Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೊಪ್ಪಳ : ಅದ್ವಾನವಾದ ಕಾವ್ಯಾನಂದ ಪಾರ್ಕ್

ಸುದ್ದಿಮೂಲ ವಾರ್ತೆ ಕೊಪ್ಪಳ, ೆ.03:
ನಗರ ಪ್ರದೇಶಕ್ಕೆೆ ದೂರದಿಂದ ಬಂದವರಿಗೆ. ಜಿಲ್ಲಾಾ ಕೇಂದ್ರದಲ್ಲಿ ಬಂದು ಕಚೇರಿ ಕೆಲಸಗಳು ಸ್ವಲ್ಪ ತಡವಾಗುತ್ತಿಿದ್ದರೆ ನಗರದ ಬಡಾವಣೆಯ ಜನರಿಗೆ ಉಲ್ಲಾಾಸ ನೀಡುವ ತಾಣವಾಗಬೇಕಾಗಿದ್ದ ಉದ್ಯಾಾನವನ ಈ ಅದ್ವಾಾನವಾಗಿದೆ. ನಗರದ ಹೃದಯ ಭಾಗದಲ್ಲಿರುವ ಉದ್ಯಾಾನವನವನ್ನು ಅಭಿವೃದ್ದಿಪಡಿಸಿ ಎಂದು ಜನರು ಆಗ್ರಹಿಸುತ್ತಿಿದ್ದಾಾರೆ.
ಬಿಸಿಲು ನಾಡಿನಲ್ಲಿ ಬೇಸಿಗೆಯ ಕಾಲದಲ್ಲಿ ರಸ್ತೆೆಯಲ್ಲಿ ಹೋಗುವವರಿಗೆ ಸ್ವಲ್ಪ ನೆರಳಿನಲ್ಲಿ ಕುಳಿತು ಹೋದರೆ ಹಾಯ್ ಎನಿಸುತ್ತದೆ. ಜಿಲ್ಲಾಾ ಕೇಂದ್ರಕ್ಕೆೆ ಯಾವುದೊ ಕೆಲಸಕ್ಕೆೆ ಬಂದವರಿಗೆ ಕೆಲಸ ಸ್ವಲ್ಪ ವಿಳಂಭವಾಗುತ್ತಿಿದ್ದರೆ ಈ ಸಂದರ್ಭದಲ್ಲಿ ಸುಂದರವಾದ ಉದ್ಯಾಾನವನವಿದ್ದರೆ ಅಲ್ಲಿ ಕುಳಿತು ವಿಶ್ರಾಾಂತಿ ಪಡೆಯಬಹುದು. ಇನ್ನೂ ನಗರದ ಜನರಿಗೆ ಮುಂಜಾನೆ ಹಾಗೂ ಸಂಜೆ ವಾಕಿಂಗ್, ಜಾಗಿಂಗ್. ಲಘು ವ್ಯಾಾಯಮ ಮಾಡಲು ಉದ್ಯಾಾನವನ ಅವಶ್ಯ ಆದರೆ, ಕೊಪ್ಪಳ ನಗರದಲ್ಲಿರುವ ಕಾವ್ಯಾಾನಂದ ಅಥವಾ ಈಶ್ವರ ಪಾರ್ಕ್ ಸ್ಥಿಿತಿ ನೋಡಿದರೆ ಇಲ್ಲಿ ಕುಳಿತು ಕೊಳ್ಳಲು ಆಗುವುದಿಲ್ಲ
ಕೊಪ್ಪಳ ನಗರದಲ್ಲಿ ಈ ಹಿಂದೆ ಇದ್ದ ಈಶ್ವರ ಪಾರ್ಕ್ ನಗರಕ್ಕೆೆ ಬರುವ ಜನರಿಗೆ ಸುಂದರವಾಗಿ ಕಾಣಬೇಕು. ನೆರಳು. ಹುಲ್ಲು ಹಾಸು. ಕುಳಿತುಕೊಳ್ಳಲು ಆಸನಗಳು ಇದ್ದು ಬರುವ ಜನರಿಗೆ ಅನುಕೂಲವಾಗಬೇಕು. ಕೊಪ್ಪಳ ನಗರದಲ್ಲಿ ದೊಡ್ಡದಾಗಿರುವ ಈಶ್ವರ ಪಾರ್ಕ್ ನ್ನು ಅಭಿವೃದ್ದಿ ಪಡಿಸಿದರೆ ಸಾಕಷ್ಟು ಜನರಿಗೆ ಮುದ ನೀಡುತ್ತದೆ. ಆದರೆ, ಈಗ ಈ ಪಾರ್ಕ್ ಸ್ಥಿಿತಿ ಅದ್ವಾಾನವಾಗಿದೆ. ಇಲ್ಲಿಗೆ ಬರುವವರು ಮೂಗು ಮುಚ್ಚಿಿಕೊಂಡು ಬರಬೇಕಾದ ಅನಿವಾರ್ಯತೆ ಇದೆ. ಈ ಪಾರ್ಕ್ ಅಭಿವೃದ್ದಿ ಪಡಿಸಿ ಎಂದು ಜನತೆ ಆಗ್ರಹಿಸಿದ್ದಾಾರೆ.
ಕೊಪ್ಪಳ ನಗರಸಭೆಯು ಇಲ್ಲಿ ಲಘು ವ್ಯಾಾಯಾಮ. ವಾಕಿಂಗ್ ಪಾಥ್. ಆಸನಗಳು. ಹುಲ್ಲು ಹಾಸು ಮಾಡಿತ್ತು. ಇದಕ್ಕಾಾಗಿ ಕೋಟ್ಯಾಾಂತರ ರೂಪಾಯಿ ಖರ್ಚು ಸಹ ಮಾಡಿದ್ದಾಾರೆ. ಆದರೆ ನಿರ್ವಹಣೆ ಇಲ್ಲದೆ ಈ ಉದ್ಯಾಾನವನವು ಈಗ ಹಾಳುಕೊಂಪೆಯಾಗಿದೆ. ಇಲ್ಲಿ ಕನಿಷ್ಠ ಬಂದು ಕುಳಿತುಕೊಳ್ಳುವವರಿಗೆ ವ್ಯವಸ್ಥೆೆ ಇಲ್ಲ. ಸುಂದರವಾಗಿರುವ ಈ ಉದ್ಯಾಾನವನದ ಹೆಸರಿನಲ್ಲಿ ನಗರಸಭೆ ವ್ಯವಹಾರ ಮಾಡುತ್ತಿಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ಕೊಪ್ಪಳ ಜಿಲ್ಲಾಾ ಉಸ್ತುವಾರಿ ಸಚಿವರನ್ನು ಕೇಳಿದರೆ ನಗರದಲ್ಲಿ ಅಮೃತ ಸಿಟಿ ಯೋಜನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಈ ಉದ್ಯಾಾನವನವನ್ನು ಅಭಿವೃದ್ದಿ ಪಡಿಸಲಾಗುವುದು ಎಂದು ಹೇಳಿದ್ದಾಾರೆ.
ಕೊಪ್ಪಳದಲ್ಲಿ ಯಾವುದೇ ಉದ್ಯಾಾನವನ ಸರಿಯಾಗಿಲ್ಲ. ನಗರಸಭೆಯ ದಿವ್ಯ ನಿರ್ಲಕ್ಷ್ಯಕ್ಕೆೆ ಇದು ಸಾಕ್ಷಿಯಾಗಿದೆ. ಕೊಪ್ಪಳ ಈಗ ಬೆಳೆದಿದೆ. ಈ ಸಂದರ್ಭದಲ್ಲಿ ಒಂದು ಉದ್ಯಾಾನವ ಅಭಿವೃದ್ದಿ ಪಡಿಸಲಾಗದಷ್ಟು ನಗರಸಭೆ ನಿರ್ಲಕ್ಷ್ಯ ವಹಿಸಿದೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ