Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗೌಡನಭಾವಿ ಕಟ್ಟೇಬಸವಲಿಂಗೇಶ್ವರ ಜಾತ್ರೆ: ಪೂರ್ವಭಾವಿ ಸಭೆ ಸಾಮೂಹಿಕ ವಿವಾಹ ಹೆಸರು ನೊಂದಣಿಗೆ ಮನವಿ

ಸುದ್ದಿಮೂಲ ವಾರ್ತೆ ಬಳಗಾನೂರ, ಜ.20:
ಸಮೀಪದ ಗೌಡನಭಾವಿಯಲ್ಲಿ 2026 ೆ 27 ರಂದು ಜರಗುವ ಶ್ರೀಕಟ್ಟೆೆಬಸವಲಿಂಗೇಶ್ವರ 33 ನೇ ಜಾತ್ರಾಾಮಹೋತ್ಸವ ಹಾಗೂ ಲಿಂ:ಶ್ರೀನಾಗಪ್ಪ ತಾತನವರ ಪುಣ್ಯಾಾರಾಧನೆ ನಿಮಿತ್ತ ಶ್ರೀಗುಡಗುಂಟಿ ಅಮರೇಶ್ವರ ದೇವರ ಪುರಾಣಕಾರ್ಯಕ್ರಮ ಪಲ್ಲಕ್ಕಿಿ ಮಹೋತ್ಸವ ್ತ ಸಾಮೂಹಿಕ ವಿವಾಹ ಸೇರಿ ಇನ್ನಿಿತರ ಧಾರ್ಮಿಕಕಾರ್ಯಕ್ರಮ ಹಮ್ಮಿಿಕೊಳ್ಳುವ ಕರಿತು ಶ್ರೀಮಠದ ಶ್ರೀಅಮರೇಶತಾತನನೇತೃತ್ವದಲ್ಲಿ ಶ್ರೀನಾಗಯ್ಯಗುರುವಿನ ಜಾಲಿಹಾಳ ಸೇರಿ ಸಮಸ್ತ ಸದ್ಭಕ್ತರ ಸಮ್ಮುಖದಲ್ಲಿ ಪೂರ್ವಭಾವಿಸಭೆ ಜರುಗಿತು.
ಸಭೆಯಲ್ಲಿ ಜಾತ್ರೆೆ ನಿಮಿತ್ತ ಹಮ್ಮಿಿಕೊಳ್ಳುವ 101 ಸಾಮೂಹಿಕ ನೆರವೆರಿಸುವುದರ ಕುರಿತು ಚರ್ಚಿಸಲಾಯಿತು. ಮದುವೆ ಯಾಗಲಿಚ್ಚಿಿಸುವವರು ಸೂಕ್ತ ದಾಖಲಾತಿಯನ್ನು ಶ್ರೀಮಠಕ್ಕೆೆ ನೀಡಿ ಹೆಸರು ನೊಂದಾಯಿಸಿಕೊಳ್ಳುವಂತೆ ತಿಳಿಸಲಾಯಿತು. ಹೆಚ್ಚಿಿನ ಮಾಹಿತಿಗಾಗಿ ಮೊಬೆಲ್‌ಸಂಖ್ಯೆೆ 8861351770, 9880660376, 8971397954,ಸಂಪರ್ಕಿಸುವಂತೆ ಕೊರಲಾಯಿತು. ಸಂದರ್ಭದಲ್ಲಿ ಶ್ರೀಕಟ್ಟೆೆಬಸವಲಿಂಗೇಶ್ವರಸೇವಾಸಮಿತಿ ಪಧಾಧಿಕಾರಿಗಳು, ಗೌಡನಭಾವಿ ಮತ್ತು ಗೌಡನಭಾವಿಕ್ಯಾಾಂಪಿನ ಮುಖಂಡರು ಸದ್ಭಕ್ತರು ಪಾಲ್ಗೊೊಂಡಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ