Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗ್ರಾಮೀಣ ಕ್ರೀಡೆಗಳ ಆಟಗಾರರಿಗೆ ಪ್ರೋತ್ಸಾಹಿಸಿ - ಲೋಕರೆಡ್ಡಿ

ಸುದ್ದಿಮೂಲ ವಾರ್ತೆ ಸಿರವಾರ, ಡಿ.22:
ಗ್ರಾಾಮೀಣ ಕ್ರೀೆಡೆಗಳಾದ ಕಬಡ್ಡಿಿ, ಖೋಖೊಗಳಂತಹ ಸ್ಥಳೀಯ ಆಟಗಳ ಕ್ರೀೆಡಾಕೂಟಗಳನ್ನು ಆಯೋಜಿಸುವ ಮೂಲಕ ಆಟಗಾರರಿಗೆ ಹೆಚ್ಚಿಿನ ಪ್ರೋೋತ್ಸಾಾಹ ನೀಡಬೇಕು’ಎಂದು ಜೆಡಿಎಸ್ ಮುಖಂಡ ಜಿ.ಲೋಕರೆಡ್ಡಿಿ ಹೇಳಿದರು.
ಅವರು ತಾಲ್ಲೂಕಿನ ಮರಾಠ ಗ್ರಾಾಮದ ಶ್ರೀ ಆಂಜನೇಯ ಜಾತ್ರಾಾ ಮಹೋತ್ಸವದ ಅಂಗವಾಗಿ ಗ್ರಾಾಮಸ್ಥರು ಆಯೋಜಿಸಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಖೋಖೋ ಪಂದ್ಯಾಾವಳಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪಂದ್ಯಾಾವಳಿಯ ಕಾರ್ಯಕ್ರಮವನ್ನು ನವಲಕಲ್ಲು ಬೃಹನ್ಮಠದ ಗಂಗಾಧರಪ್ಪ ತಾತನವರು ಉದ್ಘಾಾಟಿಸಿದರು.
ಗ್ರಾಾಮಸ್ಥರು ಜಾತ್ರಾಾ ಮಹೋತ್ಸವದ ಅಂಗವಾಗಿ ಖೋಖೋ ಪಂದ್ಯಾಾವಳಿಯನ್ನು ಆಯೋಜಿಸಿರುವುದು ಶ್ಲಾಾಘನೀಯವಾಗಿದ್ದು, ಇಂತಹ ಪಂದ್ಯಾಾವಳಿಗಳಲ್ಲಿ ಹೆಚ್ಚು ತಂಡಗಳು ಭಾಗವಹಿಸುವ ಜೊತೆಗೆ ಹೊಸ ಆಟಗಾರರನ್ನು ಬೆಳಕಿಗೆ ತರುವಂತಾಗಬೇಕು ಎಂದರು.
ಪಂದ್ಯಾಾವಳಿಯಲ್ಲಿ 12 ತಂಡಗಳು ಭಾಗವಹಿಸಿದ್ದವು. ಸಂತೆಕಲ್ಲೂರು ತಂಡ ಪ್ರಥಮ, ಮರಾಠ ತಂಡ ದ್ವಿಿತೀಯ, ಹರವಿ ತಂಡ ತೃತೀಯ ಸ್ಥಾಾನ ಪಡೆದವು.
ಪ್ರಥಮ ಬಹುಮಾನ 20 ಸಾವಿರ ನಗದು ಬ್ರಿಿಜೇಶ ಪಾಟೀಲ , ದ್ವಿಿತೀಯ ಬಹುಮಾನ 10 ಸಾವಿರ ಅರಕೇರಿ ಶಿವಶರಣ, ತೃತೀಯ 7 ಸಾವಿರ ತಾಯಣ್ಣ ನೀಲಗಲ್ ವಕೀಲ ನೀಡಿದರು.
ಈ ಸಂದರ್ಭದಲ್ಲಿ ಬಿ.ಆರ್. ನಾಗರಾಜಗೌಡ, ರೂಪಾ ಶ್ರೀನಿವಾಸ ನಾಯಕ, ವೀರೇಶ ನೀಲಗಲ್, ತಾಯಣ್ಣ ನೀಲಗಲ್, ಗಡ್ಲ ಬಸವರಾಜ, ಚಂದ್ರಶೇಖರ ಎಲೇರಿ, ಪರಮೇಶ ನಾಯ್ಕ್ ಮುರ್ಕಿಗುಡ್ಡ, ಡಿ.ಯಮನೂರು, ಹನುಮಂತರಾಯ, ಬಾಲಗೌಡ, ಅಡಿಯಪ್ಪ, ದೇವರಾಜ ಮರಾಠ, ಶರ್‌ೀ ಮರಾಠ, ಪುರುಷೋತ್ತಮ ಸೇರಿದಂತೆ ಗ್ರಾಾಮ ಪಂಚಾಯಿತಿ ಸದಸ್ಯರು, ಮುಖಂಡರು, ಯುವಕರು ಪಾಲ್ಗೊೊಂಡಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ