Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೊಪ್ಪಳ : ಸರಳ ವಿವಾಹವಾದವರಿಗೆ ಸಿಗುತ್ತಿಿಲ್ಲ ಸರಕಾರ ಪ್ರೋತ್ಸಾಹ ಧನ

 ಗವಿಕಿರಣ ಕೊಪ್ಪಳ, ೆ.02:
ಸರಕಾರ ಪರಿಶಿಷ್ಠರ ಕಲ್ಯಾಾಣಕ್ಕಾಾಗಿ ಯೋಜನೆ ರೂಪಿಸಿದೆ. ಈ ಯೋಜನೆಗೆ ನೀಡಬೇಕಾದಷ್ಟು ಅನುದಾನ ಸಕಾಲಕ್ಕೆೆ ನೀಡಿದರೆ ಅವರ ಕಲ್ಯಾಾಣವಾಗುತ್ತದೆ. ಆದರೆ ಈ ಯೋಜನೆಗಳು ಲಾನುಭವಿಗಳಿಗೆ ಸಕಾಲಕ್ಕೆೆ ಮುಟ್ಟುತ್ತಿಿಲ್ಲ. ಸರಕಾರದ ಪ್ರೋೋತ್ಸಾಾಹಕ್ಕಾಾಗಿ ದಲಿತರು ಅಲೆದಾಡುವಂತಹ ಸ್ಥಿಿತಿ ಇದೆ.
ಪರಿಶಿಷ್ಟರು ಸಾಮೂಹಿಕ ವಿವಾಹವಾದಾಗ ವಿಮುಕ್ತ ದೇವದಾಸಿಯರ ಮಕ್ಕಳು ಮದುವೆಯಾದಾಗ, ದಲಿತರು ಅಂತರ್ಜಾತಿ ವಿವಾಹವಾದಾಗ ಅವರಿಗೆ ಸರಕಾರ ಪ್ರೋೋತ್ಸಾಾಹ ಧನ ನೀಡುವ ಯೋಜನೆ ರೂಪಿಸಿದೆ. ಆದರೆ ಸಕಾಲಕ್ಕೆೆ ಸರಕಾರದಿಂದ ಅನುದಾನ ಬಿಡುಗಡೆಯಾಗದೆ ಪರಿಶಿಷ್ಠರು ಸರಕಾರದ ಹಣಕ್ಕಾಾಗಿ ಜಾತಕ ಪಕ್ಷಿಯಂತೆ ಕಾಯಬೇಕಾಗಿದೆ.
ಕೊಪ್ಪಳ ಜಿಲ್ಲೆೆಯಲ್ಲಿ ಪ್ರತಿ ವರ್ಷ ಬರುವ ಪ್ರೋೋತ್ಸಾಾಹ ಧನಕ್ಕಾಾಗಿ ಬರುವ ಅರ್ಜಿಗಳಲ್ಲಿ ಶೇ 40 ರಷ್ಟು ಜನರಿಗೆ ಹಣ ದೊರೆಯುತ್ತದೆ. ಅಂತರ್ಜಾತಿ ವಿವಾಹವಾದ ಪರಿಶಿಷ್ಠ ಜಾತಿಯವರಿಗೆ ಹೆಣ್ಣು ಮಗಳಿಗೆ 3 ಲಕ್ಷ ರೂಪಾಯಿ. ಗಂಡು ಮಕ್ಕಳಿಗೆ 2.50 ಲಕ್ಷ ರೂಪಾಯಿ. ಮೂರು ವರ್ಷಗಳಲ್ಲಿ ಪರಿಶಿಷ್ಠ ಪಂಗಡದ 200ಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದಾಾರೆ. ಅವರಲ್ಲಿ 119 ಜನರಿಗೆ 3 ಕೋಟಿ ನೀಡಲಾಗಿದೆ. ಪರಿಶಿಷ್ಠ ಪಂಗಡದವರಿಗೆ ಮೂರು ವರ್ಷಗಳಲ್ಲಿ 160 ಅರ್ಜಿ ಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ 102 ಜನರಿಗೆ 2.86 ಕೋಟಿ ರೂಪಾಯಿ ನೀಡಲಾಗಿದೆ. ವಿಮುಕ್ತ ದೇವದಾಸಿಯರ ಮಕ್ಕಳಿಗೆ ಹೆಣ್ಣು ಮಕ್ಕಳಿಗೆ 5 ಲಕ್ಷ , ಗಂಡು ಮಕ್ಕಳಿಗೆ 3 ಲಕ್ಷ ರೂಪಾಯಿ ಪ್ರೋೋತ್ಸಾಾಹ ಧನ. ಮೂರು ವರ್ಷದಲ್ಲಿ ಒಟ್ಟು ಸುಮಾರು 400 ಅರ್ಜಿಗಳು ಬಂದಿವೆ ಅವುಗಳಲ್ಲಿ 203 ಜನರಿಗೆ 8.19 ಕೋಟಿ ರೂಪಾಯಿ ನೀಡಲಾಗಿದೆ. ಸಾಮೂಹಿಕ ವಿವಾಹದಲ್ಲಿ ಮದುವೆಯಾದ ಪರಿಶಿಷ್ಠ ಪಂಗಡದವರಿಗೆ 2 ಲಕ್ಷ ರೂಪಾಯಿ ಪ್ರೋೋತ್ಸಾಾಹ ಧನ. ಮೂರು ವರ್ಷದಲ್ಲಿ 75 ಅರ್ಜಿಗಳು ಬಂದಿದ್ದು ಅವರಲ್ಲಿ ನೀಡಿದ್ದು 31 ಜನರಿಗೆ 15.50 ಲಕ್ಷ ರೂಪಾಯಿ. ಪರಿಶಿಷ್ಠ ಜಾತಿಯವರಿಗೆ 150 ಜನರು ಅರ್ಜಿ ಸಲ್ಲಿಸಿದ್ದು ಅವರಲ್ಲಿ 64 ಜನರಿಗೆ ಮಾತ್ರ ಪ್ರೋೋತ್ಸಾಾಹ ಧನ ನೀಡಲಾಗಿದೆ.ಪರಿಶಿಷ್ಠರು ಮದುವೆ ಖರ್ಚು ಮಾಡಲು ಸಾಧ್ಯವಿಲ್ಲದೆ ಸಾಮೂಹಿಕ ವಿವಾಹದಲ್ಲಿ ಮದುವೆಯಾಗುತ್ತಾಾರೆ ಮುಂದಿನ ಜೀವನ ನಿರ್ವಹಣೆಗೆ ಹಣದ ಅವಶ್ಯವಿರುತ್ತದೆ. ಈ ಸಂದರ್ಭದಲ್ಲಿ ಸಕಾಲಕ್ಕೆೆ ಪ್ರೋೋತ್ಸಾಾಹ ಧನ ನೀಡಬೇಕು ಸರಕಾರ ಪ್ರೋೋತ್ಸಾಾಹ ಧನ ಬೇಗ ನೀಡಬೇಕೆಂದು ಆಗ್ರಹಿಸಿದ್ದಾಾರೆ.
ಈ ಕುರಿತು ಸಮಾಜ ಕಲ್ಯಾಾಣ ಇಲಾಖೆಯ ಅಧಿಕಾರಿಯನ್ನು ಕೇಳಿದರೆ ಜಿಲ್ಲೆೆಯಲ್ಲಿ ಪ್ರೋೋತ್ಸಾಾಹ ಧನಕ್ಕಾಾಗಿ ಅರ್ಜಿ ಸಲ್ಲಿಸಿದವರಲ್ಲಿ ಹಲವರಿಗೆ ಇನ್ನೂ ಹಣ ನೀಡಬೇಕಾಗಿದೆ. ಸರಕಾರದಿಂದ ಅನುದಾನ ಬಿಡುಗಡೆಯಾದಾಗ ಆದ್ಯತೆಯ ಮೇಲೆ ನೀಡಲಾಗುವುದು ಎಂದಿದ್ದಾಾರೆ.
ಅಧಿಕ ಖರ್ಚು ಮಾಡಲು ಆಗದ ಪರಿಶಿಷ್ಠರು, ಬಡವರಿಗೆ ಮುಂದಿನ ಜೀವನ ನಿರ್ವಹಣೆಗಾಗಿ ಸರಕಾರ ನೀಡುವ ಪ್ರೋೋತ್ಸಾಾಹ ಧನ ಸಕಾಲಕ್ಕೆೆ ನೀಡದಿದ್ದರೆ ಮದುವೆಗಾಗಿ ಮಾಡಿರುವ ಸಾಲ ಅಧಿಕವಾಗಿ ಸರಕಾರ ನೀಡುವ ಪ್ರೋೋತ್ಸಾಾಹ ಧನ ಸಾಲಕ್ಕೆೆ ಸಮವಾಗುವುದಿಲ್ಲ. ಆಯಾಯ ವರ್ಷದ ಪ್ರೋೋತ್ಸಾಾಹ ಧನವನ್ನು ಆಯಾಯ ವರ್ಷ ನೀಡಬೇಕೆಂದು ಪರಿಶಿಷ್ಠರು ಆಗ್ರಹಿಸಿದ್ದಾಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ