Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗಡಿನಾಡ ಕನ್ನಡ ಶಾಲೆ ವಿದ್ಯಾಾರ್ಥಿಗಳ ತಾಂತ್ರಿಿಕ ಸಮಸ್ಯೆೆ ಪರಿಹರಿಸಲು ಆಗ್ರಹ

ಸುದ್ದಿಮೂಲ ವಾರ್ತೆ ರಾಯಚೂರು, ನ.12:
ರಾಯಚೂರು ಜಿಲ್ಲೆೆಯ ಗಡಿಗೆ ಹೊಂದಿಕೊಂಡ ತೆಲಂಗಾಣದ 13 ಗ್ರಾಾಮಗಳ ಕನ್ನಡ ಶಾಲೆಗಳಲ್ಲಿ ಅಭ್ಯಾಾಸ ಮಾಡಿದ ವಿದ್ಯಾಾರ್ಥಿಗಳ ಉನ್ನತ ವ್ಯಾಾಸಾಂಗಕ್ಕೆೆ ಕರ್ನಾಟಕದಲ್ಲಿ ಎದುರಾಗುತ್ತಿಿರುವ ತಾಂತ್ರಿಿಕ ಸಮಸ್ಯೆೆ ಪರಿಹರಿಸಲು ಸರ್ಕಾರ ಮಧ್ಯೆೆ ಪ್ರವೇಶಿಸಲು ಕೃಷ್ಣ ಮಂಡಲದ ವಿದ್ಯಾಾರ್ಥಿ ಸಂಘ ಒತ್ತಾಾಯಿಸಿದೆ.
ಇಂದು ಜಿಲ್ಲಾಾಧಿಕಾರಿ ಕೆ.ನಿತೀಶ್ ಅವರ ಭೇಟಿಯಾದ ಪಾಲಕರು ತಮ್ಮ ಮಕ್ಕಳಿಗೆ ಆಗುತ್ತಿಿರುವ ತಾಂತ್ರಿಿಕ ಸಮಸ್ಯೆೆಗಳ ಕುರಿತು ಮಾಹಿತಿ ನೀಡಿದರು. 1956 ರಲ್ಲಿ ಭಾಷಾವಾರು ರಾಜ್ಯಗಳ ವಿಂಗಡಣೆಯಾದ ನಂತರ ರಾಯಚೂರು ಜಿಲ್ಲೆಗೆ ಹೊಂದಿಕೊಂಡಿರುವ ತೆಲಂಗಾಣದ ರಾಜ್ಯದ ನಾರಾಯಣಪೇಟೆ ಜಿಲ್ಲೆಯ ಕೃಷ್ಣ ಮಂಡಲ(ಹೋಬಳಿ)ದ ಗ್ರಾಾಮಗಳಲ್ಲಿ 13 ಶಾಲೆಗಳು ಕನ್ನಡ ಮಾಧ್ಯಮದಲ್ಲಿ ನಡೆಯುತ್ತಿಿದ್ದು ಪ್ರತಿ ವರ್ಷ 150 ವಿದ್ಯಾಾರ್ಥಿ 10ನೇ ತರಗತಿ ಉತ್ತೀರ್ಣರಾಗಿ ಕರ್ನಾಟಕದಲ್ಲಿ ಉನ್ನತ ವ್ಯಾಾಸಂಗಕ್ಕಾಾಗಿ ಪ್ರವೇಶಾತಿಗಳನ್ನು ಪಡೆಯುತ್ತಿಿದ್ದಾರೆ. ಆದರೆ ವಿದ್ಯಾಾರ್ಥಿಗಳು ಕರ್ನಾಟಕ ಸರ್ಕಾರದಿಂದ ಸಿಗುವ ಮೀಸಲಾತಿ, ವಿದ್ಯಾಾರ್ಥಿ ವೇತನ, ವಸತಿ ನಿಲಯಗಳ ಸೌಲಭ್ಯ ಹಾಗೂ ಸಾರಿಗೆಯಲ್ಲಿ ಉಚಿತ ಪಾಸು ಸೌಲಭ್ಯಗಳಿಂದ ವಂಚಿತರಾಗುತ್ತಿಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ತೆಲಂಗಾಣ ರಾಜ್ಯದಲ್ಲಿ ಜಾರಿ ಮಾಡಿರುವ ಜಾತಿ ಆದಾಯ ಪ್ರಮಾಣ ಪತ್ರ ಮತ್ತು ಆಧಾರ್ ಕಾರ್ಡ್‌ಗಳನ್ನು ಕರ್ನಾಟಕದಲ್ಲಿ ಪರಿಗಣಿಸುತ್ತಿಿಲ್ಲ. ಈ ಕಾರಣಗಳಿಂದ 10ನೇ ತರಗತಿಯಾದ ನಂತರ ವಿದ್ಯಾಾರ್ಥಿಗಳು ಉನ್ನತ ವ್ಯಾಾಸಂಗಕ್ಕೆೆ ಹಿಂದೇಟು ಹಾಕುವಂತಾಗಿದೆ. ವಿದ್ಯಾಾರ್ಥಿಗಳ ಭವಿಷ್ಯದ ದೃಷ್ಟಿಿಯಿಂದ ಪೋಷಕರು ಶಾಲೆಗಳನ್ನು ಕನ್ನಡ ಮಾಧ್ಯಮದಿಂದ ಇತರ ಮಾಧ್ಯಮಕ್ಕೆೆ ಬದಲಾವಣೆ ಮಾಡಬೇಕೆಂದು ತೀವ್ರ ಬೇಡಿಕೆ ಒತ್ತಾಾಯಿಸುತ್ತಿಿದ್ದಾಾರೆ.
ಈ ಹಿನ್ನೆೆಲೆಯಲ್ಲಿ ಈ ಸಮಸ್ಯೆೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕಂಡುಕೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿದ್ಯಾಾರ್ಥಿ ನಾಯಕರಾದ ಮಹೇಶ, ಭೀಮಾಶಂಕರ, ಸುರೇಶ್ ಸಜ್ಜನ್, ಮಹೇಶ, ಕಾವೇರಿ, ಗಡಿನಾಡು ಕನ್ನಡ ಸಂಘದ ನಿಜಾಮುದ್ದೀನ್, ರಾಮಲಿಂಗಪ್ಪ, ನಾಗಭೂಷಣ, ಅನಿಲ್ ಕುಮಾರ ಇತರರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ