ಹಾಲಾಪುರ ಅಂಬೇಡ್ಕರ ವಸತಿ ಶಾಲೆ ಉದ್ಘಾಟನೆ
ಮಸ್ಕಿ ತಾಲೂಕಿನ ಹಾಲಾಪುರ ಗ್ರಾಮದಲ್ಲಿ 22.21 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಡಾ|| ಬಿ ಆರ್ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯ ನೂತನ ಕಟ್ಟಡವನ್ನು ಸಣ್ಣ ನೀರಾವರಿ ಸಚಿವರಾದ ಎನ್ಎಸ್ ಬೋಸ್ ರಾಜ್ ಉದ್ಘಾಟಿಸಿದರು.
Get latest news updates delivered straight to your WhatsApp.