Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಸ್ಥಳೀಯ ಯುವಕರಿಗೆ ಕೌಶಲ್ಯಕ್ಕಾಗಿ ತರಬೇತಿ ಕೇಂದ್ರ ಆರಂಭಕ್ಕೆ ಚಿಂತನೆ - ಲಕ್ಷ್ಮೀರೆಡ್ಡಿ

ಸುದ್ದಿಮೂಲ ವಾರ್ತೆ ರಾಯಚೂರು, ಜ.06:
ಸ್ಥಳೀಯ ಯುವಕರಿಗೆ ಕೈಗಾರಿಕೆಗಳಲ್ಲಿನ ಉದ್ಯೋೋಗಗಳಿಗಾಗಿನ ಕೌಶಲ್ಯ ತರಬೇತಿ ಕೇಂದ್ರ ಸ್ಥಾಾಪಿಸಲು ಚಿಂತನೆ ನಡೆದಿದೆ ಎಂದು ರಾಯಚೂರು ಕಾಟನ್ ಮಿಲ್ಲರ್‌ಸ್‌ ಅಸೋಸಿಯೇಶನ್ ಅಧ್ಯಕ್ಷ ವಿ.ಲಕ್ಷ್ಮೀರೆಡ್ಡಿಿ ತಿಳಿಸಿದರು.
ನಗರದ ಸಂಘದ ಕಚೇರಿಯಲ್ಲಿ ಸಂಘದ ವರ್ಷದ ಕ್ಯಾಾಲೆಂಡರ್ ಬಿಡುಗಡೆ ಮಾಡಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದರು. ನಮ್ಮ ಜಿಲ್ಲೆೆಯ ಯುವಕರು ಕೈಗಾರಿಕೆ ಪ್ರದೇಶಗಳಲ್ಲಿ ಅರ್ಹತೆ ಇದ್ದರೂ ಕೆಲಸ ಮಾಡಲು ಮುಜುಗರ, ತಾತ್ಸಾಾರ ಮಾಡುತ್ತಿಿರುವುದರಿಂದ ಹೊರ ಜಿಲ್ಲೆೆ, ಪರ ರಾಜ್ಯದವರನ್ನೆೆ ಆಶ್ರಯಿಸುವಂತಾಗಿದೆ. ಸ್ಥಳೀಯ ಯುವಕರು ಐಟಿಐನ ವಿವಿಧ ಭಾಗದಲ್ಲಿ ಕೋರ್ಸ್ ಕಲಿತರೂ ಉದ್ಯೋೋಗ ಅರಸಿಕೊಂಡು ಕಡಿಮೆ ವೇತನಕ್ಕೆೆ ಬೆಂಗಳೂರು, ಮುಂಬೈಗೆ ವಲಸೆ ಹೋಗುತ್ತಿಿದ್ದಾಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಹೀಗಾಗಿ, ನಮ್ಮ ಯುವಕರು ಹಿಂಜರಿಯಬಾರದು ಎಂಬ ಉದ್ದೇಶದಿಂದ ತಮ್ಮ ಸಂಘದಿಂದ ಕೈಗಾರಿಕೆ ಪ್ರದೇಶದಲ್ಲಿ ಮಂಜೂರಾಗಿರುವ ನಿವೇಶನದಲ್ಲಿ ಕೌಶಲ್ಯ ತರಬೇತಿ ಕೇಂದ್ರ ಆರಂಭಿಸಲು ನಿರ್ಧರಿಸಿದ್ದೇವೆ. ಈಗಾಗಲೇ ಕೈಗಾರಿಕೆ ಇಲಾಖೆಯೊಂದಿಗೆ ಚರ್ಚಿಸಿ ತರಬೇತಿ ನೀಡಲು ಕೋರಿದ್ದೇವೆ ಎಂದರು.
ನಮ್ಮ ವಿವಿಧ ಕೈಗಾರಿಕೆ, ಮಿಲ್‌ಗಳಲ್ಲಿ ಎಲೆಕ್ಟ್ರಿಿಶಿಯನ್, ಫಿಟ್ಟರ್, ಲಘು ತಾಂತ್ರಿಿಕ ಕೆಲಸಗಳಿವೆ ಆದರೆ ಯಾರೂ ಲಭ್ಯವಾಗುತ್ತಿಿಲ್ಲ ಹೀಗಾಗಿ ಈ ಯೋಚನೆ ಮಾಡಿದ್ದಾಾಗಿ ಹೇಳಿದರು.
ರಾಯಚೂರಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಾಪಿಸಲು ಉದ್ದೇಶಿಸಿದ್ದ ಜವಳಿ ಪಾರ್ಕ್‌ಗೆ ಯಾರೂ ಟೆಂಡರ್‌ದಾರರು, ಉದ್ಯಮಿಗಳು ಆಸಕ್ತಿಿ ತೋರದ ಕಾರಣ ಸರ್ಕಾರವೇ ನಿರ್ವಹಿಸಲು ಕೋರಿದ್ದು ಅದಕ್ಕೆೆ ಜಿಲ್ಲೆೆಯ ಸಚಿವರು ಸರ್ಕಾರದ ಗಮನ ಸೆಳೆದು ಖಾಸಗಿ ಸಹಭಾಗಿತ್ವ ಕೈ ಬಿಡುವಂತೆ ಮಾಡುವಲ್ಲಿ ಯಶಸ್ವಿಿಯಾಗಿದ್ದು ಆದೇಶ ಮಾಡುವುದೊಂದೆ ಬಾಕಿ ಇದೆ ಎಂದ ಅವರು, ಇದರಿಂದ ಸುಮಾರು 5 ಸಾವಿರ ಉದ್ಯೋೋಗ ಲಭಿಸಲಿದೆ ಎಂದು ತಿಳಿಸಿದರು.
ಇ-ಖಾತಾ ನೀಡುವ ಸಮಸ್ಯೆೆ ಇತ್ಯರ್ಥ ಪಡಿಸಲು ಜಿಲ್ಲಾಾಧಿಕಾರಿ 15 ದಿನಗಳಲ್ಲಿ ಸಮಸ್ಯೆೆ ಪರಿಹಾರಕ್ಕೆೆ ಮುಂದಾಗುವುದಾಗಿ ಭರವಸೆ ನೀಡಿದ್ದಾಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಿಯಲ್ಲಿ ಸಂಘದ ಶೈಲೇಶ್ ಕುಮಾರ ಧೋಕಾ, ಸಿದ್ದನಗೌಡ ಗಾರಲದಿನ್ನಿಿಘಿ, ವಿಜಯಕುಮಾರರೆಡ್ಡಿಿ ಇದ್ದರು.

Author
Suddi Moola News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ