆೆಯ ಕಾರ್ಯದರ್ಶಿ ಕೆನಿತ್ ವರ್ಮಾ ಅವರು, ಎಲ್ಲಾಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಕ್ರೀೆಡೆ 1 ರಿಂದ 1.5 ಕೀ.ಮೀ. ಇರಲಿದೆ. ಕೆ.ಎ.34 ಬಳ್ಳಾಾರಿ ಆ್ ರೋಡ್ 4್ಡ4 ಚಾಲೆಂಜ್ ಸೀಸನ್ -1 ಜೀಪ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮೊದಲ ಬಹುಮಾನ 30 ಸಾವಿರ, 1 ರನ್ನರ್ ಅಪ್ 20 ಸಾವಿರ, 2ನೇ ರನ್ನರ್ ಅಪ್ 10 ಸಾವಿರ ಬಹುಮಾನ ನೀಡಲಾಗುವುದು ಎಂದರು.
ಜಾನೆಕುಂಟೆಯ ಬಯಲು ಪ್ರದೇಶದಲ್ಲಿ ಸ್ಪರ್ಧೆಗಳು ನಡೆಯಲಿವೆ. ಸ್ಪರ್ಧಾಳುಗಳಿಗೆ ಚಾಲನೆ ಪರವಾನಿಗೆ ಕಡ್ಡಾಾಯ. 18 ವರ್ಷ ಮೇಲ್ಪಟ್ಟವರು ಕ್ರೀೆಡೆಯಲ್ಲಿ ಮುಕ್ತವಾಗಿ ಭಾಗವಹಿಸಬಹುದು. ಹೆಚ್ಚಿಿನ ಮಾಹಿತಿಗೆ 9035547674 ಸಂಪರ್ಕಿಸಬಹುದಾಗಿದೆ.
ಸಂಸ್ಥೆೆಯ ಖಜಾಂಚಿ ಡಾ. ರಾಹುಲ್ ಎಂ.ಪಿ., ಸಲಹೆಗಾರರಾದ ಸಂತೋಷ್ ಮಾರ್ಟಿನ್, ಹಿರಿಯ ಪತ್ರಕರ್ತ ಎಂ. ಅಹಿರಾಜ್, ವಿಜಯ ಆನಂದ್, ರಾಜೇಶ್, ದರ್ಶನ ಚೌದ್ರಿಿ, ಸಾಯಿ ಪ್ರಸಾದ್ ಇನ್ನಿಿತರರು ಈ ಸಂದರ್ಭದಲ್ಲಿ ಉಪಸ್ಥಿಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ