Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

37ನೇ ವಯಸ್ಸಿನಲ್ಲಿ 74 ಬಾರಿ ರಕ್ತದಾನ ಮಾಡಿದ ಗುಡಿ

ಸುದ್ದಿಮೂಲವಾರ್ತೆ

ಕೊಪ್ಪಳ,ಜೂ.14: ಇಂದು ವಿಶ್ವ ರಕ್ತದಾನಿಗಳ ದಿನ. ಒಮ್ಮೆ ತೆಗೆದುಕೊಂಡ ರಕ್ತ ನಾಲ್ಕು ಜನರ ಜೀವ ಉಳಿಸುತ್ತಿದೆ. ಇತ್ತೀಚಿಗೆ ರಕ್ತದಾನಿಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ಮಧ್ಯೆ ಕೊಪ್ಪಳದಲ್ಲಿರುವ ಲಕ್ಷ್ಮಿಕಾಂತ ಗುಡಿ ಎಂಬುವವರು ಇಲ್ಲಿಯವರೆಗೂ 74 ಬಾರಿ ರಕ್ತ ದಾನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇವರ ಸಾಧನೆಗೆ ಸನ್ಮಾನ ಗೌರವವು ಸಿಗುತ್ತಿದೆ.



ಕಾರ್ಲ್ಸ ಎಂಬುವವರ ರಕ್ತದಲ್ಲಿ ಕಣಗಳ ವಿಭಜನೆ ಮಾಡಿ ದಾನ ಮಾಡಬಹುದು ಎಂಬಯವುದನ್ನು ತೋರಿಸಿಕೊಟ್ಟಿರುವ ಹಿನ್ನೆಲೆಯಲ್ಲಿ ಇಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತಿದೆ. ಈ ಮಧ್ಯೆ ಕೊಪ್ಪಳದಲ್ಲಿ ವಾಣಿಜೋದ್ಯಮಿಯೊಬ್ಬರು ಕಳೆದ ಹದಿನೆಂಟುವರೆ ವರ್ಷದಿಂದ ಪ್ರತಿ ಮೂರು ತಿಂಗಳಿಗೊಮ್ಮೆ ತಪ್ಪದೆ ಹತ್ತಿರದ ರಕ್ತಭಂಡಾರ ಕೇಂದ್ರಕ್ಕೆ ಹೋಗಿ ರಕ್ತದಾನ ಮಾಡುತ್ತಾರೆ‌

ಲಕ್ಷ್ಮಿಕಾಂತ ಗುಡಿ ಒಮ್ಮೆ ತಮ್ಮ ಸ್ನೇಹಿತರಿಗಾಗಿ ರಕ್ತ ದಾನ ಮಾಡಲು ಆಸ್ಪತ್ರೆಗೆ ಹೋಗಿದ್ದರು. ಆ ಸಂದರ್ಭದಲ್ಲಿ ಆ ವ್ಯಕ್ತಿಗೆ ರಕ್ತದ ಅವಶ್ಯಕತೆ ಇತ್ತು. ರಕ್ತ ಸಕಾಲಕ್ಕೆ ರಕ್ತ ಸಿಗದೆ ವ್ಯಕ್ತಿ ಸಾವನ್ನಪ್ಪಿದರು. ಈ ಘಟನೆಯ ನಂತರ ನಿಯಮಿತವಾಗಿ ವರ್ಷಕ್ಕೆ ನಾಲ್ಕು ಬಾರಿ ರಕ್ತವನ್ನು ನೀಡುತ್ತಾರೆ ಬಂದಿದ್ದಾರೆ. ರಕ್ತದಾನ ಮಾಡುವುದು ಇಂದಿನ ದಿನಗಳಲ್ಲಿ ಬಹಳ ಅವಶ್ಯಕತೆ ಇದೆ ಎಂದು ಹೇಳುತ್ತಾರೆ.

ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುತ್ತಿರುವ ಲಕ್ಷ್ಮಿಕಾಂತ ಗುಡಿಯವರು ಮುಂದಿನ ದಿನಗಳಲ್ಲಿ ಅಂಗಾಂಗ.‌‌ದೇಹ ಮಾಡುವ ಒಡಂಬಡಿಕೆ ಮಾಡಿಕೊಂಡಿದ್ದಾರೆ. ಇವರನ್ನು ಕೊಪ್ಪಳದ ಗವಿಮಠದಲ್ಲಿಯ ಜಾತ್ರೆಯಲ್ಲಿ ಸ್ವಾಮೀಜಿಗಳು ಸನ್ಮಾನಿಸಿದ್ದಾರೆ. ಅವರ ಸಾಧನೆಯು ಇನ್ನೊಬ್ಬರಿಗೆ ಪ್ರೇರಣಾದಾಯಕವಾಗಿದೆ ಎಂದು ಶ್ರೀಗವಿಸಿದ್ದೇಶ್ವರ ಸ್ವಾಮಿಗಳು ಹೇಳಿದ್ದಾರೆ.

ಇಂದಿನ ದಿನಗಳಲ್ಲಿ ರಕ್ತಹಿರುವವರೇ ಹೆಚ್ಚಾಗಿರುವಾಗ ಇನ್ನೊಬ್ಬರಿಗಾಗಿ ಈಗಾಗಲೇ 74 ಬಾರಿ ರಕ್ತ ದಾನ ಮಾಡಿ. ಆರೋಗ್ಯವಾಗಿರುವವರೆಗೂ ರಕ್ತದಾನ ಮಾಡಲಿರುವ ಲಕ್ಷ್ಮಿಕಾಂತ ಗುಡಿಯವರ ಕಾರ್ಯ ಮೆಚ್ಚುವಂತದೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ