Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಾವಿನಬಾವಿ ಅಂಗನವಾಡಿಯಲ್ಲಿ ಎಲ್‌ಕೆಜಿ - ಯುಕೆಜಿ ಆರಂಭ

 ಸುದ್ದಿಮೂಲ ವಾರ್ತೆ ಲಿಂಗಸುಗೂರು, ಡಿ.15
ರಾಜ್ಯ ಶಿಕ್ಷಣ ಯೋಜನೆ ಮಹತ್ವಾಾಕಾಂಕ್ಷಿ ಯೋಜನೆಯಡಿಯಲ್ಲಿ ಶಿಶುಅಭಿವೃದ್ಧಿಿ ಮಹಿಳಾ ಮತ್ತು ಮಕ್ಕಳ ಕಲ್ಯಾಾಣ ಇಲಾಖೆಯ ಸಹಯೋಗದಲ್ಲಿ. ಆಂಗ್ಲ ಮಾಧ್ಯಮದ ಶಿಕ್ಷಣ ಹಾಗೂ ಮಕ್ಕಳಿಗೆ ಪೌಷ್ಟಿಿಕ ಆಹಾರ ಸಿಗುವ ಉದ್ದೇಶದಿಂದ, ರಾಜ್ಯದ ಆಯ್ದ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಆರಂಭ ಮಾಡಲಾಗುತ್ತಿಿದ್ದು ಮಾವಿನಬಾವಿ ಗ್ರಾಾ.ಪಂ, ಸದಸ್ಯರು ಜ್ಯೋೋತಿ ಬೆಳಗಿಸಿ ತರಗತಿ ಉದ್ಘಾಾಟಿಸಿದರು.
ಗ್ರಾಾ.ಪಂ, ಸದಸ್ಯರಾದ ಬಸನಗೌಡ ರುದ್ರಗೌಡ ಮಾ, ಪಾಟೀಲ್, ಮಂಜುನಾಥ್ ಗುತ್ತೇದಾರ್, ಹುಸೇನಮ್ಮ ಮರಿಯಪ್ಪ. ಶರಣಮ್ಮ ಸಂಗನಗೌಡ ದಳಪತಿ. ಗಂಗಮ್ಮ ಹನುಮಪ್ಪ ಅಂಕುಶದೊಡ್ಡಿಿ. ಗ್ರಂಥಾಲಯ ಮೇಲ್ವಿಿಚಾರಕಿ, ಶಿಲ್ಪಾಾ ಮಾಲಿಪಾಟೀಲ್. ಬಿಜೆಪಿ ಮುದುಗಲ್ ಘಟಕದ ಉಪಾಧ್ಯಕ್ಷ ವೀರನಗೌಡ ಸಣ್ಣಗೌಡರು, ಬ್ಯಾಾಂಕ್ ಆ್ ಬರೋಡ ಬಿಸಿ ಗದ್ದೆೆಪ್ಪ ಹೆಚ್.ಬ್ಯಾಾಂಕ್ ಅಜ್ಮೀರಸಾಬ್. ಅಂಗನವಾಡಿ ಮೇಲ್ವಿಿಚಾರಕಿ ಶೋಭಾ ಗದ್ದೇಪ್ಪ ಎಚ್, ಜಯಶ್ರೀ ಬಸನಗೌಡ ಮಾಲಿಪಾಟೀಲ್, ಸಹಾಯಕಿ ದುರಗಮ್ಮ ಸಿದ್ದಪ್ಪ ಪಿಕಳಿಹಾಳ್ ಇತರರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ