Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಂಗವಿಕಲರ ಹಕ್ಕು ಅನುಷ್ಠಾಾನ ವಿಳಂಬ ; ಸರ್ಕಾರಕ್ಕೆೆ ಹೈಕೋರ್ಟ್ ನಿರ್ದೇಶನ

ಸುದ್ದಿಮೂಲ ವಾರ್ತೆ ಬೆಂಗಳೂರು, ನ.16:
ಕರ್ನಾಟಕದಲ್ಲಿ ಅಂಗವಿಕಲರ ಹಕ್ಕುಗಳ ಕಾಯ್ದೆೆ- 2016 ರ ವಿವಿಧ ನಿಬಂಧನೆಗಳ ಅನುಷ್ಠಾಾನದ ನೈಜ ಸ್ಥಿಿತಿಯನ್ನು ವಿವರಿಸುವ ಸಮಗ್ರ ವರದಿಯನ್ನು ೆಬ್ರವರಿ 4ನೇ ತಾರೀಕಿನೊಳಗಾಗಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆೆ ನಿರ್ದೇಶನ ನೀಡಿದೆ.
ವಿಧಾನಪರಿಷತ್ತಿಿನ ಸದಸ್ಯರಾದ ವೈ.ಎಂ. ಸತೀಶ್ ಮತ್ತು ಅವರ ಮಕ್ಕಳಾದ ವೈ. ಕಾರ್ತಿಕ್ ಹಾಗೂ ವೈ. ಕೌಶಿಕ್ ಅವರು ಭಾರತೀಯ ಸಂವಿಧಾನದ ಆರ್ಟಿಕಲ್ 226ರ ಅಡಿಯಲ್ಲಿ ಸಾರ್ವಜನಿಕ ಹಿತಾಸಕ್ತಿಿಯ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ನಲ್ಲಿ ದಾಖಲಿಸಿದ್ದಾರೆ.
ಪಿಐಎಲ್ ನಲ್ಲಿ, ಕರ್ನಾಟಕದಲ್ಲಿ ಅಂಗವಿಕಲರ ಹಕ್ಕುಗಳ ಕಾಯ್ದೆೆ- 2016 ರ ಅನುಷ್ಠಾಾನದ ಕುರಿತು ಸಮಗ್ರ ಮಾಹಿತಿ ಕೋರಿ, ಅಧಿಕಾರಿಗಳು ಅಂಗವಿಕಲರ ಸಮೀಕ್ಷೆಯನ್ನು ನಡೆಸುವಲ್ಲಿ ವಿಲರಾಗಿದ್ದಾರೆ. ಕರ್ನಾಟಕದಲ್ಲಿ ಇರುವ ಅಂಗವಿಕಲರ ಪೈಕಿ ಸುಮಾರು 15% ಜನರಿಗೆ ವಿಶಿಷ್ಟ ಅಂಗವಿಕಲ ಗುರುತಿನ ಚೀಟಿಗಳನ್ನು ನೀಡಿಲ್ಲ.
ಅಲ್ಲದೇ, ವಿಶೇಷ ಚೇತನರ ರಿಹ್ಯಾಾಬಿಲಿಟೇಷನ್ ಕೌನ್ಸಿಿಲ್ ಆ್ ಇಂಡಿಯಾ ಕಾಯ್ದೆೆ-1992ರ ಅನುಷ್ಠಾಾನ, ವಿಶೇಷ ಚೇತನರ ಶಿಕ್ಷಕ ತರಬೇತಿ ಕೇಂದ್ರಗಳನ್ನು ತೆರೆಯುವುದು, ವಿಶೇಷ ಚೇತನರಿಗೆ ಕೌಶಲ್ಯ ತರಬೇತಿ, ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ನೇಮಕಾತಿಗಳಲ್ಲಿ ಶೇ.4 ರಷ್ಟು ಕಡ್ಡಾಾಯವಾಗಿ ಮೀಸಲಾತಿ, ವಿಶೇಷ ಚೇತನರ ಹುದ್ದೆಗಳನ್ನು ಅವರಿಗೇ ಕಾಯ್ದಿಿರಿಸಬೇಕು. ವಿಶೇಷ ಚೇತನರ ಮಾಸಾಶನವನ್ನು 10,000 ರೂಪಾಯಿಗೆ ಹೆಚ್ಚಿಿಸಿ, ಮಾಸಾಶನಕ್ಕೆೆ ಅರ್ಜಿ ಸಲ್ಲಿಸಲು ಇರುವ ಆದಾಯದ ಮಿತಿಯನ್ನು ರದ್ದು ಮಾಡಬೇಕು. ವಿಶೇಷ ಚೇತನರ ಆರೈಕೆದಾರರಿಗೆ - ಪೋಷಕರ ಮಾಸಾಶನ ಹೆಚ್ಚಿಿಸಬೇಕು. ರಾಜ್ಯ ಸರ್ಕಾರ ವಿಶೇಷ ಚೇತನರಿಗಾಗಿ ಪ್ರತ್ಯೇಕವಾಗಿ ವಿಶೇಷ ನಿಧಿಯನ್ನು ರಚಿಸಬೇಕು. ಪ್ರತಿ ಇಲಾಖೆಯ ಒಟ್ಟು ಅನುದಾನದಲ್ಲಿ ಶೇ. 5ರಷ್ಟನ್ನು ಕಡ್ಡಾಾಯವಾಗಿ ವಿಶೇಷ ಚೇತನರಿಗೆ ಕಾಯ್ದಿಿರಿಸಬೇಕು. ಆಧುನಿಕ ತಂತ್ರಜ್ಞಾನದ ಸಲಕರಣೆಗಳನ್ನು, ಯಂತ್ರಗಳನ್ನು - ಉಪಕರಣಗಳನ್ನು ಖರೀದಿಸಲು ಅನುದಾನ ಹೆಚ್ಚಿಿಸಬೇಕು. ಸಾಮಾನ್ಯ ಶಾಲೆಗಳಲ್ಲಿ ವಿಶೇಷ ಚೇತನರಿಗೆ ಪ್ರವೇಶ ನೀಡಿ, ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರಕ್ಕೆೆ ಸೂಕ್ತ ನಿರ್ದೇಶನ ನೀಡಲು ಮನವಿ ಮಾಡಿದ್ದಾರೆ.
ಈ ಸಾರ್ವಜನಿಕ ಹಿತಾಸಕ್ತಿಿ ಮೊಕದ್ದಮೆಯ ವಿಚಾರಣೆಯನ್ನು ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಾಯಮೂರ್ತಿಗಳಾದ ವಿಭು ಬಖ್ರು ಮತ್ತು ನ್ಯಾಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ವಿಭಾಗೀಯ ಪೀಠವು, ಕರ್ನಾಟಕದಲ್ಲಿ ಅಂಗವಿಕಲರ ಹಕ್ಕುಗಳ ಕಾಯ್ದೆೆ- 2016 ಅನುಷ್ಠಾಾನದಲ್ಲಿ ಸೆಕ್ಷನ್ 17 ರ ಆದೇಶವನ್ನು ಪಾಲಿಸದಿರುವ ಆರೋಪದ ಮೇಲೆ ಕರ್ನಾಟಕ ಸರ್ಕಾರ ಮತ್ತು ಅಂಗವಿಕಲರ ಆಯುಕ್ತರ ಕಚೇರಿಗೆ ನೋಟಿಸ್ ಜಾರಿ ಮಾಡಿ ವರದಿಯಲ್ಲಿ ಅರ್ಜಿದಾರರು ಕೇಳಿರುವ ಸಮಗ್ರ ಮಾಹಿತಿ ನೀಡಬೇಕು ಎಂದು ನ್ಯಾಾಯಾಲಯ ನಿರ್ದೇಶನ ನೀಡಿದೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ