Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯದಲ್ಲಿ ಈಗ ಎಮರ್ಜನ್ಸಿ ಇದೆಯೇ? ಸಂಗಣ್ಣ

ಸುದ್ದಿಮೂಲವಾರ್ತೆ
ಕೊಪ್ಪಳ ಜೂ 06: ರಾಜ್ಯದಲ್ಲಿ ಏನು ಎಮರ್ಜನ್ಸಿ ಇದೆಯಾ? ಜನರಿಗೆ ಮಾತನಾಡುವ ವಾಕ್ ಸ್ವತಂತ್ರ್ಯ ಇಲ್ಲವಾ? ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಅವರು ಇಂದು  ಕೊಪ್ಪಳದಲ್ಲಿ ಮಾತನಾಡಿ ಚಕ್ರವರ್ತಿ ಸೂಲಿಬೇಲಿಯವರನ್ನು ಜೈಲಿಗೆ ಹಾಕುತ್ತೀನಿ ಎನ್ನುವ ಎಂ ಬಿ ಪಾಟೀಲ. ಹಾಗಾದರೆ ಇವರೇನು ಗೃಹ ಮಂತ್ರಿಗಳಾ? ಇಲ್ಲ ಸಲ್ಲದ ಹೇಳಿಕೆಯನ್ನು ನೀಡುತ್ತಿದ್ದಾರೆ.ಎಂ ಬಿ ಪಾಟೀಲ ಸೇರಿ ಹಲವರು ಉದ್ದಟತನದಿಂದ ಮಾತನಾಡುತ್ತಿದ್ದಾರೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಹಿಂದಿನ ಸರಕಾರದ ಹಗರಣಗಳನ್ನು ತನಿಖೆ ಮಾಡುತ್ತೀನಿ ಎನ್ನುತ್ತಾರೆ ತನಿಖೆ‌ ಮಾಡಲಿ ನಮ್ಮದೇನು ವಿರೋಧವಿಲ್ಲ.ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಹ ತನಿಖೆ ಮಾಡಲಿ ಎಂದಿದ್ದಾರೆ.‌ಮೇಲ್ನೋಟಕ್ಕೆ ದ್ವೇಷ ರಾಜಕಾರಣ ಮಾಡುತ್ತಿರುವುದು ಕಂಡು ಬರುತ್ತಿದೆ ಎಂದು ಹೇಳಿದರು.

ಗೋ ಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿಗೋವುಗಳ ಬಗ್ಗೆ ಜನರಲ್ಲಿ ಪೂಜನೀಯ ಭಾವನೆ ಇದೆ.ಗೋ ಮೂತ್ರ ಕೃಷಿಕರ ಭೂಮಿಗೆ ಬೇಕು ಗೋವುಗಳ ಉತ್ಪನ್ನಗಳು ಶ್ರೇಷ್ಠವಾಗಿವೆ.ಗೋವು ಸಾಕಾಣಿಕೆಗೆ ಉತ್ತೇಜನ ನೀಡಬೇಕು.ಆದರೆ ಮುದಿ ಗೋವುಗಳನ್ನು ಕಡಿಯುತ್ತೇವೆ ಎನ್ನುತ್ತಾರೆ.ಕಾನೂನು ಅರಿತವರು ಈ ರೀತಿ ಮಾತನಾಡಬಾರದು ಎಂದರು.

ಇದೇ ವೇಳೆ ಖಾಸಗಿ ಬಸ್ ಗಳಲ್ಲಿಯೂ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು ಯಾಕೆ ಅವರೇನು ಮಹಿಳೆಯರು ಅಲ್ಲವೇ ಎಂದು ಸಂಗಣ್ಣ ಪ್ರಶ್ನಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ